ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು!

5

ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ
ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ
ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು!
ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು
ಅರ್ಥೇಚಾ - ಹಣ ಕೊಟ್ಟು ಕೊಂಡ ಚಹಾ
ಅನುಭವ - ಹಳೆಯ ತಪ್ಪಿಗೆ ಜಾಣರು ಕೊಡುವ ಹೊಸ ಹೆಸರು
ಅಮರ ಕೃತಿ - ಮಾರಾಟವಾಗದ ಗೃಂಥ
ಅರಸ - ರಸಿಕನಲ್ಲದವನೇ ಅರಸ!
ಋಷಿ - ರೋಷ ಉಳ್ಳವನೇ ಋಷಿ!
ಭಾವಜೀವಿ - ಭಾವನ ಮನೆಯಲ್ಲಿ ವಾಸವಾಗಿರುವವನೇ ಭಾವ ಜೀವಿ  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ, -ಚೈತನ್ಯ ಭಟ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖುಷಿಯಾಯ್ತು , ಧನ್ಯವಾದಗಳು ತಮಗೆ * ಭಾಗ್ವತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೀಚಿಯವರ ಒಂದಿಷ್ಟು ನಗೆಹನಿಗಳನ್ನು ಬರೆಯಿರಿ ಸರ್ ಸುರೇಶ್ ನಾಡಿಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸುರೇಶ್ ನಾಡಿಗ್