ಆಕೆ ಮುಸುರೆ ಬಳಿದು, ತರಕಾರಿ ಮಾರುತ್ತಿದ್ದಳು, ಕೊನೆಗೆ ಆಸ್ಪತ್ರೆ ಕಟ್ಟಿದಳು, ಹೇಗೆ?

0

ಎಲ್ಲರಿಗು ನನ್ನ ನಮಸ್ಕಾರಗಳು,

ತುಂಬ ದಿನಗಳಿಂದ ನಾನು ಸಹ ಸಂಪದದ ಸದಸ್ಯ. ಇವತ್ತು ಒಂದು ಸದವಕಾಶ ಸಿಕ್ಕಿದೆ ನಿಮ್ಮೆಲ್ಲರ ಹತ್ತಿರ ಒಂದು ವಿಷಯ ಹಂಚಿ ಕೊಳ್ಳುವುದಕ್ಕೆ. ಇವತ್ತಿನ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ ಅವರ ಲೇಖನ ನೂರೆಂಟು ಮಾತು ತುಂಬ ಚನ್ನಾಗಿ ಮೂಡಿ ಬಂದಿದೆ. ಆದರ ಲಿಂಕ್ ಆಗಿ ಕೆಳಗೆ ಕ್ಲಿಕ್ಕ್ಕಿಸಿ.

http://vijaykarnatakaepaper.com/epaper/pdf/2009/06/25/20090625a_00810100...

ರವಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರವಿ

ನಿಮಗೆ ಆತ್ಮೀಯ ಸ್ವಾಗತ,

ಸಂಪದದಲ್ಲಿ ಬೇರೆ ಎಲ್ಲೋ ಪ್ರಕಟವಾದ ಲೇಖನವನ್ನು ಹಾಕುವುದಕ್ಕಿಂತ ಆ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ವಿಮರ್ಶೆಗಳನ್ನು ಬರೆದರೆ ಸಂಪದದ ಘನತೆ ಹೆಚ್ಚುತ್ತದೆ. ಸ್ವರಚಿತ ಲೇಖನಗಳು ಮೂಡಿಬರಲಿ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಆರವಿಂದ್ ನಿಮ್ಮ ಸಲೆಹೆಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.