ನುಡಿ - ದಿನಕ್ಕೊಂದು ಪ್ರಶ್ನೆ -2

5

ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು? 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕುತೂಹಲದಿಂದ ಉತ್ತರಗಳಿಗಾಗಿ ಕಾಯ್ತಾ ಇದ್ದೀನಿ. ಹಾಗೇ ಮುಂದೆ ಬರುವ ಪ್ರಶ್ನೆಗಳಿಗೆ ಕೂಡ . ಸವಿತೃ , ನಿಮ್ಮ ಬತ್ತಳಿಕೆಯಲ್ಲಿ ಇನ್ನು ಯಾವ ಯಾವ ಬಾಣಗಳಿವೆಯೋ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲಿಗೆ ಪ್ರತಿಪಾದಿಸಿದವರು ಯಾರು ಏನೋ ಗೊತ್ತಿಲ್ಲ.. ಸಧ್ಯಕ್ಕೆ ಸಂಪದದಲ್ಲೇ ನೀವು ಮೊದಲಿಗರು ಅನ್ಸುತ್ತೆ ..... ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸಕ್ತಿ ತೋರಿಸಿದ ಶ್ರೀಕಾಂತರಿಗೆ ಧನ್ಯವಾದಗಳು. ಉತ್ತರ: Johann Gottfried Herder
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.