ನುಡಿ - ದಿನಕ್ಕೊಂದು ಪ್ರಶ್ನೆ -1

0

ಮೊನ್ನೆ ಮೊನ್ನೆ ವರೆಗೂ  (ಸುಮಾರು ೧೯ ನೆ ಶತಮಾನದ ವರೆಗೂ) ಕನ್ನಡ /ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿದೆ ಅನ್ನೋ ನಂಬಿಕೆ ಇತ್ತು.

ಈ ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮೊನ್ನೆ ಮೊನ್ನೆವರೆಗೂ ಏನ್ರೀ, ಇವತ್ತು ಕೂಡಾ ಇಂಡಿಯಾದ ಬಾಸೆಗಳೆಲ್ಲ ಸಮುಸ್ ಕುರ್ತಾದಿಂದ್ಲೇ ಉಟ್ಟಿರೋದು ಅನ್ನೋವ್ರು ತುಂಬಾ ಜನ ಇದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫ್ರಾಂಸಿಸ್ w . ಎಲ್ಲಿಸ್ ಎಂಬ ಬ್ರಿಟಿಶ್ ಅಧಿಕಾರಿಯು 1816 ರಲ್ಲಿ ಈ ನಮ್ಮ ಭಾಷೆಗಳು ಪ್ರತ್ಯೇಕವಾದವು, ಸಂಸ್ಕೃತ ಮೂಲದವು ಅಲ್ಲ ಎಂದು ಸಾರಿದನು. ರಾಬರ್ಟ್ ಕಾಲ್ಡ್ ವೆಲ್ ಈ ಭಾಷಾ ಸಮೂಹಗಳಿಗೆ ದ್ರಾವಿಡ ಭಾಷೆಗಳು ಎಂದು ಸಂಸ್ಕೃತದ ಹೆಸರನ್ನಿಟ್ಟನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುತೂಹಲದ ಮಾತೆಂದರೆ, ಭಾರತದ ಇತರ ಭಾಷೆಗಳು ಸಂಸ್ಕೃತದಿಂದ ಪಡೆದುಕೊಂಡದ್ದಕ್ಕಿಂತ ಹೆಚ್ಚಾಗಿ ಸಂಸ್ಕೃತವೇ ದ್ರಾವಿಡ ಭಾಷೆಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂಬುದಾಗಿ ಇತ್ತೀಚಿನ ಸಂಶೋಧಕರು ಹೇಳುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸಕ್ತಿಯಿಂದ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.