ದಿನಕ್ಕೊಂದು ಮಾಹಿತಿ (ವಿಶ್ವದ ಅತ್ಯಂತ ದೊಡ್ಡ ಬರ್ಗರ್)

4

ಸುನಿಲ್ ಅಣ್ಣ ತಿನ್ನೋಕೆ ಎನ್ನಾದ್ರು ಕೊಡಿ , ಕೊಡಿ ಅಂತಿದ್ರು .ಅದಕ್ಕೆ ಇದನ್ನ ತಯಾರಿಸಿದ್ದೇನೆ .ಸಂಪದಿಗರೆಲ್ಲರು ಕೂತು ತಿನ್ನಿ ಓಕೆ . :D :D

ಪೆನ್ನ್ಸ್ಯ್ಲ್ವನಿಯ ದಲ್ಲಿನ "ಡೆನ್ನಿಸ್ ಬೀರ್ ಬರ್ರೆಲ್ ಪಬ್ " ಅನ್ನೋ ರೆಸ್ಟೋರೆಂಟ್ ಅಲ್ಲಿ ಇದನ್ನು ತಯಾರಿಸಿದ್ದರು.

ಇದರ ತೂಕ ಬರೋಬ್ಬರಿ ೧೨೩ ಪೌಂಡ್ ಅಂದ್ರೆ ೫೦.೩೭೦ ಕೆ ಜಿ .

ಬಳಸಲಾಗಿರುವ ವಸ್ತುಗಳು

೧) ಬೀಫ್ ಪಟ್ಟಿ - ೮೦ ಪೌಂಡ್

೨) ಬನ್ - ೩೦ ಪೌಂಡ್

೩) ಟೊಮೇಟೊ - ೧೨

೪) ಚೀಸ್ ಸ್ಲೈಸೆಸ್ - ೧೬೦

ಇದರ ಮೊತ್ತ = ಬರೇ ೩೭೯ ಡಾಲರ್ ಅಷ್ಟೇ . :D :D

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

(ಸುನಿಲ್ ಅಣ್ಣ ತಿನ್ನೋಕೆ ಎನ್ನಾದ್ರು ಕೊಡಿ , ಕೊಡಿ ಅಂತಿದ್ರು .ಅದಕ್ಕೆ ಇದನ್ನ ತಯಾರಿಸಿದ್ದೇನೆ )ಪಾಪ ನಮ್ ಸುನೀಲಂಗೆ ಸಾಕಾಯ್ತದೊ ಇಲ್ವೊ..
(ಸಂಪದಿಗರೆಲ್ಲರು ಕೂತು ತಿನ್ನಿ ಓಕೆ) ಇನ್ ನಾವ್ ತಿನ್ನಾದ್ ಎಲ್ ಬಂತು..ಓಗ್ಲಿ ಬಿಡು ಅವ ಚೆಂದಾಗಿರ್ಲಿ ಬೆಳಿಯ ಹುಡ್ಗ....ನಮ್ದೇನು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಕೃಪೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ IN.COM ಅಲ್ಲಿ ಬಂದ ಮೇಲ್ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ ಸುನಿಲಣ್ಣ ಕೇಳಿದ್ದು ಬರಿ ಗಿಡತಿನಿ ಕಣಪ್ಪ, ನೀನು ನೋಡಿದ್ರೆ ಇಲ್ಲಿ ೮೦ ಪೌಂಡ್ ಬೀಫ್ ಪಟ್ಟಿ ಇಟ್ಟಿರೋ ಬರ್ಗರ್ ಕೊಡ್ತಾ ಇದ್ದೀಯ? ಹುಷಾರು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಅಕ್ಕ ಹೇಳಿದ ಹಾಗೆ ಬೆಳಿಯೋ ಹುಡುಗ ತಿನ್ಲಿ ಬಿಡಿ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅ೦ದ ಹಾಗೆ, ಈ ಮಾಹಿತಿ ಎಲ್ಲಿ ಸಿಕ್ಕಿದ್ದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

in.com .

ಅಲ್ಲಿ , ಇನ್ನು ತುಂಬಾ ಇದೆ .ಇವತ್ತು ಒಂದು ಹಾಕಿದೀನಿ ನೋಡಿ ,ನಿಮಗೆ ಉಪಯೋಗ ಆಗಬಹುದು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.