ಚುಟುಕಗಳು -೧

2.5

ಬಾ ಮಳೆಯೇ ಬಾ
ಇನ್ನು ಜೋರಾಗಿ ಬಾ
ನನ್ನ ನಲ್ಲೆ ರಿಂಗಣಿಸಿದಾಗ
ನೆಟ್ವರ್ಕ್ ಸಿಗದಷ್ಟು ಜೋರಾಗಿ ಬಾ

**********************
ಆಫೀಸಿನಿಂದ ಮನೆಗೆ
ಹೋದ ಗಂಡನಿಗೆ
ಬಾಗಿಲ ತೆಗೆದ
ಹೆಂಡತಿ ಅಂದಳು
ಬಂದಿ'ರಾ'
ಕಿರುನಗೆಯ
ಬೀರಿ ಗಂಡನೆಂದ
"ಇದ್ದೀಯ"(ಇನ್ನು)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎರಡೂ ಸಕತ್.. ಒ೦ದಕ್ಕಿ೦ತ ಒ೦ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೋರಾದ ಮಳೆಯಲ್ಲಿ ನಲ್ಲೆಯ ಕರೆಯನ್ನೂ ಒಲ್ಲೆ ಅನ್ನುತ್ತಿರುವ ನೀವು ಯಾರೊಂದಿಗೆ ಗರೆಯುತ್ತಿದ್ದೀರಿ ಲಲ್ಲೆ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡೂ ಚುಟಕಗಳು ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ, ಚುರುಕಾದ ಚುಟುಕಗಳು ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)