ಅಸ್ತಿತ್ವ

5

[ಈ ಸಾಲುಗಳು ವ್ಯಂಗ್ಯಚಿತ್ರವೊಂದರಿಂದ ಪ್ರೇರಿತ]  

ಒಮ್ಮೊಮ್ಮೆ ನಮಗೆ ಅನಿಸುತ್ತದೆ, ಇದೆಂಥ ಅಸ್ತಿತ್ವ ನಮ್ಮಿಬ್ಬರದು?

ತಿಳಿಯದು ಎಂದು ಹುಟ್ಟಿದೆವು ನಾವು; ನಮಗೂ ಇದೆಯೇ ಸಾವು?

ಕೂಡಿ ಓಡಾಡುವೆವು ಅನುಕ್ಷಣ; ಆದರೇನು? ಒಮ್ಮೆಯೂ ಪ್ರೀತಿ ಮಾಡಲಾರೆವು,

ಬಣ್ಣದ ಬದುಕು ನಮ್ಮದು; ಕುಣಿಯುತ್ತಲಿರಬೇಕು ಸಿಗದಿದ್ದರೂ ಪ್ರಾಣವಾಯು.  

ನಿಮ್ಮ ಮುಂದೆ ನಮ್ಮ ಗೋಳು ಹೇಳ್ಕೊಳೋದು ಸುಮ್ನೆ ಸಮಯ ಹಾಳು,  

ಏಕೆಂದರೆ, ನಿಮಗೆ ಗೊತ್ತು ನಾವಿಬ್ಬರೂ ಬರೇ ಸ್ಕ್ರೀನ ಸೇವರಿನ ಮೀನುಗಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾವ್! ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜ್ ಅವರೇ, ನಿಮಗೆ ಇಷ್ಟವಾಯಿತೆಂದರೆ ನಾನು ಧನ್ಯನಾದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆ ಹೆ... ಸ್ಕ್ರೀನ್ ಸೇವರಿನ ಮೀನುಗಳಿಗೂ ಪ್ರೀತಿಸುವ ಉತ್ಕಟ ಬಯಕೆ ಪ್ರೀತಿ ಎನ್ನುವುದು ಕಣ್ಣುರಿ ಮಾನಿಟರ್ ಆಫ್ ಮಾಡುವ ಜಗಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷ್ ಅವರೇ, ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.