ತುಂಗೆಯ ಮಡಿಲಲ್ಲಿ

5

ಮೊನ್ನೆ ಊರಿಗೆ ಹೋದಾಗ ಬೈಕಲ್ಲಿ ಒಬ್ನೆ ಶೃಂಗೇರಿಗೆ ಹೋಗಿದ್ದೆ..
ದೇವಸ್ಥಾನದ ಬಾಗಿಲು ತೆಗೆಯಲು ಸ್ವಲ್ಪ ಸಮಯ ಇತ್ತು. ಅದಕ್ಕಾಗಿ ಅಲ್ಲೆ ಹರಿಯುತ್ತಿದ್ದ ತುಂಗೆಯ ತಟದಲ್ಲಿ ಕುತ್ಕೊಂಡೆ.
ಅಬ್ಬ... ನಮ್ಮ ಜನ ಎಂತಾ ನಾಗರೀಕತೆಯ ಉತ್ತುಂಗಕೇರಿದ್ದಾರೆ. ಭಕ್ತಿಯಿಂದ ಅಲ್ಲಿನ ಮೀನುಗಳಿಗೆ ಮಂಡಕ್ಕಿ ಹಾಕೋದೇನು.. ಅವರ ಮುಖದಲ್ಲಿನ ಸಂತೃಪ್ತಿ ಏನೂ...
ಆದರೆ ಕಾಲಿಯಾದ ಪ್ಲಾಸ್ಟಿಕ್ ಪೊಟ್ಟಣಗಳೆಲ್ಲ ನದಿ ದಂಡೆ ಮೆಲೆ...ಅಥವಾ ನದಿಗೆ ಎಸೆಯುತ್ತಿದ್ದರು.. ಇದನ್ನ ಕಂಡು ಮೈಯೆಲ್ಲ ಉರಿದು ಹೋಯ್ತು.. ಅಲ್ಲೆ ಪಕ್ಕದಲ್ಲಿ ಇದಕ್ಕಾಗಿಯೆ ಇಟ್ಟ ಕಸದ ಡಬ್ಬ ಉಪಯೋಗಿಸಲು ಈ ಡಬ್ಬಾಗಳಿಗೆ ಏನು ಧಾಡಿ ಗೊತ್ತಾಗ್ಲಿಲ್ಲ. ಏನು ಹೇಳ್ಲಿಲ್ಲ... ಸುಮ್ನೆ ಹೋಗಿ ಅಲ್ಲಿ ಬಿದ್ದ ಕಸವನ್ನೆಲ್ಲ ಹೆಕ್ಕಿ ಕಸದ ಡಬ್ಬಕ್ಕೆ ತುಂಬಿಸತೊಡಗಿದೆ....
ಆಗ ಬಂತು ನೋಡಿ ಮಜ.. ಒಬ್ಬೊಬ್ಬರೆ ಮಹಾನುಭಾವರು ಕಾಲಿಯಾದ ಪೊಟ್ಟಣಗಳನ್ನ ಕಸದ ಡಬ್ಬಕ್ಕೆ ಹಾಕತೊಡಗಿದರು..
ದೇವಳದವರು ಕಸ ಹೆಕ್ಕಲು ನೇಮಿಸಿದ್ದವ ನನ್ನ ನೋಡಿ ಮುಗುಳ್ನಕ್ಕ..

ಅಲ್ಲಿಗೆ ನನ್ನ ಹಿಡನ್ ಅಜೆಂಡ ಕೆಲಸ ಮಾಡಿತು.. ಖುಶಿಯಾಗಿ ವಾಪಾಸಾಗುವಾಗ ದೇವಳದ ಅಂಗಳದಲ್ಲಿ ಮೋಬಾಯ್ಲ್ ನಲ್ಲಿ ಮಾತನಾಡುವವನನ್ನು ಹಂಗೆ ಗುರಾಯ್ಸಿ.. ದೇವರ ದರ್ಶನ ಪಡೆದು ಮನೆಗ್ ಹೋದೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಳ್ಳೆ ಕೆಲಸ ಮಾಡಿದಿರಿ....ಖುಶಿಯಾಯಿತು ಓದಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕೋ.. ನಮ್ಮ ಸ್ಪಟಿಕ ಎಸ್ಟೇಟ್ ಕಥೆ ಎನಾಯ್ತು.. ರಾಯ್ರು ಎನಾರು ಕವನಂಗೆ ಮದ್ವೆ ಮಾಡೋದಾದ್ರೆ.. ನಾನು ರೆಡಿ ಅಂತ ತಿಳಿಸಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋ!! ನಾಗೇಂದ್ರ.....ನೀವು ಓದ್ತಾ ಇದಿರೇನ್ರಿ....ಕವನ ಚೆನಾಗಿದಳಲ? ಇಲ್ಲರಿ ಅ ದೇವ್ರು ಕವನನ ಹಣೆಲಿ ಬೇರೆ ಯಾರನ್ನೊ ಬರ್ದಿದಾನೆ..ಆದ್ರೆ ನಿಮ್ಮೆ ಜೊತೆಲೆ ಮದುವೆ ಮಾಡುಸ್ತೀನಿ ಬಿಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇವ್ರು ನಿಮ್ಮನ್ನ ಚೆನ್ನಾಗಿ ಇಟ್ಟಿರ್ಲಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಕೆಲಸ ಮಾಡಿದ್ರಿ. ನಮ್ಮ ಜನರಿಗೆ follow ಮಾಡಿ ಗೊತ್ತೇ ಹೊರತು ಸ್ವಲ್ಪನೂ ಸ್ವಂತ ಬುದ್ಧಿ ಉಪಯೋಗಿಸಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಕೆಲಸ ಮಾಡಿದೀರ. ನಿಮಗೆ ಅಭಿನಂದನೆಗಳು. ನಂದೂ ಶ್ರಿಂಗೇರಿ ಹತ್ರ ಕಾವಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು :) ಪ್ರೋತ್ಸಾಹಕ್ಕೆ ನನ್ನಿ. ಆದರೆ ನಾನು, ಕರಾವಳಿಯವನು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಕೆಲಸ. ಖುಶಿಯಾಗಿದೆ.ನನಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು :) ಪ್ರೋತ್ಸಾಹಕ್ಕೆ ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.