ಉಗ್ರರ ಮುಂದಿನ ಗುರಿ: ವಿಂಡ್ಸರ್ ಮ್ಯಾನರ್, ಬೆಂಗಳೂರು?

0

ವಿ.ಕ ವರದಿ ಪ್ರಕಾರ, ಉಗ್ರರ ಮುಂದಿನ ಗುರಿ, ಬೆಂಗಳೂರು. ಅದರಲ್ಲೂ ಐ.ಟಿ ಕಂಪನಿಗಳು ಹಾಗೂ ಪಂಚತಾರಾ ಹೋಟೆಲ್ ಗಳು.

http://www.vijaykarnatakaepaper.com/epaper/pdf/2008/11/29/20081129aA0011...

ಇಷ್ಟೆಲ್ಲ ಮಾಹಿತಿ ಸಿಕ್ಕಿರುವಾಗ ಆಗಬಹುದಾದ ಅನಾಹುತವನ್ನು ತಡೆಗಟ್ಟಲು ಏನೇನು
ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಅಂತ ಒಂದ್ ಸೊಲ್ಪ ಪೋಲೀಸರಿಗೆ, ನಿಮ್ಮ ನಿಮ್ಮ
ಎಮ್ಮೆಲ್ಲೆ, ಎಂಪಿ, ಕಾರ್ಪೊರೇಟರುಗಳಿಗೆ ಫೋನು ಮಾಡಿ ಕೇಳ್ತೀರಾ? ಹಾಗೇ ಈ ಸುದ್ದಿಯನ್ನ
ನಿಮಗೆ ಗೊತ್ತಿರುವವರಿಗೆಲ್ಲಾ ಕಳಿಸಿ ಜನರು ಕೂಡಲೆ ಎಚ್ಚೆತ್ತುಕೊಳ್ಳುವಂತೆ ಮಾಡಿ ಅಂತ ಏನ್ ಗುರು ಬರೆದಿದ್ದು:

http://enguru.blogspot.com/2008/11/blog-post_29.html

ನಮ್ಮ ನಮ್ಮ ಲಿಮಿಟ್ ನಲ್ಲಿ ಜನರಲ್ಲಿ  ಜಾಗೃತಿ ತರೋಕೆ ಏನೇನ್ ಮಾಡಬೌದು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ವಸಂತ್
ನಾನು ಈ ವರದಿಯನ್ನ ಎನ್ಗುರುವುವಿನಲ್ಲಿ ನೋಡಿದೆ. ಖಂಡಿತವಾಗಿಯೂ ಇದು ಆತಂಕ ಪಡಬೇಕಾದ ವಿಚಾರ.
ಇಡಿ ದೇಶವನ್ನೇ ಬೆಚ್ಚಿ ಬೀಳುವಂತೆ ಉಗ್ರಗಾಮಿಗಳು ಮುಂಬೈನಲ್ಲಿ ಹೀನ ಕೃತ್ಯ ಮಾಡಿದ್ದಾರೆ.
ನಮ್ಮ ಪರಿಸರ ಮತ್ತು ಪರಿಮಿತಿಯೊಳಗೆ ಇದರ ಬಗ್ಗೆ ಜಾಗೃತಿ ಮೂಡಿಸೋಕೆ ಸಾಧ್ಯವಾದರೆ ಬಹಳಷ್ಟು ಅನುಕೂಲಗಳು ಆಗುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.