ಹದಿಹರೆಯದ ಸಮಸ್ಯೆಗಳು

1.5

ಹೇಳಬೇಕಾದುದನ್ನು
ಹೇಳಬೇಕಾದ ಹಾಗೆ...
ಹೇಳಬೇಕಾದಲ್ಲಿ
ಹೇಳಲಾಗದ ...

ಕೇಳಬೇಕಾದನ್ನು
ಕೇಳಿಸಿಕೊಳ್ಳದ...
ಕೇಳಿಸಿಕೊಂಡದನ್ನು ತನಗೆ ಬೇಕಾದಂತೆ
ಕೇಳಿಸಿಕೊಳ್ಳುವ...

ಬೇಡದನ್ನು
ಬೇಡವಾದರೂ
ಬೇಕಷ್ಟು ಕೊಂಡುಕೊಳ್ಳುವ...

ನಿಂತಿದ್ದರೂ ಮನಸನ್ನು
ನಿಲ್ಲಿಸಲಾಗದ...
ಕುಂತಿದಾಗ ನಿಲ್ಲಬೇಕೆನ್ನುವ
ನಿಂತಾಗ ಕೂರಬೇಕೆನ್ನುವ

ಮನಸ್ಸು....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಾತ್ವಿಕ್

ಯಾರಿಗೋ ಏನೋ ಹೇಳುವ ಕಾತುರ ಇದೆ, ಅನ್ಸುತ್ತೆ, ಅವರಿಗೆ ಹೇಳಿದ್ರೆ ಕೆಲಸ ಸುಲಭವಾಗ್ತಿತ್ತಲ್ವಾ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್,

ಹೇಳಬೇಕಾದನ್ನು ಹೇಳಲಾಗುತ್ತಿಲ್ಲ... :)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಹೊರಗೆ ಅನ್ನಿಸುತ್ತಿರೋದೋ ಹೇಗೆ ಅಥವಾ ಹೊರಗೆ ಒಳಗೆ ಅಂತ ಎರೆಡೆರಡು ಇದೀಯ ? ;)

ಇನ್ನೊಂದು ಜಾಸ್ತಿ ಹೀಗೆ ಅನ್ನಿಸಿದಾಗ ಯಾರಿಗೂ ಹೇಳಬೇಡಿ :) :) (ಹುಚ್ಚಾ ಅಂದು ಬಿಡ್ತಾರೆ , ತಮಾಷೆಗೆ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,
ಆಲಯ ಬಯಲೊಳಗೋ, ಬಯಲು ಆಲಯವೊ?

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ ಹೆಡ್ಡಿಂಗ್ ಸರಿ ಇಲ್ಲ , ಪತ್ರಿಕೆಗಳಲ್ಲಿ ವೈದ್ಯರ ಸಲಹೆ ಅಂತ ಅಂಕಣಕ್ಕೆ ಇಟ್ಟಿರುವ ಹೆಡಿಂಗ್ ನಂತೆ ಇದೆ ("ತಮಾಷೆಗೆ") :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದುಕೊಂಡದ್ದನ್ನು
ಹೇಳಲಾಗದೆ
ಹೇಳಿದ್ದು ಮಾಡದೆ
ಮಾಡಿದ್ದು ಅನುಸರಿಸದೆ
ಅನುಸರಿಸಿದ್ದು
ಸರಿಯಿಲ್ಲವೆಂದೆನಿಸಿದಾಗ
ನೆನಪಾಗಿದೆ
ಇದು ಇದು ಹದಿ(ಹರಿ)ಹರೆಯವೆಂದು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,

ನಿಮ್ಮ ಅನುಭವಜನ್ಯ ಪ್ರತಿಕ್ರಿಯೆಗೆ ನಾನು ಎದುರಾಡಲುಂಟೆ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೊಳ್ಳೆ ಕಥೆ ಆಯಿತು , ಕದ್ದು ತಿಂದ ಕೋತಿ ಮೇಕೆ ಬಾಯಿಗೆ ಒರೆಸಿ ಹೋಗಿತ್ತಂತೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,

ಕುಂಬಳಕಾಯಿ ಕಳ್ಳನ ಕಥೆ ನೆನಪಿಗೆ ಬಂತಾ..? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕುಂಬಳಕಾಯಿ ಕಳ್ಳನ ಕಥೆ ನೆನಪಿಗೆ ಬಂತಾ>>
ಕುಂಬಳ ಕಾಯಿ ನಮ್ ಹಿತ್ಲಿಂದೆ ಕಳ್ಳ ಯಾರೋ ಗೊತ್ತಿಲ್ಲ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,

ಕುಂಬಳಕಾಯಿ ಹಿತ್ತಿಲು ನಿಮ್ಮದಿರ ಬಹುದು.. ಅದರೆ ಕಾಯಿ ಮಾಲಿಕರು ಯಾರು ಎಂಬುದು ನನ್ಗೆ ಗೊತ್ತಿಲ್ಲಪ್ಪ..
:೦

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೊಶನ್,

ಅವರವರ ಭಾವಕ್ಕೆ.. ಅವರವರ ಬಕುತಿಗೆ... :)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾವವೊ ಬಕುತಿಯೊ ಒಂದು ಅರಿಯೆನಾ ....:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೋಶನ್,

ನಾನು ಕೂಡ ಅರಿಯೆನು... :)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Last two lines of second para.......Philosophical!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂದೀಪ್ ಶೆಟ್ರೇ,

ನನ್ನೀ ಕಣ್ರೀ.. ವಾಸ್ತವದಲ್ಲಿ ಜಾರಿದ್ದು.. ಪರದಲ್ಲಿ ದಕ್ಕಿತು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಚೆನ್ನಾಗಿದೆ.
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್’

ಧನ್ಯವಾದ ರೀ..

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹೇಳಬೇಕಾದುದನ್ನು
ಹೇಳಬೇಕಾದ ಹಾಗೆ...
ಹೇಳಬೇಕಾದಲ್ಲಿ
ಹೇಳಲಾಗದ ...<<

ಸಾತ್ವಿಕ್,
ನೀವು ಈಗ ಹೇಳಬೇಕಾದುದನ್ನು
ಕವನ ರೂಪದಲ್ಲಿ
ಸಂಪದದಲ್ಲಿ
ಹೇಳಲಾಗದೇ...
ಉಳಿದಿರೋ...?

ಮನಸ್ಸೇ ಹಾಗೇ ಕಣ್ರೀ...ಎಲ್ಲಾ ವಯಸ್ಸಲ್ಲೂ ಇದೇ ರೀತಿ ಕಾಡುತ್ತದೆ ನಮ್ಮನ್ನು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹದಿಹರೆಯದವ್ರ ಬಗ್ಗೆ ಒಂದು ಗಾದೆ ಇತ್ ಕಾಣಿ
'ಇಪ್ಪತ್ತು ವರ್ಷದವ್ನಿಗೆ ಜಯಮಾನ್ಕೆ ಕೊಡುಕಾಗ, ಅರ್ವತ್ ವರ್ಷದವ್ನಿಗ್ ಹೇಲ್ ಸುರು ಆಪುಕಾಗ' ಅಂತ. :)

- ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರಂವಿದ್,
:)

ಸಾತ್ವಿಕ್ ಮತ್ತು ಅರವಿಂದ್ ಎಂ ಎಸ್.

ಇದ್ಯಾಕೆ ಇಷ್ಟೊಂದು ತಪ್ಪುಗಳು ಬರವಣಿಗೆಯಲ್ಲಿ .....................??????????????????? :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಂದಾಪುರದ್ ಕನ್ನಡ ಹಾಂಗೆ ಇಪ್ಪುದ್ ಮಾರಾಯ್ರೆ ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ ಎಮ್ ಎಸ್ ಅವರೆ-
>'ಇಪ್ಪತ್ತು ವರ್ಷದವ್ನಿಗೆ ಜಯಮಾನ್ಕೆ ಕೊಡುಕಾಗ,>
ಇದು 'ಇಪ್ಪತ್ತು ವರ್ಷದವ್ನಿಗೆ ಯಜಮಾನ್ಕೆ ಕೊಡುಕಾಗ, ಅಂತಾಗ್ಬೇಕು ಅಲ್ವಾ?
ಬಹುಶಃ ಅರವಿಂದರ ಅಭಿಪ್ರಾಯ ಇದೇ ಅನ್ಸುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್ ನೆಂಪು ಮಾಡಿದ್ರಿ ನನ್ನ ತಪ್ಪ, ನೆಂಪುರಿಗೆ ವಂದನೆಗಳು !

ಅರವಿಂದ, ನನ್ ಮಾತ್ ವಾಪಸ್ ತಕಂಡೆ ಕಾಣಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಂತೇಶರೇ

ನೀವು ಹೇಳಿದ್ದು ಸರಿ, ಅವರೇ ಸರಿಪಡಿಸಲಿ ಅಂತಾ ಅಷ್ಟೆ ಬರೆದದ್ದು :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್,

ಕ್ಷಮೆಇರಲಿ.
;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಸಮಸ್ಯೆ ಬೇಗ ನಿವಾರಣೆಯಾಗಲಿ...;):D :-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ,

ಇದು ನನ್ನದು ಸೇರಿದಂತೆ ಹದಿಹರೆಯದವರೆಲ್ಲರ ಸಮಸ್ಯೆ..ಬಹುಶ: ತಾವು ಯುವತಿ ಎಂದು ಕೊಳ್ಳುತ್ತೇನೆ..

:) ;)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇದು ನನ್ನದು ಸೇರಿದಂತೆ ಹದಿಹರೆಯದವರೆಲ್ಲರ ಸಮಸ್ಯೆ..<<

ಇದಕ್ಕೆ ವಯಸ್ಸಿನ ಸೀಮೆ ಇದೆ ಎಂದು ನನಗನ್ನಿಸುವುದಿಲ್ಲ.

>>....ಬಹುಶ: ತಾವು ಯುವತಿ ಎಂದು ಕೊಳ್ಳುತ್ತೇನೆ..<<

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<..ಬಹುಶ: ತಾವು ಯುವತಿ ಎಂದು ಕೊಳ್ಳುತ್ತೇನೆ.>>>
:) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ sathvik
ಸ್ವಾಮಿ ಮಾಹಶಯರೆ, ನೀವು ಹಾಗು ಹದಿಹರೆಯ, ನೀವು ಹೇಳಬೇಕು ನಾವು ನಂಬಬೇಕು...ಬದಲಾಗಿ ಆಗಿಹೋಗಿರುವ ಹದಿಹರೆಯ ಎಂದರೆ ಸರಿಯಾಗದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾದೀತು ಸಂದೀಪ್.... :)