ಕನ್ನಡ ಬಾವುಟ ನಿಷೇಧದ ಮರ್ಮವೇನು?

3

ಕನ್ನಡ ಬಾವುಟ ಕನ್ನಡಿಗರ ಸ್ವಾಭಿಮಾನದ ಸಂಕೇತ ಅಂಬುದನ್ನೇ ಮರೆತು ಅದರ ನಿಷೇಧಕ್ಕೆ ಕೈ ಹಾಕಿದ ಬಿ.ಜೆ.ಪಿ ಸರ್ಕಾರ, ಕನ್ನಡಿಗರ ಪ್ರತಿಭಟನೆಗೆ ಬೆದರಿ ತನ್ನ ತಪ್ಪು ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ರಾಷ್ಟ್ರ, ರಾಜ್ಯಗಳ ಬಗ್ಗೆ ಸರಿಯಾದ ಕಲ್ಪನೆಯೇ ಇರದ ಮೂರ್ಖರು ಮಾತ್ರ ಇಂತಹದೊಂದು ತಪ್ಪು ಹೆಜ್ಜೆ ಇಡಬಲ್ಲರು. ಇಷ್ಟಕ್ಕೂ ಕನ್ನಡ ಬಾವುಟ ನಿಷೇಧದ ಮರ್ಮವೇನು? ಅಂತ ಯೋಚನೆ ಮಾಡ್ತಾ ಇದ್ದೆ, ಆಗ ಇವತ್ತಿನ ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯಲ್ಲಿ ಓದುಗರ ಓಲೆ ವಿಭಾಗದಲ್ಲಿ ಬಂದ ಒಂದು ಪತ್ರ ನೋಡಿದೆ. ಅದನ್ನ ನಿಮ್ಮೊಡನೆ ಹಂಚಿಕೊಳ್ತಾ ಇದಿನಿ:

 ಕನ್ನಡ-ಕರ್ನಾಟಕ-ಕನ್ನಡಿಗ ಗುರುತನ್ನೇ ಮುಚ್ಚಿ ಹಾಕೋ ಸರ್ಕಾರದ ಪ್ರಯತ್ನವನ್ನು ಕನ್ನಡ ಪರ ಸಂಘಟನೆಗಳೇ ತಡೆದಿದ್ದು. ಅವರಿಗೆ ನಮ್ಮ ಅಭಿನಂದನೆ ಸಲ್ಲಿಸಬೇಕು.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪತ್ರ ಎಲ್ಲಿ? ಕಾಣ್ತಿಲ್ಲ.. ಲಿಂಕ್ ಕೊಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಣಿಸ್ತಾ ಇಲ್ವಾ !!
ನನ್ನ ಮೋಝಿಲ್ಲಾ ಬ್ರೌಸರನಲ್ಲಿ ಕಾಣಿಸ್ತಾ ಇದೆ. ಏನಕ್ಕೂ ಲಿಂಕ್ ಇಲ್ಲಿದೆ:
http://i292.photobucket.com/albums/mm37/catchvasant/KannadabaavutaTOI090...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರ್ನಾಟಕದ ಬಾವುಟವನ್ನು, ನಾಡಗೀತೆಯನ್ನು ಹಾಡಬಾರದೆ೦ಬ ಆದೇಶ ಹೊರಡಿಸುತ್ತಾರೆ ಎ೦ದರೆ ಇನ್ನು ಇವರಿಗೆ ಕನ್ನಡ ನಾಡಿನ ಸರ್ಕಾರ ನಡೆಸಲು ಎಷ್ಟು ಯೋಗ್ಯತೆ ಇದೆಯೆ೦ದು ಯೋಚಿಸಬೇಕು. ಆಕಾಶ ಕಳಚಿ ತಲೆ ಮೇಲೆ ಬೀಳುವಷ್ಟರಲ್ಲಿ ಆದೇಶ ಹಿ೦ತೆಗೆದುಕೊ೦ಡಿದ್ದಾರೆ...

ಈ ವಿಷಯವನ್ನು ಗ೦ಭೀರವಾಗಿ ಪರಿಗಣಿಸಿ ಹೋರಾಟ ನಡೆಸಿದ ಕನ್ನಡ ಸ೦ಘಟನೆಗಳಿಗೆ ನನ್ನ ಅಭಿನ೦ದನೆಗಳು.
ನನ್ನಿ,
ಕಿಶೋರ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.