ಇದೆಂಥಾ ವಿಚಿತ್ರ ?????

0

ಪ್ರಕೃತಿಯ ವೈಚಿತ್ರ್ಯಗಳಿಗೆ ಅಂತ್ಯವೇ ಇಲ್ಲ. ಇಲ್ಲಿ ಎಲ್ಲಾ ವಿಷಯಗಳು ತರ್ಕಕ್ಕೆ ನಿಲುಕುವುದಿಲ್ಲ.

ಒಮ್ಮೆ ಈ ವಿಡಿಯೋ ಇಳಿಸಿಕೊಂಡು ನೋಡಿ. ನನ್ನಲ್ಲಿ ಹೆಚ್ಚಿನ ಮಾತಿಲ್ಲ....

http://lists.elistx.com/archives/blank/200906/wmv3fmz2HFc2N.wmv

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತರವಿಲ್ಲ ಪ್ರಕೃತಿಯ ವೈಚಿತ್ರ್ಯಗಳಿಗೆ,
ಮೌನದಿಂದ ರೋಧಿಸಿತು ಮನಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೃದಯಸ್ಪರ್ಶಿ ಕೊಂಡಿಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ತಾಯೊಡಲು" ಅಂದರೆ ಇದೇನಾ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೃಷ್ಟಿಕರ್ತನ ರಚನೆಗೆ ಎಲ್ಲರು, ಎಲ್ಲವು ಬೆರಗುಗೊಳಿಸುವಂತದ್ದೆ. ನನ್ನ ಸ್ನೇಹಿತೆಯೂ ಕೂಡ ಇದೇ ರೀತಿಯ ಅಸಹಜ ಸೃಷ್ಟಿಯ ನಿಯಮವನ್ನು ಪಾಲಿಸುವ ಸಿಂಹಿಣಿ ಬಗ್ಗೆ ಬರೆದಿದ್ದಾರೆ. ಕೊಂಡಿ ಇಂತಿದೆ. http://jyothishyamsunder.wordpress.com/2009/06/19/did-kamunyak-defy-rule...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ ! ಅದೇನು ಪರಮಾತ್ಮನ ಲೀಲೆ. ಯಾವ ಥೀಯರಿಯೂ ಇದಕ್ಕೆ ಉತ್ತರ ನೀಡಲರದು ಎ೦ದೇ ನನ್ನ ಏಣಿಕೆ. ಎಲ್ಲವೂ ಸೃಷ್ಟಿಯಲ್ಲಿ ವಿಸ್ಮಯ, ಬೆರಗು ಅಷ್ಟೇ. ಬಹುಶಃ ದೇವರು ಎ೦ದರೆ ಅದೇ ಇರಬಹುದಾ? ಒ೦ದು ಒಳ್ಳೆಯ ವೀಡೀಯೋಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೃದಯಸ್ಪರ್ಶಿ...ಧನ್ಯವಾದಗಳು ಹರ್ಷ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.