ಹೇಗಿದೆ ನೋಡಿ ಈ ಭೂಪನ ಸಾಹಸ .

0

ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿದ್ದಲ್ಲ ಇದು , ತಾ ಅಂದುಕೊಡ್ಡಿದ್ದನ್ನೇ ಮಾಡಿದ್ದಾನೆ ನೋಡಿ ಇಲ್ಲೊಬ್ಬ ."ಯಲ್ಲಾರು ಮಾಡುವುದು ಹೊಟ್ಟೆಗಾಗಿ , ತುಂಡು ಬಟ್ಟೆಗಾಗಿ "

ಚಿತ್ರ ಕೃಪೆ : ನನಗೆ ಬಂದ ಒಂದು ಮಿಂಚಂಚೆ  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಲ್ಲಿನಿಂದ ಮೂಗನ್ನು ಮುಟ್ಟುವುದು , ಪ್ರಯತ್ನಿಸಿ ಸರ್ ಒಮ್ಮೆ ಆಗುತ್ತಾ ಅಂತ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಈ ಥರದ ಮಿಂಚಿಂಚೆ ನನಿಗು ಬಂದಿತ್ತು ...
ವಿಚಿತ್ರ ಜೀವನ ಅಲ್ವ...ಹೊಟ್ಟೆಗಾಗಿ ಏನೆಲ್ಲ ಮಾಡ್ತಾರೆ ನೋಡು ಜನ...................ಕೆಲವೊಂದು ಸಾರಿ ನಾವೆ ಪುಣ್ಯವಂತರು ಅನಿಸುತ್ತದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅಕ್ಕ , ಈ ಹೊಟ್ಟೆ ಅನ್ನೋದು ಮನುಷ್ಯನಿಂದ ಏನೆಲ್ಲಾ ಮಾಡಿಸಿಬಿಡುತ್ತೆ ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಲಿಗೆಯಿಂದ ಮೂಗು ಮುಟ್ಟಿಸುವುದು ಗೊತ್ತಿತ್ತು, ನಾವೂ ಚಿಕ್ಕವರಿದ್ದಾಗ ಪ್ರಯತ್ನಿಸುತ್ತಿದ್ದೆವು :-)....
ಆದರೆ ಹಲ್ಲಿನಿಂದ....... ಈಗಲೇ ನೋಡಿದ್ದು...... ಖಂಡಿತಾ ಸತ್ಯವಾದ ಮಾತು "ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ".......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ನಾವೂ ಚಿಕ್ಕವರಿದ್ದಾಗ ಪ್ರಯತ್ನಿಸುತ್ತಿದ್ದೆವು>>>
ಇನ್ನು ಏನೇನು ಪ್ರಯತ್ನಿಸಿದ್ದಿರೋ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏಯ್..... ಅದೆಲ್ಲಾ ಗುಟ್ಟು ಕಣೋ ತಮ್ಮಾ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.