ಮತಾಂತರವೇ??? ಹೌದಲ್ಲ!

0

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...

~~~*~~~

ಆರತಿಯ ಮಾಡಿದರು,
ರಾಜ-ಪೋಷಾಕ ಹಾಕಿ
ರಥವ ಎಳೆದರು...

’ಸತ್ಯ’ವನರುಹಲು,
ರಾಮಾಯಣ, ಭಾರತ
ಪುರಾಣ ಹೇಳಿದರು...
ಇಲ್ಲಿ ಮತಾಂತರವಾದವರು ಯಾರು?

--ಶ್ರೀ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ.

ಆದರೆ, ಸೀರಿಯಸ್ಲೀ, ಒಂದು ವಿಷಯ

ಹಿಂದೆ ನಮ್ಮೂರಿನಲ್ಲಿ ಕ್ರೈಸ್ತರ ಮನೆಯಲ್ಲಿ ಕ್ರಿಸ್ಮಸ್ ದಿನ ಕ್ರಿಸ್ತನನ್ನು ತೊಟ್ಟಿಲಿಗೆ ಹಾಕುವುದೂ, ಕೋಡುಬಳೆ ಚಕ್ಕುಲಿ ಮಾಡುವುದನ್ನೂ ನೋಡಿದ್ದೇನೆ - ಥೇಟ್ ಕೃಷ್ಣಾಷ್ಟಮಿಯ ತರಹವೇ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉ: ಕ್ರಿಸ್ತಾನ್ ಅವರು... (ನಾಗರಹಾವು ಸ್ಟೈಲ್)

ಅಂದ್ ಹಾಗೆ, ಚುಟುಕ ಚನ್ನು...

ಇಂತಿ ನಿಮ್ಮ,
ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್ ಮತ್ತು ಹಂಸಾನಂದಿಯವರಿಗೆ, ಧನ್ಯವಾದಗಳು...

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.