ಹೂವು ಮತ್ತು ಟೊಂಗೆ

4

'Adu' Flower

ಕೊನರಿದ
ಹೊಸ ಹೂಗಳ
ಸವಿಯುತ, ಆನಂದದಿ 
ನಲಿಯುತ, ಹೊಗಳುತ,
ಹಳೆ ಹೂಗಳ,
ಚಿಗುರಿಸಿದ
ರೆಂಬೆ-ಟೊಂಗೆಗಳ
ಮರೆಯುವುದೆಷ್ಟು ಸುಲುಭ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ...ನೀವಾಕಿದ ಚಿತ್ರ ತುಂಬಾ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್ ,

ನಿಮ್ಮ ಕವನ ನೋಡಿ ನನಗೆ ಕುವೆಂಪುರವರ ’ಗೊಬ್ಬರ’ ಕವನ ನೆನಪಿಗೆ ಬಂತು. ನಿಮ್ಮ ಕವನ ಅರ್ಥಗರ್ಭಿತವಾಗಿದೆ.

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸಾತ್ವಿಕ್.
’ಗೊಬ್ಬರ’ ಕವನ ನಿಮ್ ಹತ್ತಿರ ಇದ್ದರೆ, ಇಲ್ಲಿ ಹಾಕುವಿರಾ?

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.