ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ

3.5

ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
ಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ.

ನೇರ ಪಾಯಿಂಟಿಗೆ ಬರ್ತಿನಿ.

ಕನ್ನಡ, ಸಮಾಜ - ಕನ್ನಡ ಮಾಧ್ಯಮ
ಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ
೧ ರಿಂದ ೧೨, ಎಲ್ಲಾರ್ಗೂ ಒಂದೆ ಸಿಸ್ಟಂ.

ಹಿಂಗಾದರೆ ಹೆಂಗೆ?

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಮಾಜ ಒಂದು ಇಲ್ಲೇಕೆ...ಅದನೂ ಅತ್ತ ಕಡೆ ಹಾಕಿ...ಅಷ್ಟೇ...
...ಕನ್ನಡವನ್ನು ಮಾತ್ರ ಕನ್ನಡದಲ್ಲೇ ಕಲಿಸುವ ಜಾಣ್ಮೆ ಉಳಿಸಿಕೊಂಡರೆ ಸಾಕು...

ಬಾಕಿ ವಿಷಯಗಳ ಕಲಿಕೆಯ ಮಾಧ್ಯಮ ಯಾವುದೇ ಆದರೂ ಚಿಂತಿಲ್ಲ ಕನ್ನಡ ಭಾಷೆಯ ಬೋಧನೆ ಚೆನ್ನಾಗಿ ಆಗಬೇಕೆನ್ನುವುದೇ ನನ್ನ ಆಶಯ.
ಹೀಗೆ ಕಲಿತವರು ಆಂಗ್ಲೀಕರಿಸಿದ ಕನ್ನಡ ಮಾತಾಡುವವರಾಗಿ ಉಳಿಯಬಾರದು ಅಷ್ಟೆ.
ಈ ಪ್ರತಿಕ್ರಿಯೆಯೂ ಕೂಡ "ನೀರ್ ಅಭಿಮಾನವೆಂದು ಧ್ವಜವಂದನೆ ಸ್ವೀಕರಿಸಲಿದೆಯೋ...?"

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತರಲೆಸುಬ್ಬನವರ ಪರವಾಗಿ ವಿಷದೀಕರಿಸಲು ಇಷ್ಟಪಡುತ್ತೇನೆ.
ಅವರು ಹೇಳಲು ಹೊರಟಿರಿವುದು ಏನೆಂದರೆ
* ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಬರೀ ಕನ್ನಡ ಮಾಧ್ಯಮದಲ್ಲಿ ಓದುತ್ತೇನೆ ಎಂದರೆ ಗ್ಲೋಬಲೈಸೇಶನ್ ನಲ್ಲಿ ಭಾಗವಹಿಸಲು ಆಗದು (ಇದಕ್ಕೆ ಸಹಮತ ಇಲ್ಲದವರ ಜೊತೆ ವಾದವಿಲ್ಲ)
* ಬರೀ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ನಮ್ಮ ಸುತ್ತಲಿನ ಪರಿಸರ, ಸಮಾಜ, ಸಂಸ್ಕ್ರುತಿಯ ಪರಿಚಯ ತಪ್ಪಿ ಹೋಗುವುದು.
ಅದಕ್ಕೆ, ಎರಡನ್ನೂ ಸರಿಯಾಗಿ ಬೆರೆಸಿದರೆ ಆಯಿತಲ್ಲ ಎಂದು. ಆಗ ಮಕ್ಕಳೆಲ್ಲ ಪತ್ರಹರಿತ್ತು, ಗಣಕಯಂತ್ರವನ್ನು ಬಿಟ್ಟು ಸೀದಾ chlorophyll, computer ಗಳನ್ನೇ ಕಲಿಯಬಹುದು ಮತ್ತು ಒನಕೆ ಓಬವ್ವ, ಕೆರೆಗೆ ಹಾರ, ವೀರಗಲ್ಲು, ಜನಪದ ಕಲೆಗಳು, ಹಳೆಗನ್ನಡ, ಇವುಗಳ ಪರಿಚಯವನ್ನೂ ಉಳಿಸಿಕೊಳ್ಳಬಹುದು.

ನನ್ನ ಪ್ರಕಾರ ಇದು ಅತ್ಯಂತ sensible ಸಲಹೆ. ಕನ್ನಡಿಗನೆಂಬ identityಯನ್ನು ಉಳಿಸಿಕೊಂಡು ಕೂಡ ಪ್ರಪಂಚದ ಬದಲಾಗುತ್ತಿರುವ ಬೇಡಿಕೆಗಳಿಗೆ ಹೊಂದಿಕೊಳ್ಳಲು ಇದು ನಮ್ಮ ಮುಂದಿನ ತಲೆಮಾರುಗಳಿಗೆ ಅನುವು ಮಾಡಿಕೊಡುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮ್ಮರ್_ಗ್ಲೌ

ಇದಕ್ಕೇ ...ನನ್ನದೂ ಸಮ್ಮತವಿದೆ.
ಆದರೆ ಕನ್ನಡ ಭಾಷೆಯನ್ನು ಒಂದು ಪ್ರಮುಖ ಭಾಷೆಯಾಗಿ ಎಲ್ಲಾ ಶಾಲೆಗಳಲ್ಲಿ ಕಲಿಸಲಿ ಅನ್ನುವುದಷ್ಟೇ ನನ್ನ ಆಶಯ.
ಅದನ್ನು ಬೆಲೆ ಇಲ್ಲದ ಸುಲಭವಾದ ವಿಷಯವಾಗಿ, ದ್ವಿತೀಯ ಭಾಷೆಯಾಗಿ ಕಲಿಸದಿರಲಿ, ಕರ್ನಾಟಕದಲ್ಲಿ ಕನ್ನದ ಮೊದಲ ಭಾಷೆಯಾಗಿರಲಿ, ಅಂತ ಹೇಳ ಬಯಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,

ಸಮಾಜಶಾಸ್ತ್ರವನ್ನು ಮಾತ್ರ ಕನ್ನಡದಲ್ಲೇ ಏಕೆ ಕಲಿಸಬೇಕು ಎಂಬುದರ ಕುರಿತು ಡಾ| ತರಲೆಸುಬ್ಬ ಅವರು www.praja.in ನಲ್ಲಿ ಬಹಳ ಚೆನ್ನಾಗಿ ಮನವರಿಕೆ ಮಾಡಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್,

ನಾನದಕ್ಕೂ ಸಮ್ಮತಿಸಿ ಆಗಿದೆ
ಇನ್ನು ಬೇರೆ ಓದುವುದೇನಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳ್ತಾ ಇರೋ ಬರಹ ಇದು ಅನ್ಸುತ್ತೆ.
http://praja.in/discuss/forums/2008/04/some-ideas-education-karnataka
ಇಂಗ್ಲೀಷನಲ್ಲಿ ಇದೆ. ಆಸಕ್ತಿ ಇರೋವ್ರು ನೋಡಿ. ಅಲ್ಲಿನ ಕಮೆಂಟುಗಳು ಕೂಡ ಚನ್ನಾಗಿ ಇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.