sm.sathyacharana ರವರ ಬ್ಲಾಗ್

ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ

ಸ್ನೇಹಿತರೇ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೈರ್ಫಾಕ್ಸ್-ಕನ್ನಡದಿಂದ ಸಂಪದಿಗರಿಗೆ ಹೆಮ್ಮೆಯ ಕೊಡುಗೆ..!

ನಲ್ಮೆಯ ಸಂಪದಿಗರೇ,

ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದನ್ನ ಅಂದರೆ ಫೈರ್ಫಾಕ್ಸ್‌‌ನ ಕನ್ನಡ ವರ್ಷನ್ ಉಪಯೋಗಿಸಬೇಕೆಂದು ಬಯಸಿದಲ್ಲಿ ಅದನ್ನ ನಿಮ್ಮ ಕಂಪ್ಯೂಟರ್‌ಗೆ ಡೌನ್ಲೋಡ್ ಮಾಡಿಕೊಳ್ಳಲು, ಈ ಕೆಳಕಂಡ ಕೊಂಡಿ ಉಪಯೋಗಿಸಿಕೊಳ್ಳಬಹುದು.

ಕನ್ನಡ ಫೈರ್ಫಾಕ್ಸ್ ಡೌನ್‌ಲೋಡ್ ಕೊಂಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಸರಣಿ: 

ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್‌..!

    ೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್‌ಬುಕ್‌ನ "ಇವೆಂಟ್ಸ್" ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!! 2

 

 

ಸ್ನೇಹಿತರೆ..

ನನಗೂ ಈ ಫೋಟೋ ತೆಗೆಯೋ ಹುಚ್ಚಿದೆ.. ಆದರೆ.. ಸಂಪದಿಗರಲ್ಲೇ ಹಲವು Professional Photographers ಇದ್ದಾರೆ.. ಅವರ ಮಟ್ಟಿಗೆ ತಲುಪಲು ಸದ್ಯ ಯೋಚಿಸಲೂ ಸಮಯವಿಲ್ಲದಾಗಿದೆ. ಸಾಧ್ಯವೋ ಇಲ್ಲವೋ ಯೋಚಿಸುವ ಸಮಯ, ವ್ವವಧಾನ ಇಲ್ಲವಾಗಿದೆ.. ಆದರೆ, ಈ ಹುಚ್ಚು ಹಾಗಂತ ಬಿಡೋದು ಸಾಧ್ಯವಿಲ್ಲ ಅಲ್ಲವೇ.. ಹಾಗಾಗಿ ನಮ್ಮ ಇದರೆಡೆಗಿನ ಪ್ರಯತ್ನ ಸದಾಕಾಲ ಸಾಗಿರುತ್ತೆ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಶ್ರೀನಾಥ ಭಲ್ಲೇಯವರ ಹುಟ್ಟುಹಬ್ಬಕ್ಕೆ ಶುಭಾಶಯಗಳು..!!

ಸಂಪದ ಸದಸ್ಯ ಶ್ರೀನಾಥ ಭಲ್ಲೇಯವರ ಹುಟ್ಟಿದ ದಿನ ಇಂದು..!

ಅವರಿಗೆ ಶುಭ ಕೋರುತ್ತಾ.. ಅವರ ಮುಂದಿನ ಬಾಳು ಸಂತೋಷ, ನೆಮ್ಮದಿ ತುಂಬಿ.. ಹೆಚ್ಚು ಸಮೃದ್ಧಿಯಾಗಿರಲಿ ಅನ್ನುತ್ತಾ..

 

ಅವರ ಬಗೆಗೆ ಕೆಲ ವಿವರ ಅವರೇ ಅಂತರ್ಜಾಲದಲ್ಲಿ ನೀಡಿರುವಂತೆ..

 

ಸದ್ಯ ಸಂಪದದಲ್ಲಿ ಅವರ ಕೊಂಡಿ:

http://sampada.net/user/bhalle

 

ಅವರ ಸಂಪದ ಕೊಡುಗೆಗಳ ಕೊಂಡಿ: (ಬರಹ, ಪ್ರತಿಕ್ರಿಯೆಗಳು)

http://sampada.net/user/5247/posts

 

ಅವರದೇ ಆದ ಬ್ಲಾಗ್.. ತ್ರಿಲೋಕಸಂಚಾರಿ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

Pages

Subscribe to RSS - sm.sathyacharana ರವರ ಬ್ಲಾಗ್