ಚುಟುಕು ಕವನಗಳು

5

ಮರುಭೂಮಿಯಂತೆ ನಾನು
ಓಯಸಿಸ್ ಆಗಿ ಬಾ
ನೀರು ತರಲಾಗದಿದ್ದರೂ
ಪರವಾಗಿಲ್ಲ
ಪಾಪಸ್ಸು ಕಳ್ಳಿಯನಾದರು ತಾ


**************


ಹುಡುಗಿ ಅಂದರೆ ಸಕ್ಕರೆ
ಅದಕೆ ಅವಳ ಸುತ್ತ
ಹುಡುಗರೆಂಬ
ಇರುವೆಗಳು
ಎಲ್ಲವಕ್ಕೂ
ಒಂದೇ ಆಸೆ
ಏನಾದರು ಮಾಡಿ
ಹೊತ್ತೈಯಲೇ ಬೇಕು
ಸಕ್ಕರೆಯ ಗೂಡಿನೊಳಗೆಂದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮರುಭೂಮಿಯಂತೆ ನೀವಾದರೆ ಓಯಸಿಸ್ ಹೇಗೆ ಬರುತ್ತಾಳೆ ಹುಟ್ಟಬೇಕಲ್ಲವೇ ಅವಳು ನಿಮ್ಮಿಂದ ಪಾಪಾಸು ಕಳ್ಳಿಯ ಜೊತೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡೂ ಚೆನ್ನಾಗಿವೆ ವಿನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಏನಾದರು ಮಾಡಿ ಹೊತ್ತೈಯಲೇ ಬೇಕು ಸಕ್ಕರೆಯ ಗೂಡಿನೊಳಗೆಂದು.>>> ಹೊತ್ತೊಯ್ಯಲೇ ಬೇಕು ಗೂಡಿನೊಳಗೊಂದು ಸುಂದರ ಚುಟುಕ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.