ಕನ್ನಡಕ್ಕೊಬ್ಬನೇ ಡೆಪ್ಯೂಟಿ

0

ನಿಮಗೆ ಡೆಪ್ಯೂಟಿ ಚೆನ್ನಬಸಪ್ಪನವರು ಗೊತ್ತಿಲ್ವೆ ?
ಹಾಗಾದರೆ ಇತ್ತೀಚಿನ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಅವರ ಬಗ್ಗೆ ಓದಿ ಕೊಂಡಿ ಇಲ್ಲಿದೆ.

http://www.prajavani.net/Content/Nov112007/weekly2007111053493.asp

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಉತ್ತರ ಕರ್ನಾಟಕದವನಲ್ಲದಿದ್ದರೂ ನಂಗೆ ... ಅಲ್ಲಿನ ಬಗ್ಗೆ , ಅಲ್ಲಿನ ಜನರ ಬಗ್ಗೆ ಸ್ವಲ್ಪ ಹೆಚ್ಚೆ ಅಭಿಮಾನ.
ಕಾರಣ ಅಲ್ಲಿನ ನೆಲದಿಂದ ಹೊರಹೊಮ್ಮಿದಂತ ಇಂತಹ ವ್ಯಕ್ತಿತ್ವಗಳು.

ಈ ಕೊಂಡಿಯನ್ನು ಪರಿಚಯಿಸಿದ್ದಕ್ಕೆ ವಂದನೆಗಳು.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿಶ್ರಿಕೋಟಿಗಳೆ,
ಇವರ ಬಗ್ಗೆ ಕೇಳಿದ್ದೆನ್ರಿ.. ಆದರ ಬಾಳ ಗೊತ್ತಿರಲಿಲ್ಲ..
ಇವರಬಗ್ಗೆ ತಿಳಿಸಿಕೊಟ್ಟಿದ್ದು ಚೊಲೊ ಆಯ್ತರಿ.. ಬಿಡ್ರಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.