ಜಾಲತಾಣ ವಿಳಾಸಗಳನ್ನು ಉಳಿಸಿಡಲು ಕನ್ನಡ ತಂತ್ರಾಂಶ

0

ಕನ್ನಡ ಜಾಲತಾಣ ನಿರ್ವಾಹಕ ತಂತ್ರಾಂಶದಲ್ಲಿ ತಾವು ಜಾಲತಾಣ ವಿಳಾಸ (Website URLs) ಗಳನ್ನು ಉಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಇದರಲ್ಲಿ ತಾವು ಆ ಜಾಲತಾಣದ ವಿ-ಅಂಚೆ ಮತ್ತು ರೇಟಿಂಗ್ ಅನ್ನೂ ಸಹ ಉಳಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ http://compuinkannada.co.cc/install.html ಗೆ ಒಮ್ಮೆ ಭೇಟಿ ಕೊಡಿ. ಈ ತಂತ್ರಾಂಶದಲ್ಲಿ ಈಗಾಗಲೇ ಕೆಲವೊಂದು ಕನ್ನಡ ಜಾಲತಾಣಗಳನ್ನು ಸೇರಿಸಿದ್ದೇನೆ ಹಾಗು ಅದರಲ್ಲಿ ಸಂಪದ ಜಾಲತಾಣ ವಿಳಾಸವೂ ಸಹ ಇದೆ.

ಶ್ರೀನಿವಾಸ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.