ಕೊಚ್ಚೆಯಿಂದ ದೂರ ಉಳಿವಿರೇಕೆ?

0

ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...

--ಶ್ರೀ
(೧೦ - ಜೂನ್ - ೨೦೦೯)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೊಚ್ಚೆಯಲಿದ್ದೂ
ಕೊಚ್ಚೆಯ ಹಚ್ಚಿಸಿಕೊಳ್ಳದ
ತಾವರೆ ಕೆಚ್ಚೆದೆಯ ವೀರರ
ತಾ ಮೆಚ್ಚಿ ಹಚ್ಚಿ ಕೊಂಬುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ..
--------------------------

ಮೆಚ್ಚಿದೆ ನಿಮ್ಮ ನುಡಿ
ಬೆಚ್ಚಗೆ ಇರಲಾರೆವು ಬಿಡಿ
ಚುಚ್ಚುವ ಮಾತಿಗಿಂತ
ಕೊಚ್ಚೆಯೇನಿಲ್ಲ ಬಿಡಿ
ಕಚ್ಚಲು ನಾವೂ ರಡಿ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಸಾರ್, ಯಾರಿಗೆ ಕಚ್ಚ ಬೇಕೂಂತ ಇದೀರ!

ಮೆಚ್ಚಿದ್ದಕ್ಕೆ ಧನ್ಯವಾದಗಳು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿ ಬೆಚ್ಚಗೆ ಕಚ್ಚಿ
ಚುಚ್ಚಿ ಕೊಚ್ಚೆಯ ಹಚ್ಚಿ
ಹೂ ಕೊಟ್ಟು ಒಪ್ಪಿಸುವಾಸೆ...
ನಾನೂ ಮೆಚ್ಚಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.