ವೆನಿಲ್ಲಾ ಮತ್ತು ಮೆಹೆಂದಿ ಚಿತ್ರಗಳು

0

ಅರವಿಂದ್ ರವರೆ , ನಿಮ್ಮ ವೆನಿಲ್ಲಾ ಲೇಕನ ನೋಡಿದೆ .ನನ್ನಲ್ಲೂ ಒಂದೆರಡು ಚಿತ್ರಗಳಿವೆ ನೋಡಿ . ಮೊನ್ನೆ ಊರಿಗೆ ಹೋದಾಗ ತೆಗೆದದ್ದು .

ವೆನಿಲ್ಲಾ ಹೂವು

ವೆನಿಲ್ಲಾ ಹೂವು

ವೆನಿಲ್ಲಾ ಕಾಯಿ .

ಹಾಗೆಯೇ ಏಪ್ರಿಲ್ ೬ ರಂದು ನನ್ ಅಕ್ಕನ ಮದುವೆ ಇತ್ತು ಅಲ್ಲಿ ಸೆರೆ ಹಿಡಿದ ಕೆಲವು ಮೆಹೆಂದಿ ಚಿತ್ರಗಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿತ್ರಗಳೆಲ್ಲಾ ಚೆನ್ನಾಗಿದೆ, ನಿಮ್ಮ ಅಕ್ಕನ ಮದುವೆಗೆ ನನ್ನ ಶುಭಾಶಯಗಳು (ತಡವಾಗಿ)!
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶಾಮಲಕ್ಕ ...ಹೇಗಿದ್ದೀರ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಶಾಮಲಕ್ಕ>>
ಕೇಳಲು ಬಹಳ ಹಿತವಾಗಿದೆ! ತುಂಬಾ ಖುಷಿಯಾಯಿತು!
ನಾನು ಚೆನ್ನಾಗಿದ್ದೇನೆ ತಮ್ಮಯ್ಯ, ನೀವೆಲ್ಲರೂ ಹೇಗಿದ್ದೀರಾ? ಮದುವೆ ಚೆನ್ನಾಗಿ ಆಯಿತಾ? ಮದುವೆ ತಿಂಡಿ ಇನ್ನಾ ಇದೆಯಾ? :)

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿಂಡಿ ಇನ್ನು ಇದೆ ಅಕ್ಕ , ಪಾರ್ಸೆಲ್ ಮಾಡ್ತಿನಿ ಬಿಡಿ .ಹಿ ಹೀ
ಅದು ನನ್ ಅತ್ತೆ ಮಗಳ ಮದುವೆ, ಆದ್ರೆ ಚಿಕ್ಕನಿದಿಂದಲೂ ಅವಳು ನಮ್ ಮನೇಲೆ ಇದ್ದಿದ್ರಿಂದ ಅಕ್ಕ ಅಂತ ಕರೆದು ಅಭ್ಯಾಸ ಆಗಿದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.