ಸಂಪದ ನೋಡದಿದ್ದರೆ

0

ಏಕೋ 4 -5 ದಿನದಿಂದ ಬೇಜಾರು ಮೂಡ್ ಆಫ್ ಅಂತಾರಲ್ಲ ಹಾಗೆ. ಯಾಕಪ್ಪ ಅಂದ್ಕೊಂಡ್ರೆ ನಮ್ಮ ಕಂಪ್ಯೂಟರ್ಗೆ ವೈರಸ್ ಹತ್ತಿದೆ. ಸಂಪದ ನೋಡಕ್ಕಾಗ್ತಿಲ್ಲ. ಒಮ್ಮೊಮ್ಮೆ ಪೇಜ್ ಓಪನ್ ಆಗತ್ತೆ ಇಲ್ಲ ಖಾಲಿ ಬಿಳಿ ಪೇಪರ್ ತೋರ್ಸತ್ತೆ ಹೀಗೇ ಆಗಿದೆ. ಪ್ರತಿದಿನ ಸಂಪದ ಓದದಿದ್ದರೆ ನನಗೆ ಯಾವ ಕೆಲ್ಸವೂ ತೋಚೋದಿಲ್ಲ. ಒಮ್ಮೊಮ್ಮೆ ಗಾಭರಿಯಾಗತ್ತೆ ಏನಪ್ಪಾ ಅಡಿಕ್ಟ್ ಆದ್ನಾ ಅಂತ ಕಾಫಿ,ಟೀ ಹೀಗೆ ಯಾವುದೇ ಚಟ ಅಂಟಿಸಿ ಕೊಂಡಿಲ್ಲ ಈಗ ಸಂಪದ ಗೀಳು ಹತ್ತಿಸಿ ಕೊಂಡಿದ್ದೀನಿ. ಈ ದಿನ ಕಂಪ್ಯೂಟರ್ ರಿಪೇರಿ ಆಗಿದೆ. ಮನಸ್ಸಿಗೆ ಹಾಯ್ ಅನ್ಸತ್ತೆ ನಾನು ಇಲ್ಲಿಗೆ (ಸಂಪದ) ಬಂದಾಗಿನಿಂದ ತಪ್ಪದೆ ದಿನವೂ ಸಂಪದದಲ್ಲಿ ಏನಾದ್ರೂ ಕುಟ್ಟುತಿರ್ತೀನಿ. ಇಲ್ಲಾ ಹಣಕಿ ನೋಡ್ತಿರ್ತೀನಿ ನನ್ನ ಆತ್ಮೀಯ ಗೆಳತಿ ಸಂಪದ ಅವಳನ್ನು ನೋಡದೆ ಒಂದು ದಿನವೂ ಇರಲಾರೆ.

ಸೀತ ಆರ್. ಮೊರಬ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವೆಲ್ ಕಮ್ ಬ್ಯಾಕ್ ಟೂ ಸಂಪದ ಮೇಡಮ್......:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಂದ್ರಶೇಖರ್....

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಸ್ವಾಗತ ಮೇಡಂ, ನಾನು ಸಂಪದಕ್ಕೆ ಹೊಸಬ........:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರ್ಷ...
ನಿಮಗೇ ಸಂಪದಕ್ಕೆ ಸುಸ್ವಾಗತ ಏಕಂದ್ರೆ ನಾನೇ ನಿಮಗಿಂತ ಮುಂಚೆ ಸಂಪದಕ್ಕೆ ಬಂದಿದ್ದೀನಿ
nimma pratikriyege dhanyavaadagaLu

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಮ್,

ನಿಮ್ಮ ಹತ್ತಿರ ಒಳ್ಳೆ ಕನ್ನಡ ಪುಸ್ತಕಗಳ ಸಂಗ್ರಹ ಇದೆ ಅಂತಾ ಯಾವುದೊ ಬ್ಲಾಗ್ ನಲ್ಲಿ ಒದಿದ ನೆನಪು...

ನಾನು ಹೈದ್ರಾಬಾದ್ ನಲ್ಲೆ ಇರೊದು..ಯಾವಾಗಲಾದರು ನಿಮ್ಮಿಂದ ಎರವಲು ಪಡೆದು ಒದುವೆ...

ದನ್ಯವಾದಗಳೂ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಂದ್ರಶೇಖರ್...
ಅದಕ್ಕೇನಂತೆ ಕೊಡ್ತೀನಿ ಆದ್ರೆ ಓದಿ ವಾಪಸ್ ಕೊಡಬೇಕು ಅಷ್ಟೆ

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀತಾರವರೆ,

”ಆದ್ರೆ ಓದಿ ವಾಪಸ್ ಕೊಡಬೇಕು ಅಷ್ಟೆ ’’

ಯಾಕೆ doubta?????

definite ಆಗಿ ವಾಪಸ್ ಕೊದುವೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಂದ್ರಶೇಖರ್...
ಸುಮ್ನೆ ತಮಾಷೆಗೆ ಹೇಳಿದ್ದು ಮತ್ತೆ ಬರೆಯೋದ್ರಲ್ಲಿ ಪೊಸ್ಟ್ ಮಾಡ್ಬಿಟ್ಟಿದ್ದೆ ಸೀರಿಯಸ್ಸಾಗಿ ತಗೋಬೇಡಿ

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನಿಲ್ಲ ಮೇಡಂ,

ಸುಮ್ನೆ ತಮಾಶೆಗೆ...ಎನು ಸಿರಿಯಸ್ ಇಲ್ಲಾ,..

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಸಂಪದ ನೋಡದಿದ್ದರೆ ಕಷ್ಟ
ಸಂಪದಿಗರಿಗೆ ಸಂಪದದಲ್ಲಿ
ನಿಮ್ಮನ್ನು ನೋಡದಿದ್ದರೆ ಕಷ್ಟ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್...
ನಿಮ್ಮ ಹಾಗೆ ಆಶು ಕವಿತೆ ರಚಿಸಕ್ಕೆ ನನಗೆ ಬರಲ್ಲ ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಸಂಪದ ನೋಡದಿದ್ದರೆ ಕಷ್ಟ
ಸಂಪದಿಗರಿಗೆ ಸಂಪದದಲ್ಲಿ
ನಿಮ್ಮನ್ನು ನೋಡದಿದ್ದರೆ ಕಷ್ಟ

ಮುಂದುವರೆಸಲೇ?....

ಬರಹ ಮೆಚ್ಚುಗೆಯಾದಾಗ ಇಷ್ಟ.
ಕಾಮೆಂಟ್ ಕಹಿಯಾದಾಗ ಕಷ್ಟ
ಚುಚ್ಚುಮಾತು ಓದುವಾಗಲಂತೂ ಕಷ್ಟ ಕಷ್ಟ
ಏನಂತೀರಾ, ಸುರೇಶ್?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನನ್ನದು ಹಾಗೇನಿಲ್ಲ ಶ್ರೀಧರ್ ಅವರೇ,
ನೀರೊಳಗಿದ್ದೂ ಒದ್ದೆಯಾಗದ ಕಮಲದ ಎಲೆಯಂತೆ
ಇದ್ದು ಬಿಡುತ್ತೇನೆ, ಉಬ್ಬುವುದೂ ಇಲ್ಲ ಕುಗ್ಗುವುದೂ ಇಲ್ಲ
ಏಕೆಂದರೆ ಇವು ಯಾವುದೂ ಶಾಶ್ವತ ಅಲ್ಲವೇ ಅಲ್ಲ.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಮಾತು ಸುರೇಶ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀತಾ ಅವರೇ, ಸಂಪದದಲ್ಲಿ ಯಾವಾಗಲೂ ಲಾಗಿನ್ ಆಗಿರಬೇಕೆನ್ನಿಸುತ್ತದೆ ಆದರೆ:

ಹಗಲಿರುಳು ಕೆಲಸದಲಿ ನಾನು
ಸಿಗುವ ಮಧ್ಯದ ಸಮಯವನು
ಕಳೆಯದೆ ಸಂಪದಕ್ಕೆ ಕಾಲಿಟ್ಟು
ಲೇಖನ, ಬ್ಲಾಗುಗಳಿಗೆ ಭೇಟಿಕೊಟ್ಟು
ಕವನ, ಚರ್ಚೆಗಳಿಗೆ ಉತ್ತರವನಿಟ್ಟು
ಇನ್ನು ಬರೆಯಬೇಕೆಂಬಾಸೆಯಿದ್ದರು
ಇನ್ನು ಉತ್ತರಿಸಬೇಕೆಂದೆನಿಸಿದರು
ಸಂಪದ.ನೆಟ್ ಯಾವಾಗಲೂ ನೋಡಬೇಕೆಂದಾಗಲೂ
ಸಮಯದ ಅಭಾವದಿಂದ ಹೊರನಡೆಯಲು
ನನ್ನೊಳಗೆ ನುಂಗಿರುವೆ ಆಸೆಯನೆಲ್ಲವನು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲ...
ಕವನ ಚನ್ನಾಗಿದೆ.
ನನಗೂ ದಿನವೆಲ್ಲಾ ಸಂಪದದಲ್ಲೇ ಇರೋಣ ಅನ್ಸತ್ತೆ ಆದ್ರೆ ದಿನದಲ್ಲಿ ಒಮ್ಮೆ ಯಾದ್ರೂ ಬಿಡುವು ಮಾಡ್ಕೋತೀನಿ ಸಂಪದದಲ್ಲಿ ಎಲ್ಲಾ ಓದಿ ಮುಗಿಸೋತನಕ ಸಮಾಧಾನ ಇರಲ್ಲ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇನ್ನು ಬರೆಯಬೇಕೆಂಬಾಸೆಯಿದ್ದರು
>>ಇನ್ನು ಉತ್ತರಿಸಬೇಕೆಂದೆನಿಸಿದರು

ಇನ್ನೂ ಬರೆಯಬೇಕೆಂಬಾಸೆಯಿದ್ದರೂ
ಇನ್ನೂ ಉತ್ತರಿಸಬೇಕೆಂದೆನಿಸಿದರೂ
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ರಾಡಿಯವರೇ,

ಹೌದು, .......ಬಾಸೆಯಿದ್ದರೂ, ......ಬೇಕೆಂದೆನಿಸಿದರೂ, ಇರಬೇಕಿತ್ತು. ಆತುರಾತುರದಲ್ಲಿ ಬಂದ ಕವನ. ಮುನ್ನೋಟವೇ ನೋಡಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಹೆಸರು,
ಆಶು ಹೆಗ್ದೆ ಅಲ್ವಾ,

ಅತ್ರಾದಿ ಯಾಕನ್ತಾರೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್...
ನನಗೊಂದು ಸ್ವಲ್ಪ ಸಾಲ ಕೊಡ್ರೀ ಕವನ ಬರೆಯೋದನ್ನ ಆಶು ಕವಿತೆ ನಿಮ್ಮಲ್ಲಿ ಹೇಗೆ ಹುಟ್ಟತ್ತೆ ತಿಳಿಸ್ರೀ

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀತಾ ದಿನಂಪ್ರತಿ ಹತ್ತಾರು ಸಾರಿ(ಬಿಡುವಿದ್ದಾಗ ಮಾತ್ರ) ಸಂಪದ ನೋಡಿ ಅದರಲ್ಲಿ ಹೊಸ ಕಾಮೆಂಟ್ಸ್ ಬಂದಿದ್ದಾರೆ ಓದಿ, ಇಲ್ಲ ನಾನೇ ಯಾವುದಕಾದರೂ ಹೊಸ ಕಾಮೆಂಟ್ ಮಾಡದಿದ್ದರೆ ಅವತ್ತಿನ ಅಣ್ಣ ಹೊಟ್ಟೆಗೆ ರುಚಿಸುವುದೇ ಇಲ್ಲ ಅಂತ ಹೇಳಬಹುದೇನೋ.
ನಾನು ಗಮನಿಸಿದ ಹಾಗೆ ನೀವು ಯಾರಾದರು ಕಾಮೆಂಟ್ ಮಾಡಿದ ಕೂಡಲೇ ನಿಮ್ಮ ಕಾಮೆಂಟ್ ಸೇರಿಸಿ ಅವರಿಗೆ ಧನ್ಯವಾದ ಹೇಳ್ತೀರಾ,, ಇದು ನನಗೇ ತುಂಬಾ ಮೆಚ್ಚುಗೆ ಆದ ಅಂಶ......

ನಿಮ್ಮಿಂದ ಇನ್ನು ಒಳ್ಳೊಳ್ಳೆ ಅನುಭವ ಲೇಖನ ಎದುರು ನೋಡುತಿದ್ದೇನೆ.

ಹೌದು ನೀವ್ಯಾಕೆ ಆಂಧ್ರ ಜೀವನ, ರಸ್ತೆ, ಕೆಲಸ, ಓದು ಇತ್ತಯ್ದಿ ಬಗ್ಗೆ ಒಂದು ಲೇಖನ ಬರೀಬಾರ್ದು?...

ಬರೀತೀರಲ್ಲ?.....

ಇಂತಿ
ತಮ್ಮ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ...
ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
>>>ಹೌದು ನೀವ್ಯಾಕೆ ಆಂಧ್ರ ಜೀವನ, ರಸ್ತೆ, ಕೆಲಸ, ಓದು ಇತ್ತಯ್ದಿ ಬಗ್ಗೆ ಒಂದು ಲೇಖನ ಬರೀಬಾರ್ದು?.<<<
ನಿಮ್ಮ ಸಲಹೆಗೆ ನನ್ನಿ. ನೋಡೋಣ ಪ್ರಯತ್ನ ಪಡ್ತೀನಿ ಲೇಖನ ಬರೆಯಕ್ಕೆ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ...
ನಿಮ್ಮ ಪುನರ್ಜನ್ಮ ಓದಿದೆ. ನನಗೂ ಅದೇರೀತಿ ಅನುಭವವಾಗಿದೆ. ನಿಧಾನವಾಗಿ ಬರೀತೀನಿ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 ನನಗೂ ಅದೇರೀತಿ ಅನುಭವವಾಗಿದೆ. ನಿಧಾನವಾಗಿ ಬರೀತೀನಿ. ಇನ್ನೆಷ್ಟು ನಿಧಾನ? ಬೇಗ ಬರೆಯಿರಿ!

ಶ್ರೀನಿವಾಸ  ಮೂರ್ತಿ ಅವರು ಸಹಾ ನಂಗೆ ಈ ಬಗ್ಗೆ ಒಮ್ಮೆ ನೆನಪಿಸಲು ಯತ್ನಿಸಿದ್ದರೆನೋ???

ಆದರೆ ಅದನ್ನ ನಾ ಈಗ ನೋಡಿದೆ...:())

ಅಚಾನಕ್ಕಾಗಿ.,....!!

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತ ಸುಮ್ನೆ ಹೇಳ್ಯಾರೆಯೇ?... :())

ಸೀತಾ ಅವ್ರೆ-

ಬರೀತೀನಿ ಅಂತ ನನಗೆ ಹೇಳಿ ಎಷ್ಟು ದಿನ ಗಳು ಆಯ್ತು ನೆನಪ್ಸೀಕೊಳ್ಳಿ !!

ಏನೋ ಹುಡುಕುತ್ತ ಬರುವಾಗ ಅಚಾನಕ್ಕಾಗಿ ನಿಮ್ಮ ಈ ಬರಹ ಸಿಕ್ಕಿತು, ನನ ಪ್ರತಿಕ್ರಿಯೆ ದಾಖಲಿಸುವ ಮೊದಲು, ಇಲ್ಲಿ ಈ ಮೊದಲು ದಾಖಲಿಸಿದ್ದೇನೆಯೇ ? ಅಂತ ನೋಡುವಾಗ ದಾಖಲಿಸಿದ್ದು ಗೊತ್ತಾಯ್ತು,..!!

ಹಾಗೆಯೇ ನೀವು ನನ್ನ ಬರಹ ನನ್ನ ಅನುಭವ (ಪುನರ್ಜನ್ಮ) | ಸಂಪದ - Sampada http://sampada.net/blog/venkatb83/08/04/2009/18850 ಒಂದರ ಬಗೆಗೆ ಇಲ್ಲಿಯೇ ಪ್ರತಿಕ್ರಿಯಿಸಿದ್ದು(ನನ್ನ ಬರಹಕ್ಕೂ ಪ್ರತಿಕ್ರಿಯಿಸಿದ್ದೀರ) ಗೊತ್ತಾಯ್ತು, ಹಾಗೆಯೇ ಅದನ್ನು ಇಷ್ಟು ವರ್ಷಗಳ ನಂತರ ನೋಡಿದ್ದಕ್ಕೆ ಬೇಜಾರು ಆಯ್ತು..:(((

ಶೀಘ್ರ ಬೇಗ ಅಂತ ಹೇಳುತ್ತಾ ಆಮೇಲೆ ಸಂಪದದಲ್ಲಿ ನೀವ್ ಪತ್ತೆಯೇ ಇಲ್ಲ...:())

ಯಾವಾಗ ಮರಳುವಿರಿ?..

ನಿಮ್ಮ ನಿರೀಕ್ಷೆಯಲ್ಲಿ.. 

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.