ಅಗಲುವಿಕೆ - ೩

2

ಅವರಿಸಿದೆಕೋ ಮೌನ
ನಮ್ಮಿಬ್ಬರ ನಡುವೆ
ಅರಸ ಹೊರಟಿರಬಹುದೇನೋ
ನಿನ್ನ ಮನ ಮತ್ತೊಬ್ಬರ
ನಿನ್ನೆಡೆಗೆ

ಇನ್ನಿಲ್ಲವಾಗಿದೆ ಆ
ನಗು ನಮ್ಮಿಬ್ಬರ ನಡುವೆ
ಮೂಡತೊಡಗಿದೆ
ಅಸಹನೆಯ ಗೆರೆ ನಿನ್ನ ಮುಖದಲ್ಲಿ
ನನ್ನೆಡೆಗೆ

ನಿಂತು ಹೋಗಿದೆ ಮಾತೆಂಬ
ಕೊಂಡಿ ,ಆದನ್ನಾಗಲೇ
ಆವರಿಸಿದೆ ಮೌನವೆಂಬ
ಬಿರುಕಿನ ಗುಂಡಿ

ಉರುಳಿರಬಹುದು ತಿಂಗಳು
ಇಲ್ಲದೆ ಅವಳ ಸ್ಪರ್ಶ
ಅನಿಸತೊಡಗಿದೆ
ಯುಗಗಳೇ ಉರುಳಿಹೊಗಿದೆಯೆಂದು

ಅನಿಸತೊಡಗಿರಬಹುದು ಅವಳಿಗೂ
ಬೇಕೇ ಈ ಅಗಲಿಕೆ ಎಂದು ,
ಮತ್ತೇಕೆ ಒಂದಾಗಬಾರದೆಂದು
ಅಷ್ಟರಲ್ಲಿ ಮತ್ತೆ ಬಂದಿದೆ
ಅವಳ ಮುಂಗುರುಳೊಳಗೆ
ಅವನ ಸ್ಪರ್ಶ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ತುಂಬಾ ಚೆನ್ನಾಗಿದೆ
(ಅವಳ ಮುಂಗುರುಳೊಳಗೆ
ಅವನ ಸ್ಪರ್ಶ .
ಅವನ್ಯಾರು..ಅವಳ್ಯಾರು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅವನ್ಯಾರು..ಅವಳ್ಯಾರು?>>>
ನನಗೂ ಇನ್ನು ಗೊತ್ತಿಲ್ಲ ಅಕ್ಕ ;)
ತಮ್ಮಿ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದಲ್ಲಿ ಅಗಲಿಕೆಯ ಭಾವನೆ ಚೆನ್ನಾಗಿ ಮೂಡಿ ಬಂದಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಂಜುರವರೆ ತಮ್ಮಿ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್ ಚೆನ್ನಾಗಿದೆ.........

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅಕ್ಕ ನಿಮ್ಮಿ ಪ್ರತಿಕ್ರಿಯಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನೂ ಅನುಭವ ಇಲ್ಲದೇ ಇಷ್ಟೊಂದು

ಇನ್ನು ಅನುಭವ ಇದ್ದಿದ್ದರೆ ಇದ್ದಿರಬಹುದು..ಎಷ್ಟೊಂದು?

ಕವನ ಚೆನಾಗಿದೆ ವಿನಯ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಏನೂ ಅನುಭವ ಇಲ್ಲದೇ ಇಷ್ಟೊಂದು>>
ನಿಮ್ಮ ಈ ಉತ್ತೇಜನಭರಿತ ಪ್ರತಿಕ್ರಿಯೆಗಳೇ ನನ್ನೀ ಕವನಗಳಿಗೆ ಪ್ರೇರಣೆ .
ತಮ್ಮ ಈ ಅಕ್ಕರೆಯ ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.