ಅಂದು - ಇಂದು

4

ಅಂದು
ಅವಳ ನೋಟ
ರೋಮಾಂಚನ
ಇಂದು
ಮೈ ಕಂಪನ

ಅಂದು
ಅವಳ ಮಾತು
ಹಾಲ್ಗಡಲು
ಇಂದು
ಬರ ಸಿಡಿಲು

ಅಂದು
ಅವಳ ನೆನಪು
ನವಿರಾದ ನೋವು
ಇಂದು
ಬರೀ ನೋವು

 

ಅಂದು
ಅವಳಿಗಾಗಿ
ಜೀವ ಮುಡಿಪು
ಇಂದು
ಜೀವನ ಮುಡಿಪು

 

 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಂದು ಬಿಸಿರಕ್ತ ಇಂದು ಕಾದಾರಿದ ನೀರು .. :) :p
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.