ದಿನಕ್ಕೊಂದು ಮಾಹಿತಿ (ವಿಶ್ವದ ಅತಿ ದೊಡ್ಡ ಈಜುವ ಕೊಳ )

5

ಈಜಿದರೆ ಇಲ್ಲಿ ಈಜಬೇಕು ನೋಡಿ .

ಇದು ವಿಶ್ವದ ಅತಿ ದೊಡ್ಡ ಸಿಹಿ ನೀರಿನ ಈಜುವ ಕೊಳವಂತೆ , ಗಿನ್ನಿಸ್ ಬುಕ್ ಅಲ್ಲಿ ಕೂಡ ನಮೂದಿಸಲಾಗಿದೆ .

ಸ್ವಲ್ಪ ಇದರ ಗಾತ್ರದ ಬಗ್ಗೆ ತಿಳಿಯೋಣ :

ಉದ್ದ - ೧೦೦೦ ಯಾರ್ಡ್ಸ (೦.೯೧೪೪ ಕಿ ಮಿ )

ಹರಡಿಕೊಂಡಿರುವ ಪ್ರದೇಶ - ೨೦ ಎಕೆರೆ

ಆಳ - ೧೧.೫ ಅಡಿ

ಇರುವ ಒಟ್ಟು ನೀರು - ೬೬ ಸಾವಿರ ಮಿಲಿಯನ್ ಗ್ಯಾಲನ್  

ವಿ . ಸೂ: ನೀರಿನ ಮೊತ್ತ ಈಜುವವರ ಸಾಮರ್ಥ್ಯದ ಮೇಲೆ ಹೆಚ್ಚು ಕಡಿಮೆ ಆಗುತ್ತಿರುವುದಂತೆ .:D :D

 

ಇದನ್ನು ನಿರ್ಮಿಸಲು ಬರೋಬ್ಬರಿ ೫ ವರ್ಷ ತೆಗೆದುಕೊಂಡಿದ್ದರಂತೆ

ಆದ ಅಂದಾಜು ಖರ್ಚು - ೧೦೦೦೦ ಲಕ್ಷಗಳು  

ವಾರ್ಷಿಕ ನಿರ್ವಹಣಾ ವೆಚ್ಹ -೨೦ ಲಕ್ಷ (ರುಪಾಯಿ) 

 

ನೋಡಿ ಹೇಳೋದೇ ಮರೆತು ಬಿಟ್ಟಿದ್ದೆ , ಈ ಭಾನುವಾರ ಹೋಗಿ ಬರೋಣ ಬರ್ತಿರ ? :D :D :D  

 

ಚಿತ್ರ ಕೃಪೆ : in.com 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿತ್ರಗಳ ಕ್ರೆಡಿಟ್ಸ್ ಹಾಕುವುದು ಮರೆಯಬೇಡಿ. ಹಾಗೇ ಬಳಸಬಹುದೋ ಇಲ್ಲವೋ ಚೆಕ್ ಮಾಡಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ಮರೆತು ಬಿಟ್ಟೆ , ಇದು ನನಗೆ ಬಂದ ಮಿಂಚಂಚೆ ಆದ್ದರಿಂದ ಹಾಕಬಹುದು ಅನ್ಸುತ್ತೆ , ಅದು ಅಲ್ಲದೆ ಇದು ಪ್ರಕಟಗೊಂಡಿರುವುದು ೧ ವರ್ಷದ ಕೆಳಗೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ಹೇಳೋದೇ ಮರೆತು ಬಿಟ್ಟಿದ್ದೆ , ಈ ಭಾನುವಾರ ಹೋಗಿ ಬರೋಣ ಬರ್ತಿರ ?

ಬ್ಯಾಡಪ್ಪ ನನಿಗೆ ಬದ್ಕೊ ಆಸೆ ತುಂಬಾ ಐತೆ.......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.