ನನ್ನಾಕಿ

0

ಹೊರಟು ನಿಂತಾಳೆ ನನ್ನಾಕಿ
ತವರಿಗೆ ಮೂಡತೊಡಗಿದೆ
ಏಕಾಂತದ ಬೇಸರ ಮನಸಿಗೆ

ಬರುವಳಂತೆ ಬಿಟ್ಟು ಇನ್ನೊಂದು ವಾರ
ಹೇಗಿರಲಿ ನಾ ಬಿಟ್ಟು ಮುದ್ದಿನ
ಆ ಮಲ್ಲಿಗೆಯ ಹಾರ

ತಿನ್ನಬೇಕಂತೆ ಹೊತ್ತು ಹೊತ್ತಿಗೆ
ಹೊಟ್ಟೆ ತುಂಬಾ , ಅವಳಿಲ್ಲದೆ ತಿಂದರೂ
ಹೊಟ್ಟೆ ತುಂಬ ನಿಗೀತೆ ಅದು
ಮನಸಿನ ಹಸಿವ

ಮಾಡಿರೆನ್ನುತಿಹಳು ಚೆನ್ನಾಗಿ ನಿದ್ದೆ
ಹಾಸಿಗೆ ದಿಂಬು ತನ್ನೊಡನೆ ಒಯ್ಯುತ್ತ
ಮುರುಕಲು ಚಾಪೆಯ ನನ್ನೆಡೆಗೆ ಎಸೆಯುತ್ತ

ಹೊರಟು ನಿಂತಾಳೆ ನನ್ನಾಕಿ
ತವರಿಗೆ ಮೂಡತೊಡಗಿದೆ
ಏಕಾಂತದ ಬೇಸರ ಮನಸಿಗೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

(ಮಾಡಿರೆನ್ನುತಿಹಳು ಚೆನ್ನಾಗಿ ನಿದ್ದೆ
ಹಾಸಿಗೆ ದಿಂಬು ತನ್ನೊಡನೆ ಒಯ್ಯುತ್ತ
ಮುರುಕಲು ಚಾಪೆಯ ನನ್ನೆಡೆಗೆ ಎಸೆಯುತ್ತ )
ಸೂಪರ್..ವಿನಿ..ಛೆ..ಪಾಪ ಹೀಗಾಗ್ಬಾರ್ದಿತ್ತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 

ಏನ್ಮಾಡೋದು ಹೀಗಾಗಿದೆಯಲ್ಲ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಏ! ತಮ್ಮ ನಿನ್ನ್ನಾಕಿ ತವರಿಗೆ ಹೊ೦ಟಾಳ೦ತ ಚಿ೦ತಿ ಯಾಕ ಮಾಡ್ತಿ.ದೂರಾಗ್ಲೇ ಪ್ರೀತಿ ಚಲೋ ಗೊತ್ತಕ್ಕೈತಿ
ಪತ್ರ ಬರೀ ಅ೦ಥೇಳ೦ಗಿಲ್ಲ ತಗೋ ಈಗೇನು ಮೊಬೈಲ್ ಬ೦ದೈತಿ
ದಿನಕ್ಕೊಮ್ಮಿ ಗ೦ಟಿಗೊಮ್ಮಿ ಕಾಲ್ ಮಾಡು ಮಸ್ತ್ ಇರ್ತೈತಿ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನನ್ನ ಕೊರಗು ಅಲ್ಲಾರಿ , ಬೇರೆಯವರದ್ದು ಕಲ್ಪಿಸಿಕೊಂಡು ಬರೆದಿವ್ನ್ರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ಮೀಯ
ಏ ಕಳ್ಳ :) ಸುಳ್ಳು ಹೇಳಬಾರದು (ತಮಾಷೆಗೆ)
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ನಾನು ಹೇಳಿದ್ದು , ನಾನು ಸುಳ್ಳು ಹೇಳೋದಿಲ್ಲ ಅಂತ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.