ಶೃಂಗೇರಿ ಒಂದು ನೋಟ

0

ನನ್ ಅಕ್ಕನ ಮದುವೆಗೆಂದು ಶೃಂಗೇರಿಗೆ ಹೋಗಿದ್ದಾಗ ತೆಗೆದ ಕೆಲವು ಚಿತ್ರಗಳು :

ಜಿಂಕೆಗಳು  

 

ಶ್ರೀ ಶೃಂಗೇರಿ ಶಾರದಾಂಬ ದೇವಾಲಯದ ನೋಟ ,ನದಿಯ ಇನ್ನೊಂದು ದಡದಿಂದ

ಸೇತುವೆ

ಗುರುಕುಲ

ಅಚಾನಕ್ ಆಗಿ ಬಂದ ಮಳೆ

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶೃಂಗೇರಿ ದೇವಸ್ಥಾನ ಹೊಳೆ ಮೀನಿನ ಚಿತ್ರ ಇಲ್ವಾ? ಇದೇ ವರ್ಷ ತೆಗೆದಿದ್ದಾ,, ಮಳೆ ಆರಂಭವಾಗಿ ಬಿಟ್ಟಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏಪ್ರಿಲ್ 10 ಕ್ಕೆ ತೆಗೆದಿದ್ದು ಪಾಲಣ್ಣಾ .ಹೊಳೆ ಹತ್ರ ಹೋದಾಗ ಕ್ಯಾಮರಾ ಇರ್ಲಿಲ್ಲ .
ನಮ್ ಕಡೆ ಅಗಲೆ ಒಂದು ರೌಂಡ್ ಮಳೆ ಬಂದಿದೆ .ಹೇಗಿದ್ರೂ ಜೂನ್ ಅಲ್ಲಿ ಮನೆಗೆ ಹೋಗ್ತಿದೀನಿ ,ಆವಾಗ ಕುಪ್ಪಳ್ಳಿ ,ಶೃಂಗೇರಿಯಾ ಇನ್ನು ಒಳ್ಳೆ ಫೋಟೋ ತೆಕ್ಕೊಂಡು ಬರ್ತೀನಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.