gmail ನಲ್ಲಿ ಕನ್ನಡ ಬಂತೇ?

0

http://www.google.com/transliterate/indic/Kannada ಇಲ್ಲಿ Send Kannada Emails in Gmail
ಅಂತ ಬರೆದಿದೆ. ನನ್ನ gmail ನಲ್ಲಿ ಕನ್ನಡ ಬರ್ತಾ ಇಲ್ಲ, ಏಕಿರಬಹುದು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಜಿ ಮೇಲ್ ಅಲ್ಲಿ , ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ , ಅಲ್ಲಿ ಎನೇಬಲ್ ಟ್ರಾನ್ಸ್ ಮಿಷನ್ ಅಂತ ಇರುತ್ತೆ ಅದನ್ನ ಆನ್ ಮಾಡಿ .
ಡೀಫಾಲ್ಟ್ ಭಾಷೆ ಅಲ್ಲಿ ಕನ್ನಡ ಸೆಲೆಕ್ಟ್ ಮಾಡಿ .ಆಮೇಲೆ ಓಕೆ ಮಾಡಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ,
ನಿಮ್ಮ ನೆರವಿಗೆ ಧನ್ಯವಾದ. ನಾನು "settings"ಗೆ ಹೋದೆ. ನನ್ನ internet explorer ಹಳೆಯದಾದ್ದರಿಂದ ಇರಬಹುದು, ಅಲ್ಲಿ ಆ ಆಯ್ಕೆ ಇರಲಿಲ್ಲ. ನನ್ನಲ್ಲಿದ್ದ firefox ಅಲ್ಲಿ ಪ್ರಯತ್ನಿಸಿದೆ. ಅಲ್ಲೂ ಇರಲಿಲ್ಲ. ಈಗ ಫೈರ್ಫಾಕ್ಸ್ ನ (ನನಗೆ ಹೊಸ) ೩.೦.೧೧ version ಅನ್ನು ಇಳಿಸಿದ ಮೇಲೆ ಆ ಆಯ್ಕೆ ಕಂಡಿತು! ಈಗ ಜೀಮೈಲ್ನಲ್ಲಿ ಟೈಪಿಸಿಯೇ ಇಲ್ಲಿ ಅಂಟಿಸುತ್ತಿರುವೆ. ಒಟ್ಟಿನಲ್ಲಿ browser ತಕ್ಕದ್ದಿರಬೇಕೆಂದಾಯ್ತು.
ಅಂದ ಹಾಗೆ, transmission ಎಂದು ಇರಲಿಲ್ಲ, transliteration ಎಂದಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

I think you can use Mozilla Firefox explorer to write mails in kannada.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಮಿತ್,
ಮೇಲೆ ಬರೆದಂತೆ ಫೈರ್ಫಾಕ್ಸ್ ನ (ನನಗೆ ಹೊಸ) ೩.೦.೧೧ version ಅನ್ನು ಇಳಿಸಿದ ಮೇಲೆ ಜೀಮೈಲ್ನಲ್ಲಿ ಟೈಪಿಸಿಯೇ ಇಲ್ಲಿ ಅಂಟಿಸುತ್ತಿರುವೆ. ಒಟ್ಟಿನಲ್ಲಿ browser ತಕ್ಕದ್ದಿರಬೇಕೆಂದಾಯ್ತು. ನೆರವಿಗೆ ಧನ್ಯವಾದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕಿಂತ ಗೂಗಲ್ ಬುಕ್ಮಾರ್ಕ್ಲೆಟ್ ಉಪಯೋಗಿಸಿ. ವಿವರಗಳಿಗೆ ಇಲ್ಲಿ ನೋಡಿ - http://t13n.googlecode.com/svn/trunk/blet/docs/help_kn.html

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಇದೂ ಚೆನ್ನಾಗಿದೆ ... ಇದನ್ನು bookmarklet ಉಪಯೋಗಿಸಿಯೇ ಬರೆಯುತ್ತಿದ್ದೇನೆ ... ಧನ್ಯವಾದ.
ಅಂದ ಹಾಗೆ, gmailನಲ್ಲಿ ಕನ್ನಡ ಟೈಪಿಸುವ ಸೌಲಭ್ಯ ಯಾವಾಗಿನಿಂದ ಪ್ರಾರಂಭವಾಗಿದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಯವರೆ,
ಅಭಿನಂದನೆಗಳು, ಕನ್ನಡದ ಜೀಮೈಲ್ ಅನ್ನು ಹಾಗು ಫೈರ್ಫಾಕ್ಸ್ ೩ ಅನ್ನು ಬಳಸಲು ಆರಂಭಿಸಿದ್ದಕ್ಕೆ. ಅಂದ ಹಾಗೆ ನೀವು ಬಳಸುತ್ತಿರುವ ಫೈರ್ಫಾಕ್ಸ್ ಸಹ ಕನ್ನಡದಲ್ಲಿ ಬಂದಿದೆ. ಅದನ್ನೂ ಬಳಸಿ ನೋಡಿ...!!
http://sampada.net/blog/sunil-jayaprakash/26/08/2008/11176

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ, ಶಂಕರ್.
ಕನ್ನಡ ಬೆಂಕಿನರಿಯನ್ನೂ ಇಳಿಸಿಕೊಂಡೆ. ಚೆನ್ನಾಗಿದೆ. ನಿಮ್ಮ ಹಾಗೂ ನಿಮ್ಮ ಗೆಳೆಯರ ಪ್ರಯತ್ನಕ್ಕೆ ಅಭಿವಂದನೆ.
(ಇನ್ನೂ ಅಲ್ಪ ಸ್ವಲ್ಪ ಬದಲಾವಣೆಗೆ ಅವಕಾಶವಿದೆ ಅನ್ನಿಸಿತು. ಉದಾಹರಣೆಗೆ 'ಕಾಪಿ' ಮಾಡುವ ಬದಲು 'ನಕಲು' ಮಾಡಬಹುದಿತ್ತೇನೋ?)
ImTranslator ನಲ್ಲಿ ಕನ್ನಡ ಸಹ ಬರೋ ಸಾಧ್ಯತೆ ಇದೆಯಾ?
ಅಂದ ಹಾಗೆ, ಜಿ ಮೇಲ್ನಲ್ಲಿ ಕನ್ನಡ ಟೈಪಿಸುವ ಸೌಲಭ್ಯ ಯಾವಾಗ ಶುರುವಾಯ್ತು ಅಂತ ಗೊತ್ತಾಗಲೇ ಇಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Gmail Kannada Transliteration fecility might have started from this year itself.I feel so..

ಸಂಪದದಲ್ಲಿ ಕನ್ನಡದಲ್ಲೇ ಬರೆಯಬೇಕೆಂಬ ನಿಯಮವಿದೆ - ನಿರ್ವಹಣಾ ತಂಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.