ಪುಸ್ತಕನಿಧಿ: DLI ನಲ್ಲಿ ಈಗ ಪುಸ್ತಕದ ಹೆಸರುಗಳು ಕನ್ನಡದಲ್ಲಿ

2

http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ;
ನೋಡಿದ್ದೀರಾ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮುಂಚೆ ಇದ್ದದ್ದನ್ನೇ transliterate ಮಾಡಿದ್ದಾರೆ.

ಅಲ್ಲಿರುವ ತಪ್ಪು ತಪ್ಪು ಕನ್ನಡಕ್ಕೆ ಏನಾದರೂ ಮಾಡಬೇಕಲ್ಲ...
ಡಿ ಎಲ್ ಐ ಗೆ ರೆಗ್ಯುಲರ್ ಆಗಿ ಭೇಟಿ ಕೊಡುತ್ತಿರುವ ಓದುಗರು ಎಲ್ಲರೂ IISc, ಬೆಂಗಳೂರು, IIIT, ಹೈದರಾಬಾದ್ - ಇವರುಗಳಿಗೆ ಒಂದೊಂದು ಪತ್ರ ಹಾಕೋಣ ([:http://dli.iiit.ac.in/people.html]). ನಾನು ಈಗಾಗಲೇ ಸಾಕಷ್ಟು ಬಾರಿ ಇ-ಮೇಯ್ಲ್ ಹಾಕಿದರೂ ಒಮ್ಮೆಯೂ ಉತ್ತರ ಬಂದಿಲ್ಲ, ಎಲ್ಲರೂ ಒಟ್ಟುಗೂಡಿ ಗಮನ ಸೆಳೆದರೆ ಅವರುಗಳು ಸರಿಪಡಿಸಬಹುದು.

--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿರುವ ಪುಸ್ತಕಗಳನ್ನು ಓದುವುದು ಹೇಗೆ? ರೆಕಮೆಂಡೆಡ್ ವರ್ಶನ್ ಉಪಯೋಗಿಸಿದರೆ, ಸ್ಟ್ರಕ್ಚರಲ್ ಮೆಟಾಡೇಟ ಸಿಗ್ತಿಲ್ಲ ಅಂತ ಬರ್ತಿದೆ. ಯಾವ ಪುಸ್ತಕ ತೆಗೆದರೂ ಹಾಗೇ ಆಗ್ತಿದೆ. ಯಾರಾದರೂ ಸಹಾಯ ಮಾಡಿದ್ರೆ ತುಂಬಾ ಉಪಕಾರ ಆಗುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧) ಸ್ಟ್ರಕ್ಚರಲ್ ಮೆಟಾಡಾಟಾ ನಾಟ್ ಅವೈಲಬಲ್ - ಅನ್ನು ನಿರ್ಲಕ್ಷಿಸಿ ಮುಂದಿನ ಪುಟಗಳಿಗೆ ಹೋಗಿ ನೋಡಿ .
೨) Read Online - Click here (recommended) ಅನ್ನೂ ಪ್ರಯತ್ನಿಸಿ ನೋಡಿ - ನಾನು ಇದನ್ನೇ ಬಳಸುವದು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಲಹೆಗೆ ಧನ್ಯವಾದಗಳು.
ಹಾಗೇ ಮಾಡಿದೆ. ಯಾವ ಪುಟಗಳೂ ಕಾಣುತ್ತಿಲ್ಲ. ಹಲವಾರು ಪುಸ್ತಕಗಳನ್ನು ಪ್ರಯತ್ನಿಸಿದೆ, ಎಲ್ಲಾ ಹಾಗೇ ಆಗುತ್ತಿದೆ. ನಿಮಗೆ ಓದಲು ಸಾಧ್ಯವಾದ ಒಂದು ಪುಸ್ತಕ ತಿಳಿಸುತ್ತೀರಾ? ನಾನೂ ಅದನ್ನು ತೆರೆಯಲು ಪ್ರಯತ್ನಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಹೋಗಿ !
http://dli.iiit.ac.in/cgi-bin/Browse/scripts/use_scripts/advnew/aui/book...

Year 1951
High Bandwidth Reader Click here -ಇದನ್ನು ಕ್ಲಿಕಿಸಿ !
Read Online Click here (recommended)
|<-- <-- [ 1 of 369 ] -->-->|
ಕಾಣ್ಸುತ್ತೆ
ಆಮೇಲೆ --> ಇದರ ಮೇಲೆ ನಾಲ್ಕಾರು - ಬಾರಿ ಕ್ಲಿಕಿಸಿ .
ಆಗ ನಿಮ್ಗೇ ಪುಸ್ತಕ ಕಾಣಿಸುವುದು !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು. High Bandwidth version - TIFF Viewer register ಮಾಡಬೇಕು ಅನ್ನುತ್ತೆ. ಮಾಡಲೇಬೇಕಾ ? ಮಾಡಿದರೆ ಬೇರೇನೂ ತೊಂದರೆ ಇಲ್ಲವಾ?
Recommended version - ಬರ್ತಾ ಇಲ್ಲ. Image not available ಅಂತ ಬರುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದ್ ಕೆಲಸ ಮಾಡೋಣ .
ಯಾವ್ದರ ಪುಸ್ತಕ ಆಯ್ದುಕೊಳ್ಳಿ - High Bandwidth Reader ಕ್ಲಿಕ್ ಮಾಡ್ರಿ
ಉದಾಹರಣೆಗೆ http://dli.iiit.ac.in/cgi-bin/Browse/scripts/use_scripts/advnew/aui/book...
ಆವಾಗ ತೆರೆಯೋ ಪುಟದಲ್ಲಿ ಏನೂ ಕಾಣ್ಲಿಕ್ಕಿಲ್ಲ - ಮೊದಲಿಗೆ ಕೆಲವು ಖಾಲೀ ಪುಟ ಇರ್ತಾವ .
ಕೆಳಗಿನ ಬಾಣದ ಗುರ್ತಿನ ಮೇಲೆ ಕ್ಲಿಕ್ ಮಾಡೀ ಮಾಡೀ ೬ ನೇ ಪುಟಕ್ಕೆ ಹೋಗಿ ನೋಡ್ರಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶ್ರೀಕಾಂತ್, ಟಿಟಿಎಫ್ ರಿಜಿಸ್ಟರ್ ಮಾಡಿದ ಮೇಲೆ ಎಲ್ಲಾ ಸರಿ ಹೋಯಿತು. ಈಗ ಓದಲು ಸಾಧ್ಯ ಆಗ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ತ೦ತ್ರಜ್ನರೂ http://dli.iiit.ac.in ತಾಣದಿ೦ದ ಪುಸ್ತಕ ಇಳಿಸಿಕೊಳ್ಳಲು ಸಾಪ್ಟ್ವೇರ್ ಅಬಿವ್ರುದ್ದಿಗೊಳಿಸಿದ್ದಾರೆ. ಆದರೆ http://www.new.dli.ernet.in/ ತಾಣದಿ೦ದ ಪುಸ್ತಕ ಇಳಿಸಿಕೊಳ್ಳಲು ಆಗುತ್ತಿಲ್ಲ ಆದ್ದರಿ೦ದ ಯಾರಾದರೂ ಈ ತಾಣದಿ೦ದ ಇಳಿಸಿಕೊಳ್ಳಲು ಸಾಪ್ಟ್ವೇರ್ ಅಬಿವ್ರುದ್ದಿ ಪಡಿಸಿದ್ದರೆ ದಯವಿಟ್ಟು ತಿಳಿಸಿ. ಕೆಲವು ಪುಸ್ತಕಗಳು ಇಲ್ಲಿರುವುವು ಅಲ್ಲಿರುವುದಿಲ್ಲ ಹಾಗೂ ಅಲ್ಲಿರುವುವು ಇಲ್ಲಿರುವುದಿಲ್ಲ.

ಮು೦ಗಡವಾಗಿ ದನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.