ಸಂಪದಕ್ಕೂ ಟೂಲ್-ಬಾರ್ ಮಾಡಿದರೆ ಹೇಗಿರುತ್ತೆ??

0

ಸಂಪದ ಕನ್ನಡದ ಎಲ್ಲ ಕಮ್ಯುನಿಟಿ ತಾಣಗಳಿಗಿಂತ ವಿಶೇಷವಾಗಿದೆ. ಆದರೆ ಪ್ರತೀ ಬಾರಿಯೂ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬಂದಾಗ ಅದು ಒಳಪೆಟ್ಟಿಗೆ (inbox) ಗೆ ಹೋಗುತ್ತೆ..... ಇದರ ಬದಲು IE ಯ ಟೂಲ್-ಬಾರ್ ನಲ್ಲೇ ನಮ್ಮ ಬರಹಗಳಿಗೆ ಬಂದ ಪ್ರತಿಕ್ರಿಯೆಗಳು ಗೊತ್ತಾಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಇಷ್ಟೇ ಅಲ್ಲದೇ ಸಂಪದ ಟೂಲ್-ಬಾರ್ ಗೆ ಇನ್ನೂ ಹಲವಾರು ಆಯ್ಕೆಗಳನ್ನು ಇಡಬಹುದು.

ಶ್ರೀನಿವಾಸ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು subscribe ಮಾಡಿಕೊಂಡಿದ್ರೆ Inbox ಗೆ ಹೋಗುತ್ತೆ, ಆಗ ಮ್ಯಾನೇಜ್ ಮಾಡೋದು ಕಷ್ಟ(ದಿನಕ್ಕೆ ತುಂಬಾ ಈಮೈಲ್ ಗಳು ಬಂದ್ರೆ ನನ್ನ ತಲೆ ಕೆಡುತ್ತೆ :) ). RSS ಫೀಡ್ ಉಪಯೋಗಿಸುತ್ತಿದ್ದೀರಾ? ಇಲ್ಲವಾದರೆ ಉಪಯೋಗಿಸಿ ನೋಡಿ.
http://google.com/reader ಇದು ಗೂಗಲ್ ನವರ RSS ಫೀಡ್ಸ್ ಓದಲು ಬಳಸುವ application.

ಸಂಪದದಲ್ಲಿ ಮೂರು ತರಹದ RSS ಫೀಡ್ಸ್ ಸಿಗುತ್ತೆ.
http://sampada.net/node/feed - ಎಲ್ಲಾ ಬರಹಗಳ ಫೀಡ್
http://sampada.net/crss - ಎಲ್ಲಾ ಕಮೆಂಟುಗಳ ಫೀಡ್
http://sampada.net/taxonomy/term/68/0/feed - ಆಡಿಯೋ ಪಾಡ್ ಕಾಸ್ಟ್ ಫೀಡ್.

ಇದನ್ನು RSS ರೀಡರ್ ಗಳಲ್ಲಿ subscribe ಮಾಡಿಕೊಂಡಾಗ, ಪ್ರತೀ ಸಲ ಸಂಪದ ಪುಟ ಓಪನ್ ಮಾಡದೇನೇ ಲೇಖನ, ಕಮೆಂಟ್ ಗಳನ್ನು ಟ್ರಾಕ್ ಮಾಡಬಹುದು.

ಬರೀ ಆನ್ ಲೈನ್ ಅಲ್ಲದೆ ನಮ್ಮ ಕಂಪ್ಯೂಟರ್ನಲ್ಲಿ ಇನ್ ಸ್ಟಾಲ್ ಮಾಡುವಂತ ತಂತ್ರಾಂಶಗಳು ಕೂಡ ಸಿಗುತ್ವೆ.

RSS ಬಳಸುವ ಬಗ್ಗೆ ಯಾರಿಗಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಹೇಳಿ, ಅದರ ಬಗ್ಗೆ ಬರೆಯುತ್ತೇನೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ ಅವರೆ ದಯವಿಟ್ಟು RSS ಫೀಡ್ ಗಳ ಬಗ್ಗೆ ಬರೆಯಿರಿ.

ಶ್ರೀನಿವಾಸ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆದಿದ್ದೇನೆ ನೋಡಿ... :)
http://sampada.net/article/17434

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.


ನನಗೆ ಬೇಕು. ನೀವು ಬರೆಯುವುದು ನನಗೆ ಅರ್ಥ ವಾಗುತ್ತಾ ಅಂತಾ ಯೋಚನೆಯಾಗಿದೆ.ನನಗೆ ಅರ್ಥವಾದರೆ ಉಳಿದೆಲ್ಲರೂ ಸುಲಭವಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಆದಷ್ಟು ಸರಳವಾಗಿ ಬರೆದಿದ್ದೇನೆ, ನಿಮ್ಮ ಅನಿಸಿಕೆ ತಿಳಿಸಿ.
http://sampada.net/article/17434

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.