ಮಕ್ಕಳ ವ್ಯಾಕ್ಸಿನ್ (ಲಸಿಕೆ)ಗಳ ಮಾಹಿತಿ - ೫

5

ಆಂಟೆ ರೇಬೀಸ್ ವ್ಯಾಕ್ಸಿನ್ಗಳು ಈಗ ೫ ರ ಬದಲು ೪ ಸಾಕು, ರೇಬೀಸ್ ಸೋಂಕು ತಗಲಿದ (ಎಕ್ಸ್ಪೋಶರ್) - ೧೫ - ದಿನದೊಳಗೆ (ಎರಡು ವಾರಗಳೊಳಗೆ) ಕೊಟ್ಟರೆ ಸಂಪೂರ್ಣ ಕವರೇಜ್ ಇರುತ್ತದೆ. ಹೊಸ ಸಂಶೋಧನೆ (ಕ್ಲಿನಿಕಲ್ ರೀಸರ್ಚ್), ಅಧ್ಯಯನದ ಆಧಾರದ ಮೇಲೆ. ಕೆಳಗೆ ನೋಡಿ ಹೆಚ್ಚಿನ ಮಾಹಿತಿಗೆ.........

http://www.boston.com/news/health/articles/2009/06/24/federal_advisory_p...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮೀನಾ,

ನಾನು ಕೂಡ ನನ್ನ ಮಗನಿಗೆ ವ್ಯಾಕ್ನಿನ್ಗಳನ್ನು ಹಾಕಿಸಿದ್ದೇನೆ. ಆದರೆ ನನ್ನ ಸಹುದ್ಯೋಗಿಯೊಬ್ಬರು ಒಂದು ಆಂದೋಲನದ ಕಾರ್ಯಕರ್ತರು. ಅವರು ಹೇಳುವ ಹಾಗೆ "ಒಂದು ಮಗುವಿಗೆ ಯಾವುದೇ ವ್ಯಾಕ್ಸಿನ್ ಗಳ ಅವಶ್ಯಕವಿಲ್ಲ". ನಾನುಆಶ್ಚರ್ಯದಿಂದ ಆ ಮಗುವಿಗೆ ಯಾವುದೇ ತೊಂದರೆಗಳಾಗುವುದಿಲ್ಲವೆ ಎಂದು ಕೇಳಿದೆ. ಅದಕ್ಕೆ ಅವರು ಯಾವುದೇ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇರುವವರನ್ನು ತೋರಿಸುವೆ ಎಂದು ಹೇಳಿದರು.

ಇದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ. ನೀವು ಏನನ್ನುತ್ತೀರಿ??

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೇಬೀಸ್ ಲಸಿಕೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿವೆ. ಮೊದಲು ವರ್ಷದ ನಿರೋಧಕತೆಯಿಂದ ಪ್ರಾರಂಭವಾಗಿ ಈಗ ಹತ್ತು ವರ್ಷಗಳಿಗೆ ಬಂದು ನಿಂತಿದೆ.
ನಮಗೆ ಬ್ಲಾಕ್ ಬಾಕ್ಸ್ ಬೇಡ. ಇವು ಹೇಗೆ ಕಾರ್ಯನಿರ್ವಹಿಸ್ತ್ತವೆ? ನಿರೋಧಕತೆ ಯಾಕೆ ಹೀಗೆ ಹೆಚ್ಚುತ್ತಿದೆ ಮತ್ತು ಹೇಗೆ? ನಿರೋಧಕತೆಯನ್ನು ಹೇಗೆ ಈ ಲಸಿಕೆಯಲ್ಲಿ ಬೆಳೆಸಲಾಗುತ್ತದೆ ? ಎಂಬುದನ್ನು ತಿಳಿಸಿ.
ವೈದ್ಯರುಗಳು ತಮ್ಮ ಕ್ರೆಡಿಬಿಲಿಟಿ ಕಳೆದುಕೊಂಡು ತುಂಬಾ ದಿನಗಳಾದವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.