ಗೂಗ್ಲಂದ್ರೆ ಆಗ್ದಾನ್ಗಾಗಿದೆ!

0

ಇವತ್ತು ಪೂರ್ತಿ relax ಆಗಿದ್ದೀನಿ. ಅಂತ ದೊಡ್ಡ ಕೆಲಸಗಳು ಏನೂ ಇಲ್ಲ.  (ದೊಡ್ಡ ಕೆಲಸಗಳು?!  ದೊಡ್ಡ ಕೆಲಸಗಳು ಇಲ್ದೆ ಹಲ ತಿಂಗಳೇ ಆಯ್ತು ಬಿಡಿ ;) ) .

ಏನಾದರೂ ಬರಿಯೋಣ ಅಂದ್ರೆ ... ಬಡ್ಡಿ ಮಗಂದು ಏನೂ ತಲೆಗೆ ಬರ್ತಾ ಇಲ್ಲ.

"ಜಾಸ್ತಿ" ಕೆಲಸ ಇದ್ರೂ ಕಷ್ಟ "ಏನೂ" ಇಲ್ದೆ ಇದ್ರೂ ಕಷ್ಟ! ;)   ಛೆ!

ಪ್ರಪೋಸಲ್ ಗಳಂತೆ ಪ್ರಪೋಸಲ್ಗಳು. ಗೂಗಲ್ಲಲ್ಲಿ ಅಡ್ಡಾಡಿ , ಹೊಸ ಪ್ರೋಜಕ್ಟಗಳ ಬಗ್ಗೆ ವಿಷ್ಯ ಕಲೆ ಹಾಕಿ ಹಾಕಿ ppt ಮಾಡಿ ಮಾಡಿ ತಲೆ ಕೆಟ್ಟು ಹೋಗಿದೆ. ಗೂಗ್ಲಂದ್ರೆ ಆಗ್ದಾನ್ಗಾಗಿದೆ.

ಒಳ್ಳೆ ಪ್ರೋಜೆಕ್ಟ್ಗಳೊಂದೆರಡು ಬರ್ಲಪ್ಪೋ!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.