ಮತ್ತೊಂದು ಬ್ಲಾಗ್

0

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಕನ್ನಡ ಬ್ಲಾಗಿಗರ ಸಮಾವೇಶಕ್ಕೆ ಹೋಗಿ ಬಂದ ನಂತರ ಒಂದು ಕನ್ನಡ ಬ್ಲಾಗ್ ಶುರು ಮಾಡಿ ಅದರಲ್ಲಿ ಅಂತರ್ಜಾಲದಲ್ಲಿರೋ ಎಲ್ಲ ಕನ್ನಡ ಬ್ಲಾಗುಗಳನ್ನು ಪಟ್ಟಿ ಮಾಡಿ ಹಾಕಬೇಕೆಂಬ ಆಸೆ ಮೂಡಿತು. ಅದಕ್ಕಾಗಿ ಅಂತ http://kannadabala.blogspot.com ಅನ್ನೋ ಬ್ಲಾಗ್ ಪ್ರಾರಂಭಿಸಿ, ಅಲ್ಲಿ ೫-೪-೨೦೦೮ ರಂದು ಇದ್ದಂತೆ ೫೫೦ ಕನ್ನಡ ಬ್ಲಾಗುಗಳ ಪಟ್ಟಿಯನ್ನು ಪ್ರಕಟಿಸಿದ್ದೇನೆ. ಹಾಗೆಯೇ ಕನ್ನಡ ಬ್ಲಾಗ್ ಲೋಕದ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆ/ದನಿ ಸೇರಿಸಲು ಈ ಬ್ಲಾಗನ್ನು ಮೀಸಲಿರಿಸಿದ್ದೇನೆ. ಸಹೃದಯಿ ಓದುಗರಿಗೆ ಬ್ಲಾಗಿಗೆ ಭೇಟಿ ನೀಡಲು ಸದಾ ಆದರದ ಆಮಂತ್ರಣವಿರುತ್ತೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.