Error message

  • Deprecated function: Methods with the same name as their class will not be constructors in a future version of PHP; ctools_context has a deprecated constructor in require_once() (line 127 of /home/sshadmin/projects/drupal7/modules-common/ctools/ctools.module).
  • Deprecated function: Methods with the same name as their class will not be constructors in a future version of PHP; ctools_context_required has a deprecated constructor in require_once() (line 127 of /home/sshadmin/projects/drupal7/modules-common/ctools/ctools.module).
  • Deprecated function: Methods with the same name as their class will not be constructors in a future version of PHP; ctools_context_optional has a deprecated constructor in require_once() (line 127 of /home/sshadmin/projects/drupal7/modules-common/ctools/ctools.module).

shashikannada ರವರ ಬ್ಲಾಗ್

"ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."

 ಈ ಹಾಡು ರಾಜೇಶ್ ಖನ್ನಾರ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತಹದ್ದು ಎನ್ನಬಹುದಾದ "ಆನಂದ್(1971)" ಚಿತ್ರದ್ದು. ಈ ಚಿತ್ರ ನನ್ನ "ಆಲ್ ಟೈಮ್ ಫೇವರಿಟ್" ಕೂಡ ಹೌದು. ಹಾಗೆಯೇ, ಮನ್ನಾ ಡೇ ಹಾಡಿರುವ ಈ ಹಾಡು ಕೂಡ.  ಈ ಚಿತ್ರ ಅಂದಿನ ಕಾಲದಲ್ಲಿ ಮಾಮಾಲಾಗಿ ಕಾಣಬಹುದಾಗಿದ್ದ ಸೇಡು, ಹಗೆತನ, ರೊಮ್ಯಾಂಟಿಕ್ ಮುಂತಾದ ಧಾಟಿಯ ಚಿತ್ರಗಳನ್ನು ಮೀರಿದ ಚಿತ್ರವಾಗಿತ್ತು. ಒಂದು ರೀತಿಯ "ಆಫ್ ಬೀಟ್" ಎಂದು ಕರೆಯಬಹುದಾದ ಚಿತ್ರ ಕೂಡ ಹೌದು. ಇದರಲ್ಲಿ ಯಾವ ವಿಲನ್ನೂ ಇಲ್ಲ, ಡಿಶುಂ ಡಿಶುಂ ಕೂಡ ಇಲ್ಲ. ಇದೆಲ್ಲದಕ್ಕಿಂತ ಹೊರತಾಗಿ ಹೃಶಿಕೇಶ್ ಮುಖರ್ಜಿ ತನ್ನ ಜೀವನಾನುಭವವನ್ನ ರಾಜೇಶ್ ಖನ್ನಾ ಮೂಲಕ ಕಾಣಲು ಯತ್ನಿಸಿದರನೋ ಅನ್ನಿಸುವಶ್ಚು ಗಾಢ ಭಾವನೆಗಳುಳ್ಳ ಚಿತ್ರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಓಶೋ ನಲ್ನುಡಿ 1: ಪ್ರೀತಿಯಲ್ಲಿ ಉಸಿರಾಡುತ್ತ...

ಪ್ರೀತಿ ಯಾವಾಗಲೂ ಹೊಸತು. ಏಕೆಂದರೆ, ಪ್ರೀತಿ ಕೂಡಿ ಹಾಕಿ ಗುಡ್ಡೆ ಮಾಡುವಂತದ್ದಲ್ಲ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

'ಕ್ರಿಕೆಟ್ ಯುಗಪುರುಷ ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ

 ಜೂನ್ 21, 2012ರಂದು ಬರೆದಿದ್ದ ಬ್ಲಾಗ್ ನಲ್ಲಿ ಬರೆದಿದ್ದ ಹಾಗೆ ವಿಸ್ಮಯ ಚಿಂತನ ಮಿಲನ ಹಾಗೂ 'ಕ್ರಿಕೆಟ್ ಯುಗಪುರುಷ: ಸಚಿನ್ ತೆಂಡೂಲ್ಕರ್' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸರಳವಾಗಿ ಸುಂದರವಾಗಿ ನಡೆಯಿತು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

"Happy Kannada Rajyotsava!"

ಈ ಹಬ್ಬ ಹರಿದಿನಗಳು ಬಂತೆಂದರೆ, ಮೊಬೈಲ್ ಗಳಲ್ಲಿ ಎಸ್ಸೆಮ್ಮೆಸ್ ಗಳು ಮಿಂಚಿನಂತೆ ಸುಳಿದಾಡುವುದುಂಟು. ಸಾಮಾನ್ಯವಾಗಿ ಎಲ್ಲರೂ ಇಂಗ್ಲಿಶ್ನಲ್ಲೇ ಎಸ್ಸೆಮ್ಮೆಸ್ ಕಳಿಸ್ತಾರೆ. ಇಂಗ್ಲಿಶ್ ಬರ್ದೆ ಇರೋರು ಕೂಡ. ಆದ್ರೆ, ಕನ್ನಡ ರಾಜ್ಯೋತ್ಸವದ ದಿನಾನೂ, ಕನ್ನಡ ರಾಜ್ಯೋತ್ಸವದ ಸಂದೇಶಾನೂ ಇಂಗ್ಲಿಶ್ನಲ್ಲಿ ಕಳಿಸೋದೇ!

ನನಗೆ ನಿನ್ನೆ ಮತ್ತು ಈವತ್ತು ಬಂದ ಎಸ್ಸೆಮ್ಮೆಸ್ ಒಂದನ್ನು ಇಲ್ಲಿ ಕೊಡ್ತಿದ್ದೇನೆ. ನನಗೆ ಗೊತ್ತಿರೋ ಹಾಗೆ, ಇದೇ ಅತಿ ಹೆಚ್ಚು ಹರಿದಾಡುವ ಎಸ್ಸೆಮ್ಮೆಸ್. ಯಾಕೆಂದರೆ, ಕಳೆದ ವರ್ಶವೂ ನನಗೆ ಇದೇ ಎಸ್ಸೆಮ್ಮೆಸ್ ಬಂದಿತ್ತು. ನಿನ್ನೆಯಿಂದ ನಾಲ್ಕೈದು ಬಾರಿ ಬಂದಿದೆ. ನನ್ನ ಹಾಗೆ ಬಹಳಶ್ಟು ಜನಕ್ಕೆ ಇದೇ ಎಸ್ಸೆಮ್ಮೆಸ್ ಹೋಗಿರಬಹುದು.

"Kannada" means

K - kalitavarige
A - amrutha

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇಂದು ಕೂಡ ಆಗದೆ, ಕನ್ನಡವೊಂದಾಗದೆ?

ಮತ್ತೆ ಬಂದಿತು ನವೆಂಬರ್ 1. ಮತ್ತೆ ನಾಡಿನೆಲ್ಲೆಡೆ "ನವೆಂಬರ್ ಕನ್ನಡಿಗರ" ಸಂಭ್ರಮ, ಸಡಗರ. ಆದರೆ, ಕನ್ನಡ ಎನ್ನುವುದು ನಮ್ಮೆಲ್ಲ ಹಬ್ಬಗಳಂತೆ ಮತ್ತೊಂದು ಹಬ್ಬವಾಗದೆ, ಕವಿ ನಿಸಾರ್ ಅಹ್ಮದ್ ಹಾಡುವ ಹಾಗೆ, "ನಿತ್ಯೋತ್ಸವ" ಆಗಬೇಕು. ನಮ್ಮ ಕನ್ನಡ, ಕನ್ನಡತನದ ಬಗ್ಗೆ ನಮ್ಮೆಲ್ಲ ಶ್ರೇಶ್ಟ ಕವಿಗಳು ಬರೆದಿದ್ದಾರೆ, ಹಾಡಿದ್ದಾರೆ. ಕೆಲವರು ಸಂಭ್ರಮದಿಂದ, ಮತ್ತೆ ಕೆಲವರು ವಿಶಾದದಿಂದ. ಬೇಂದ್ರೆ ನಂತರದ ಕನ್ನಡದ ಶ್ರೇಶ್ಟ ಕವಿ ಎಂದೇ ಪರಿಗಣಿಸಲ್ಪಡುವ ಶ್ರೀ ಗೋಪಾಲಕೃಷ್ಣ ಅಡಿಗರು ಕಳೆದ ಶತಮಾನದ ಹಿಂದೆಯೇ ಬಹುಶಹ "ನವ್ಯ ಚಳವಳಿ"ಯ ಆರಂಭದಲ್ಲಿ "ಹೊಸಗನ್ನಡದ ಹಾಡು" ಎಂಬ ಪದ್ಯರಚಿಸಿದ್ದರು. ಈ ಪದ್ಯ  "ನಡೆದುಬಂದ ದಾರಿ" ಕವನಸಂಕಲನದಲ್ಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - shashikannada ರವರ ಬ್ಲಾಗ್