ಮಂಗಳೂರಿನಲ್ಲಿ ತುಳು

0

ಹಾಯ್,

ಕಳೆದ ಕೆಲವು ತಿಂಗಳ ಹಿಂದೆ ಹೌದು ನಮ್ದ್ ಮಂಗಳೂರು ಕನ್ನಡ ಏನ್ನೀವಗ ಎಂಬ ನನ್ನ ಬರಹಕ್ಕೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಪರಿಹಾಸ್ಯ ಮಾಡಿದ್ರೆ ಇನ್ನು ಕೆಲವರು ಸಲಹೆ ನೀಡಿದ್ರಿ. ಕೆಲವರು ಸಂತಾಪನೂ ಸೂಚಿಸಿದ್ರಿ. ಉಳಿದವರು ಓದಿ ಸುಮ್ಮಗಾದ್ರಿ. ನಿಮಗೆಲ್ಲರಿಗೂ ಅನಂತ ವಂದನೆಗಳು.

ಈಗ ಮಂಗಳೂರಿನಲ್ಲಿ ಬಳಕೆಯಲ್ಲಿರುವ ತುಳು ಭಾಷೆಯೆಡೆಗೆ ಸ್ಪಲ್ಪ...

ಕುಡ್ಲಡ್ ಇತ್ತೆ ರೇಡಿಯೋ ಮಿರ್ಚಿ ಗೌಜಿ. ತುಳು ಜನಕ್ ಲೆಕ್ ಮಸ್ತ್ ಖುಷಿ. ಜ್ಯೋತಿ, ವಿಶ್ವಾಸ್ ಇತ್ಯಾದಿ ಆರ್ ಜೆಲ್ ತುಳುಟು ಪಾತೆರ್ ನಾಗ ಇಂದು ಏಕ್ಲೇನಾನೇ ರೇಡಿಯೋ ಪಾಣ್ಪಿನ ಬಾವ ಮಾತೆರೆಕ್ ಚರೊಂಡುಂಡ್.

ಬೆಸರಾಯೆಚಿ ಗಜಾಲ್ ಕಿತೆಂಗೀ ಮ್ಹಳ್ಯಾರ್ ಕೊಂಕ್ಣೆಂತ್ ಖಂಚೇಯೀ ಕಾರ್ಯಕ್ರಮ್ ಪ್ರಸಾರ್ ಜಾಯ್ನಾ...

ಅರ್ಥ ಆಗ್ಲಿಲ್ವಾ....?

ಮಗದೊಮ್ಮೆ ಓದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾವ ಹಾಡುಗಳನ್ನು ಹಾಕುತ್ತಿದ್ದಾರೆ, ಕನ್ನಡನಾ ಅಥವಾ ಹಿಂದಿಯಾ?ಕೊಂಕಣಿಯಲ್ಲು ಸಿನೆಮಾ ಕಾರ್ಯಕ್ರಮನೇ ಇರುವುದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೆ ರೇಡಿಯೋ ಮಿರ್ಚಿ ಗೊತ್ತಿಲ್ಲ, ಆದರೆ ದಾಯ್ಜಿ ವೊರ್ಲ್ಡ್ ಅಂತ ಒಂದಿದೆ ನೆಟ್ ಮೆಲೆ. ಬೊಂಬಾಟ್ ಚಾನೆಲ್ಲು. ಅದರಲ್ಲಿ ತುಳು ಕನ್ನಡ ಕೊಂಕಣಿ ಎಲ್ಲ ಕೇಳ್ಬಹುದು. ಅದೂ ಆಡು ಭಾಶೆ. ಮತ್ತೆ ಎಲ್ಲ ಲೊಕಲ್ಲ್ ವಿಶಯ. ಸೂಪರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾಯಿಜಿ ವರ್ಲ್ಡ್ ಅನ್ನುವಾಗ ನೆನಪಿಗೆ ಬಂತು, ಒಮ್ಮೆ ಅವರ ವೀಡಿಯೊ ಚೆನ್ನಾಗಿರಲಿಲ್ಲ ಅದಕ್ಕೆ ನಾನು ಚೆನ್ನಾಗಿಲ್ಲ ಅಂತ ಪ್ರತಿಕ್ರಿಯೆ ಕಳಿಸಿದೆ. ಆದರೆ ಆ ಮಹಾನುಬಾವನವರು ನನ್ನ ಪ್ರತಿಕ್ರಿಯೆ ಯನ್ನು ತಿದ್ದಿ ತುಂಬಾಚೆನ್ನಾಗಿದೆ ಅಂತ ಪ್ರಕಟಿಸಿದ್ರು. ಇದು ನನ್ನ ಮಾತ್ರ ಅನುಭವ ವಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಾ?!! ಇಂತಹದೆಲ್ಲ ನೀವು ಪ್ರೆಸ್ಸ್ ಕೌಂಸಿಲ್ಲ್ಗಗೊ ಯಾರ್ಗಾದ್ರು ದೂರು ಕೊಡಬೇಕು. ಅನ್ಯಾಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೀಡಿಯಾ ಲಾ ಇರುತ್ತಿದ್ದರೆ yellow journalism ಯಾಕೆ ಇರುತ್ತಿತ್ತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.