ಸೃಷ್ಟಿಕರ್ತನ ಮರ್ಮ!

0

ಕಾರಣವಿರದೆ ನೋವ ಕೊಡನು ಆ ದೇವ,
ಸಿಪ್ಪೆಯೊಳವಿತ ಹಣ್ಣೊಳ ರುಚಿಯಂತೆ;
ನಲಿವನು ನೋವಲಿ ಮರೆಮಾಚಿ ಹೊದಿಸಿಯಾನೆ...
ಬೇಯಿಸಿ, ಸೋಲಿಸಿ, ಕಾಯಿಸಿ,
ನೋವಿನಿಂದ ನೇಯಿಸಿ
ನಲಿವನು ಹೊರತರುವ ಚಾಣಾಕ್ಷತನ;
ಸೃಷ್ಟಿಕರ್ತನ ಮರ್ಮ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.