ಗೂಗಲ್ ಕ್ರೋಮ್ ನಲ್ಲಿ ಕನ್ನಡ ಏಕೆ ಬರೆಯಲು ಬರುವುದಿಲ್ಲ?

0

ಗೂಗಲ್ ಕ್ರೋಮ್ ನಲ್ಲಿ ಬರಹ IME ಮತ್ತು ಸರಳ ನುಡಿ ತಂತ್ರಾಂಶ ಬಳಸಿ ಕನ್ನಡ ಬರೆಯಲು ತುಂಬ ಪ್ರಯತ್ನಿಸಿದೆ ಆದರೆ.... ಉಹುಂ... ಏನೂ ಪ್ರಯೋಜನವಾಗಲಿಲ್ಲ ಕಡೆಗೆ ಗೂಗಲ್ ನವರನ್ನೇ ಸಂಪರ್ಕಿಸಿದೆ..... ಆದರೆ ಅದೃಷ್ಟ ಇಲ್ಲಾ ಅನ್ಸುತ್ತೆ ಏಕೆಂದರೆ ಅವರೂ ಅದಕ್ಕೆ ಉತ್ತರಿಸಲಿಲ್ಲ. ಗೂಗಲ್ ಕ್ರೋಮ್ ಕನ್ನಡ UNICODE ಸಪೊರ್ಟ್ ಮಾಡುತ್ತೆ ಆದರೆ ಕನ್ನಡ ಏಕೆ ಬರೆಯೊಕಾಗಲ್ಲಾ???? ಇದಕ್ಕೆನಾದರೂ ಉಪಾಯ ಇದೆಯಾ?....... :)

ಶ್ರೀನಿವಾಸ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು http://www.google.com/transliterate/indic/Kannada ಇದನ್ನು ಯೂಸ್ ಮಾಡಿ ಕನ್ನಡ ಬರೀತೀನಿ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ಐ ಎಂ ಇ ಗೂಗಲ್ ಕ್ರೋಮ್ ನಲ್ಲಿ ಬಳಸುವಾಗ ಕೆಲವು bugs ಇವೆ.

ಹೆಚ್ಚಿನ ಮಾಹಿತಿಗೆ ಬರಹ ಗ್ರೂಪ್ಸ್ ನೋಡಿ (ಹುಡುಕಲು ಪ್ರಯತ್ನಿಸಿದೆ... ಈಗಿನಂತೆ ಸಿಗಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಪ್ರಯತ್ನಿಸಿ ನಿಮಗೆ ಲಿಂಕ್ ಪೋಸ್ಟ್ ಮಾಡುವೆ).

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ್ಯಾಸರಾಜ ರವರೆ..

ಈ ಕೊಂಡಿ ಇನ್ನೂ ಹೆಚ್ಚಿನ ಉಪಯೋಗಕಾರಿ.
http://www.googlekannada.com
ಇದರಲ್ಲಿ ಇರುವುದು ಅದೇ transliterate ಆದರೂ, ಈ ಕೊಂಡಿಯಲ್ಲಿ ನಿಮಗೆ ಹೆಚ್ಚಿನ ಆಯ್ಕೆಗಳು ದೊರೆಯುತ್ತದೆ. ಹಾಗೆ ಕೆಲವೊಮ್ಮೆ.. "ಎಡಿಟ್" ಆಯ್ಕೆ ಕೂಡಾ ಸಿಗುತ್ತದೆ. ಒಟ್ಟಿನಲ್ಲಿ ಸ್ವಲ್ಪ ಹೆಚ್ಚಿನ ಉಪಯೋಗ ಅಂತ ಹೇಳಿದೆ ಅಷ್ಟೇ.
ಪ್ರಯತ್ನಿಸಿ ನೋಡಿ.

ನಿಮ್ಮೊಲವಿನ,
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರೇ..ನಾನು "ವಿಸ್ತಾ" ದಲ್ಲಿ "ಇಂಟರ್ನೆಟ್ ಎಕ್ಸ್ ಪ್ಲೋರರ್ " ನಲ್ಲಿ ಕೂಡ ಬರಹ IME ಪ್ರಯತ್ನಿಸಿದಾಗ, ಸಿಕ್ಕ ಫಲಿತಾ೦ಶ ಸೊನ್ನೆ.
ಅಕ್ಷರವೇ ಟೈಪ್ ಆಗೋಲ್ಲಾ.
ಸಹಾಯ ಸಿಗಬಹುದಾ? ಸದ್ಯಕ್ಕೆ ನಾನೂ ಕೂಡ "ಗೂಗಲ್ ಟ್ರಾನ್ಸ್ ಲಿಟರೇಶನ್" ಉಪಯೋಗಿಸುತ್ತಿದ್ದೇನೆ..
ಬರಹ ಉಪಯೋಗಿಸೋ ಹಾಗಾದ್ರೆ ಬಹಳ ಉಪಯೋಗ..ಆಗುತ್ತದೆ.

ನಿಮ್ಮೊಲವಿನ,
ಸತ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಚರಣ್ ರವರೇ,
ಹೌದು ,ನಾನು ನಿಮ್ಮಂತೆ ವಿಂಡೋಸ್ ವಿಸ್ತಾ ,IE8 ರಲ್ಲಿ ಬರಹ IME ಮತ್ತು ಬರಹ ಡೈರೆಕ್ತ್ ಬಳಸಿ ಬರೆಯಲು ಪ್ರಯತ್ನಿಸಿದರೆ ,ಕರ್ಸರ್ ಅಲುಗಾಡಲಿಲ್ಲ. ಕೊನೆಗೆ protected mode off ಮಾಡಿದ ನಂತರ ಸರಿಯಾಗಿ ಬಂತು.( tools--IE options--security --uncheck enable protected mode--restart IE) .ಆದರೆ ಇದರೀದ ಏನು ತೊಂದರೆ /risk ಇದೆಯೋ ಗೊತ್ತಿಲ್ಲ. protected mode on ಇಟ್ಟು ಬರಹ /IME ಬಳಸಿ ವಿಸ್ತಾ ದಲ್ಲಿ ಕನ್ನಡದಲ್ಲಿ ಹೇಗೆ ಬರೆಯಬಹುದು? google transilliteration ಬಳಸಿ ಕಟ್ ಅನ್ದ್ ಪೇಸ್ಟ್ ಮಾಡಬೇಕೇ?
ಶ್ರೀಕಾಂತ ಹೆಗಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ‍್.. ಈಗ.. ನನ್ನ ಇಂಟರ‍್‌ನೆಟ್ ಸರಿಯಾಗಿ, ಈಗ ನಿಮ್ಮ ಪ್ರತಿಕ್ರಿಯೆ ನೋಡುವಂತಾಯ್ತು..
ನೀವು ಹೇಳಿದ್ದನ್ನ ಪ್ರಯತ್ನ ಮಾಡಿ, ಅದರ ಸಾಧಕ, ಭಾಧಕಗಳನ್ನೆಲ್ಲಾ.. ನನ್ನಿಂದಾದಷ್ಟು ಪ್ರಯತ್ನಿಸಿ... ನಂತರ ನಿಮಗೆ ಆದಷ್ಟು ಬೇಗ ಉತ್ತರಿಸೋ ಪ್ರಯತ್ನ ಮಾಡುವೆ.

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತೂ ಮುಂಜಾನೆಯಿಂದ ಈ ಗೂಗಲ್ ಕ್ರೋಮ್ ಬಗ್ಗೆ ತಲೆ ಕೆಡೆಸಿಕೊಂಡಿದ್ದಕ್ಕೆ ೫೦% ದಷ್ಥು ಪರಿಹಾರ ಸಿಕ್ತು....... ಗೂಗಲ್ ಕ್ರೋಮ್ ನಲ್ಲೂ ಸಹ ಕನ್ನಡ ಬರೆಯಬಹುದು...... ಹೇಗಂತೀರಾ..... ಬರಹ IME ಮೇಲೆ right click ಮಾಡಿ Language ಮೇಲೆ cursor ಅನ್ನು ಒಯ್ದು "KGP Keyboard" (Kannada Ganaka Parishat Keyboard Layout) ಅನ್ನು ಕ್ಲಿಕ್ಕಿಸಿ, ಈಗ ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಯಾವುದೇ ತೊಂದರೆಯಿಲ್ಲದೇ ಬರೆಯಬಹುದು. ಗೂಗಲ್ ಕ್ರೋಮ್ ಗೆ ಜಯವಾಗಲಿ!!!!!!

ಶ್ರೀನಿವಾಸ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸರವೇ,
ಇದನ್ನು ಗೂಗಲ್ ಕ್ರೋಮ್ ನಲ್ಲೇ ಬರೆದದ್ದು, ನೀವು ಹೇಳಿದ೦ತೆ..
ಧನ್ಯವಾಧಗಳು.
ಬರಹ ಅಭ್ಯಾಸ ಅಗೋಗಿ, ಇದು ಸ್ವಲ್ಪ ಕಷ್ಟ ಕೊಟ್ಟರೂ, ನಿಮ್ಮ೦ತೆ ನನಗೂ ಎನೋ ಸಾಧಿಸಿದ ಖುಷಿ..

ಮತ್ತೆ ಧನ್ಯವಾದಗಳೊ೦ದಿಗೆ..

ನಿಮ್ಮೊಲವಿನ..
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸತ್ಯ ಚರಣ ಎಸ್. ಎಂ ಅವರೆ.....

ಶ್ರೀನಿವಾಸ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.