ನುಡಿ - ಪ್ರಶ್ನೆ 5

4.5


ಈ  ಕೆಳಗಿನ ಕೃತಿಗಳನ್ನು ಬರೆದವರು ಯಾರು?  

 

1. ಭಾರತೀಯ ಕಾವ್ಯ ಮೀಮಾಂಸೆ

2. ಜಾನಪದ ಸಾಹಿತ್ಯ ಮೀಮಾಂಸೆ

3. ಪಾಶ್ಚಾತ್ಯ ಕಾವ್ಯಮೀಮಾಂಸೆ

4. ತೌಲನಿಕ ಕಾವ್ಯ ಮೀಮಾಂಸೆ

5. ದಾರ್ಶನಿಕ ಕಾವ್ಯ ಮೀಮಾಂಸೆ

6. ಕನ್ನಡ ಸಾಹಿತ್ಯ ಮೀಮಾಂಸೆ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮೀಮಾಂಸೆಯ ಬಗ್ಗೆ ಸಾಕಷ್ಟು ಕೆಲಸ ಮಾಡಿದವರು ತೀನಂಶ್ರೀ. ಜನಪದ ಇತ್ಯಾದಿ ಮೀಮಾಂಸೆ ಗೊತ್ತಿಲ್ಲ. ಮೀಮಾಂಸೆ ಅಂದರೆ ಏನು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

investigation, enquiry, ಇತ್ಯಾದಿ ಆಳವಾದ ಒಳನೋಟ ಅನ್ನಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.