ಸುಭಾಷಿತ: ಐದು ಮರಗಳ ಸ್ವರ್ಗ

0

  "ಪಂಚೈತೆ ದೇವತರವ: ಮಂದಾರ: ಪಾರಿಜಾತಕ:|
  ಸಂತಾನ: ಕಲ್ಪವೃಕ್ಷ ಪುಂಸಿ ವಾ ಹರಿಚಂದನಂ||"
ಈ ಐದೂ ಮರಗಳು ಸ್ವರ್ಗದಲ್ಲಿ ಕಂಡುಬರುತ್ತವೆ, ಅಥವಾ ಯಾವೊಂದು ಸ್ಥಳದಲ್ಲಿ ಈ ಐದೂ ಮರಗಳು ಕಂಡುಬರುತ್ತವೆಯೋ ಅದನ್ನು ಸ್ವರ್ಗವೆನ್ನಬಹುದು. ಆ ಐದು ಮರಗಳು: ಮಂದಾರ, ಪಾರಿಜಾತ, ಸಂತಾನ, ಕಲ್ಪವೃಕ್ಷ(ತೆಂಗಿನಮರ) ಮತ್ತು ಶ್ರೀಗಂಧ.

ಇದರಲ್ಲಿ ಮಂದಾರ, ಪಾರಿಜಾತ, ಕಲ್ಪವೃಕ್ಷ(ತೆಂಗಿನಮರ) ಮತ್ತು ಶ್ರೀಗಂಧ ಇವುಗಳು ಗೊತ್ತು, ಆದರೆ ಸಂತಾನ ಮರವೆಂದರೆ ಯಾವುದು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.