ಅಂದು - ಇಂದು

4

ಅಂದು - ಇಂದು

ಅಂದು
ಅವಳ ನೋಟ
ರೋಮಾಂಚನ
ಇಂದು
ಮೈ ಕಂಪನ

ಅಂದು
ಅವಳ ಮಾತು
ಹಾಲ್ಗಡಲು
ಇಂದು
ಬರ ಸಿಡಿಲು

ಅಂದು
ಅವಳ ನೆನಪು
ನವಿರಾದ ನೋವು
ಇಂದು
ಬರೀ ನೋವು

ಅಂದು
ಅವಳಿಗಾಗಿ
ಈ ಜೀವ ಮುಡಿಪು
ಇಂದು
ಜೀವನ ಮುಡಿಪು


ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಂದು ಆಶಾವಾದಿ ಇಂದೇಕೆ ನಿರಾಶೆ.. ನನಗೇಕೋ ಸೂಫಿ ಸಂತ ಮೌಲಾ ನಸೀರುದ್ದೀನ ಮಾತು ನೆನಪಾಗುತ್ತಿದೆ. "ನನ್ನ ಹೆಂಡತಿ ಸತ್ತಾಗ ಅರ್ಧ ಪ್ರಪಂಚ ಸಾಯುತ್ತದೆ. ನಾನು ಸತ್ತಾಗ ಪೂರ್ತಿ ಪ್ರಪಂಚ ಸಾಯುತ್ತದೆ."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಖತ್...!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಬೆಟ್ಟ ಹತ್ತಿರವಾದಾಗ ನಮ್ಮ ಕಣ್ಣೋಟ‌ ಸಣ್ಣಗೆ. ದನ್ಯವಾದಗಳು ರಾಮಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.