vijay ರವರ ಬ್ಲಾಗ್

ನೆನಪಿನಂಗಳದಿ......

ನೆನಪುಗಳು....ನೆನಪುಗಳು ಎಂಥ ಮಧುರ....ಒಂದಾನೊಂದು ಕಾಲದಲ್ಲಿ ನೋವುಗಳನ್ನು ಕೊಟ್ಟಿದ್ದ ಆ ನೆನಪುಗಳು ಇಂದು ಎಂಥಹ ಮಧುರವಾದ ಸಂತೋಷವನ್ನು ಕೊಡುತ್ತವೆ. ಆ ಮಧುರವಾದ ನೋವು..ನೋವು ಎಂದೆನಿಸುವುದೇ ಇಲ್ಲ ಹಾಗೆ ಅಂದಿನ ಸುಮಧುರ ನೆನಪುಗಳು ಇಂದಿಗೆ ಕರುಳು ಹಿಂಡುವ ನೋವುಗಳು ಅಂದಿನ ಸಂತೋಷದ ಕ್ಷಣಗಳು ಇಂದಿನ ನೋವಿನ ನೆನಪುಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೈಕೆಲ್ ಜಾಕ್ಸನ್ ನಮ್ಮಿಂದ ಅಗಲಿ ಒಂದು ವರುಷ...

ರಾಜ್ ಕುಮಾರ್, ಎಸ್ ಪಿ ಬಿ, ಪಿ ಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲ ಇವರೆಲ್ಲರ ದ್ವನಿಗಳು..ಸಾಹಿತ್ಯ...ಭಾವನೆ....ಎಲ್ಲದರೊಡಗೆ...
ಎಲ್ಲೋ ಒಂದು ಕಡೆ...ನನಗೆ ಗೊತ್ತಿಲ್ಲದಂತೆ ನನ್ನನ್ನು ಆಕ್ರಮಿಸಿಕೊಂಡ ಮತ್ತೊಂದು ಧ್ವನಿ...ಈ ’ಎಮ್ ಜೆ’

ಅವನ ಆ ಹಾಡುಗಳನ್ನ ಕಷ್ಟಪಟ್ಟು ಅರ್ಥ ಮಾಡಿಕೊಂಡು (ಆಂಗ್ಲ ಭಾಷೆಯ ಬಗ್ಗೆ ನನಗಿದ್ದ ಅಲ್ಪ ಜ್ನಾನ... ಅಂದಿನ ಕಾಲಕ್ಕೆ...) ಆ ಸಂಗೀತ.....ಆ ಸಾಹಿತ್ಯ...೧೦-೨೦ ಸಲ ಕೇಳಿದರೂ ಅರ್ಥವಾಗದಿದ್ದ ಕಾಲದಿಂದಲೂ ನನಗೆ ಅವನೆಂದರೆ...ಅವನ ಹಾಡೆಂದರೆ.....ಬಹಳ ಇಷ್ಟ....

ಅವನು ಸತ್ತು ಇಂದಿಗೆ ೧ ವರುಷ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಅಂದು - ಇಂದು

ಅಂದು
ಅವಳ ನೋಟ
ರೋಮಾಂಚನ
ಇಂದು
ಮೈ ಕಂಪನ

ಅಂದು
ಅವಳ ಮಾತು
ಹಾಲ್ಗಡಲು
ಇಂದು
ಬರ ಸಿಡಿಲು

ಅಂದು
ಅವಳ ನೆನಪು
ನವಿರಾದ ನೋವು
ಇಂದು
ಬರೀ ನೋವು

 

ಅಂದು
ಅವಳಿಗಾಗಿ
ಜೀವ ಮುಡಿಪು
ಇಂದು
ಜೀವನ ಮುಡಿಪು

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅಂದು - ಇಂದು

ಅಂದು - ಇಂದು

ಅಂದು
ಅವಳ ನೋಟ
ರೋಮಾಂಚನ
ಇಂದು
ಮೈ ಕಂಪನ

ಅಂದು
ಅವಳ ಮಾತು
ಹಾಲ್ಗಡಲು
ಇಂದು
ಬರ ಸಿಡಿಲು

ಅಂದು
ಅವಳ ನೆನಪು
ನವಿರಾದ ನೋವು
ಇಂದು
ಬರೀ ನೋವು

ಅಂದು
ಅವಳಿಗಾಗಿ
ಈ ಜೀವ ಮುಡಿಪು
ಇಂದು
ಜೀವನ ಮುಡಿಪು


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

The Love Song of J Alfred Prufrock

ಆಂಗ್ಲ ಭಾಷೆಯ ಶೀರ್ಷಿಕೆಗೆ ಕ್ಷಮೆಯಿರಲಿ...

 

T S Eliot ಬರೆದಿರುವ ಈ ಕಾವ್ಯ ಯಾವಾಗಲೂ ನನಗೆ ಒಂದು ಒಗಟಿನಂತೆ ಕಾಡುತ್ತಿತ್ತು. ಅವರ ಎಲ್ಲ ಸುಮಾರು ಕವಿತೆಗಳು ನನಗೆ ಯಾವಾಗಲು ತುಂಬಾ ಇಷ್ಟವಾದಂತಹವುಗಳು ಇದಂತೂ ತುಂಬಾ ದೊಡ್ದ ಪದ್ಯ - ಮೊದಲನೇ Stanza..ನನಗೆ ತಿಳಿದ ಮಟ್ಟಿಗೆ ಕನ್ನಡಕ್ಕೆ ಭಾಷಾಂತರ ಮಾಡಲು ಪ್ರಯತ್ನ ಪಟ್ಟೆ......ಅದರ ಫಲಿತಾಂಶ ಈ ರೀತಿ ಇದೆ..

ಚೆನ್ನಾಗಿದೆ ಅಂತ ಅನ್ನಿಸಿದರೆ ಮುಂದುವರಿಸುವ ಪ್ರಯತ್ನ ಮಾಡುವೆ...

for original version please visit

http://www.bartleby.com/198/1.html

 

ಕನ್ನಡ ಭಾವಾನುವಾದ....

 

"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

Pages

Subscribe to RSS - vijay ರವರ ಬ್ಲಾಗ್