ನಾರಿ - ಮ್ಯಾರಿ

0

ಟೈಟು ಪ್ಯಾಂಟಿನ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ
ಕಿವಿಯ ರಿಂಗು ಹೊಕ್ಕುಳಲ್ಲಿ
ಕೈಯ ಬಳೆಗಳು ಕತ್ತಿನಲ್ಲಿ
ಹಣೆಯ ಕುಂಕುಮ ತುಟಿಗಳಲ್ಲಿ
ಕೈ ಮೇಲಿನ ಮೆಹೆಂದಿ
ತಲೆ ಕೂದಲಿನಲ್ಲಿ
..
...
ಅದೆಲ್ಲ ಹಾಳಾಗಿ ಹೋಗಲಿ
ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ
ಹಾಳದೊನು ನಾನೊಬ್ಬ
ಆಫೀಸಿನಲ್ಲಿ
ಹೀಗೆಲ್ಲ ಇರುವಾಗ
ನೀನೆ ಹೇಳು ಓ ನಾರಿ
ನಾ ಹೇಗೆ ಆಗಲಿ ನಿನ್ನ ಮ್ಯಾರಿ ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದು ಮದುವೆ ಊಟ ಹತ್ತಿರ ಇದೆ ಅನ್ಸುತ್ತೆ ;) ಅದೆಲ್ಲ ಹಾಳಾಗಿ ಹೋಗಲಿ ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ ** ಈಗೆಲ್ಲ ಇದಿಲ್ಲ ವಿನಯ್, ಅವ್ರೂ ಬೇಕು ಮಕ್ಕಳನ್ನು ನೋಡಿಕೊಳ್ಳಲು ಹಾಗಾಗಿ ಅವರಿಗೆ ಈಗ ಇದೆ ಸದ್ಯಕ್ಕೆ ಬೇಡಿಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಪ್ರಸನ್ನ ಅಂತ ಸೀನ್ ಏನು ಇಲ್ಲ ಸದ್ಯಕ್ಕೆ ;) ಹು ನೀವು ಹೇಳೋದು ನಿಜವೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಮಾರ್ಮಿಕವಾಗಿದೆ ಕವನ, ವಿನಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಅಬ್ದುಲ್ ನನ್ನೀ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಆಗಬೇಡಿ ಆ ನಾರೀನ ಮ್ಯಾರಿ ಆಯ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ರಾಘವೇಂದ್ರ ನಾವುಡ ಖಂಡಿತ ಸರ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇರೆ ಯಾರೂ ಸಿಗಾಕಿಲ್ಲ ಅಂತೀರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಗೋಪಿನಾಥ್ ಸಿಕ್ಕಿದರೂ ಮುಂದೆ ಪ್ಯಾಂಟ್ ಏರ್ಸಕಿಲ್ಲ ಅಂತ ಏನ್ ಗ್ಯಾರೆಂಟಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದಿನ ಪರಿಸ್ಥಿತಿಯಲ್ಲಿ ಉತ್ತಮ ವಿಡ೦ಬನೆ ವಿನಯ, ಸತ್ಯವನ್ನೇ ಕವನದಲ್ಲಿ ಭಟ್ಟಿ ಇಳಿಸಿದ್ದೀರಿ, ಹ್ಯಾಟ್ಸಾಫ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಮಂಜುನಾಥ್ ಮೆಚ್ಚಿಗೆಗೆ ನನ್ನೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವಿಕ ವಿಚಾರವನ್ನೊಳಗೊಂಡ ಕವನ. ಚೆನ್ನಾಗಿದೆ ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಭಾಗ್ವತ ಮೆಚ್ಚುಗೆಗೆ ನನ್ನೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಾಣೆ ಕಣ್ರೀ ಇಂದಿನ ನಾರಿ ನೀವು ಆಗದಿದ್ರೆ ಅವಳ ಮ್ಯಾರಿ ನೋಡುತ್ತಾಳೆ ಹುಡುಗ ಬ್ಯಾರೀ ಬೇಡ ಬಿಡ್ರೀ ಈ ಪ್ಯಾಟೀ ನಾರಿ ಸಿಗಲಿ ನಿಮ್ಗೆ ಮಲೆನಾಡಿನ ನಾರಿ :) <<ಅದೆಲ್ಲ ಹಾಳಾಗಿ ಹೋಗಲಿ ಮನೆಯ ಅತ್ತೆ-ಮಾವ ವೃದ್ದಾಶ್ರಮದಲ್ಲಿ >> ಅವಳಿಗೇನು ಎರಡನೇ ಮದುವೆಯೇ? ಅಲ್ಲಾ ಇದು ನಿಮ್ಮ ದೂರದೃಷ್ಟಿಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗು ಹಾಗೆ ಇನ್ನಿಸ್ತಿದೆ, ಎರಡನೇ ಮದುವೆ ನಿಮಗಾ ಇಲ್ಲಾ ಅವಳಿಗಾ?? ಕವನದ ಮೊದಲ ಸಾಲುಗಳು ಸಕತ್. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಅಶ್ವಿನಿ ಮೆಚ್ಚುಗೆಗೆ ನನ್ನೀ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಅಸು ಹೆಗ್ಡೆ ನಿಮ್ಮ ಹಾರೈಕೆಯಂತಲೇ ಅಗಲಿ ಅನ್ನೋದು ನನ್ನ ಆಸೆ ;) ಮೆತ್ತಗೆ ಅನ್ನಿ ಸಾರ್ ,ನೀವಿನ್ನು "ಕವಲು" ಓದಿಲ್ಲ ಅನ್ಸುತ್ತೆ (ಹಾಗೆ ಸುಮ್ಮನೆ) ;) ಅದು ಮಾಡುವೆ ಆದ ಮೇಲೆ ತಿಳಿದರೆ ಹೇಳುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[ಕಿವಿಯ ರಿಂಗು ಹೊಕ್ಕುಳಲ್ಲಿ ಕೈಯ ಬಳೆಗಳು ಕತ್ತಿನಲ್ಲಿ ಹಣೆಯ ಕುಂಕುಮ ತುಟಿಗಳಲ್ಲಿ ]] ಹಾಗಾದರೆ ತಾಳಿಯನ್ನು ಸೊಂಟಕ್ಕೆ ಕಟ್ಟಬಹುದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಳುಕುವ ಲತೆಯದು ,ಜಾರಿ ಹೋದೀತು ಜೋಕೆ ಸರ್ ;)