some-ಮೇಳನ

5

ಅಚ್ಚಕನ್ನಡದಲ್ಲಿ ಮಾತಾಡ್ಬೇಕು
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,

ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"

***

ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು ಮತ್ತು ಧೂಳು!
 

***

ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!

--ಶ್ರೀ
(೬-ಫೆಬ್ರವರಿ-೨೦೧೧)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊಣಗಿದ್ದೇ? ನಾನೆಲ್ಲೋ ತಳ್ಳುವಿಕೆಯಲ್ಲಿ ಶಬ್ದ ಹೊರಬಿದ್ದದ್ದು ಅ೦ದುಕೊ೦ಡೆ. ಚೆನ್ನಾಗಿವೆ ಶ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು ಗೋಪಾಲ್-ರಘು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಸಾಹಿತ್ಯ ಸಮ್ಮೇಳನದಲ್ಲಿ ಕವಿದಿದ್ದ ಧೂಳು-ದುಮ್ಮು ಬೆಂಗಳೂರು-ಕನ್ನಡಿಗ ಸೋಂಬೇರಿತನವನ್ನು ಕೊಡವಿ ಎದ್ದಿದ್ದಕ್ಕಿರಬೇಕು!" ಹಾಗಾ? ಹಾಗಿದ್ರೆ ನಿಜ್ವಾಗೂ ದೊಡ್ಡ್ ವಿಷ್ಯಾನೇ! ಹೀಗೆ ಎಚ್ಚೆತ್ತಿದ್ರಿಂದ ಬಹುಶಃ ಬೆಂಗಳೂರು ಕನ್ನಡಿಗರಿಗೂ ತಮ್ಮ ತಾಕತ್ತಿನ ಅರಿವುಂಟಾಗಿದೇಂತ ನಂಬೋಣ್ವೇ? ಇನ್ನಾದ್ರೂ ಕನ್ನಡವೇ ಮುನ್ನಡೆವ ಹೊನ್ನುಡಿಯೆಂದು ಅದನ್ನ ಹೆಚ್ಹೆಚ್ಚು ಬಳಸ್ತಾರೇಂತ ಆಶಿಸೋಣ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.