ದಿನಕ್ಕೊಂದು ಮಾಹಿತಿ (ಜಗತ್ತಿನ ಅತಿ ದೊಡ್ಡ ಪೆನ್ಸಿಲ್ )

0

"ಅಮ್ಮ ನನ್ ಪೆನ್ಸಿಲ್ ತುಂಡ ಆಯಿತು , ಹೊಸದು ಕೊಡ್ಸು ಅನ್ನೋ ಮಗು ,ನಿನ್ನೆ ತಾನೇ ಕೊಡ್ಸಿದ್ದಿನಿ ಅಷ್ಟಬೇಗ ಮುರಿದುಕೊಂಡ್ಯ ಅನ್ನೋ ಅಮ್ಮ ". ಚಿಕ್ಕಮಕ್ಕಳು ಇರೋ ಮನೆಯಲ್ಲಿ ಇದು ಕಾಮನ್ . :D ಈ ಸಮಸ್ಯೆಯನ್ನು ಹೋಗಲಾಡಿಸಲು ಸಿದ್ದವಾಗಿದೆ ಜಗತ್ತಿನ ಅತಿ ದೊಡ್ಡ ಪೆನ್ಸಿಲ್ .

 

ಇದನ್ನು ತಯಾರಿಸಿದವರು ನ್ಯೂ ಯಾರ್ಕ್ನ ಆಶ್ರಿತ ಫುರ್ಮನ್ ಮತ್ತು ಅವನ ಸಂಗಡಿಗರು .

ಇದರ ಉದ್ದ ಬರೇ ೭೬ ಅಡಿ ಅಷ್ಟೇ  

ಮತ್ತು ತೂಕ ಕೇವಲ ೯೭೫೨ .೨೩ ಕೆ ಜಿ ಅಷ್ಟೇ.  :D    :D 

 

ಚಿತ್ರ ಕೃಪೆ :IN.COM 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.