ಡಾ. ಕಯ್ಯಾರ ಕಿ. ರೈ!

0

ನನಗೆ ಬಂದ ಈ-ಅಂಚೆಯಿಂದ ಹೆಕ್ಕಿದ್ದು...................
ಆಸಕ್ತಿ ಇದ್ದವರು ಫಿಲ್ಮ್ ನ ಯೂ- ಟ್ಯೂಬ್ ನಲ್ಲಿ ನೋಡಬಹುದು. ಕನ್ನಡಕ್ಕೆ ಸಂಬಧಿಸಿದ ವಿಷಯವಾದ್ದರಿಂದ ಇಲ್ಲಿ ಹಾಕಿರುವೆ.

the documentary film on Dr. Kayyara Kinchanna Rai : ಶ್ರೀಮುಖ [ Shreemukha ] on You tube.

Kayyara Kinchanna Rai is a Writer, Poet, and is also a notable (solitary) Social Activist of Kasaragodu inclusion movement ( ಗಡಿನಾಡು -ಕಾಸರಗೋಡು ಕನ್ನಡ ನಾಡು ಹೋರಾಟ ) to the State of Karnataka.
Dr. Kayyara celebrated his 94th Birthday on Monday, June 8th.

This documentary film was produced in 2005 by Drishya Creations, Mangalore.
Now you can watch 4 parts of this documentary film in you tube.

Here are the Links :

Part 1 : http://www.youtube.com/watch?v=HEfFHt7bxX0

Part 2 : http://www.youtube.com/watch?v=WGkrkezwl_s

Part 3 : http://www.youtube.com/watch?v=YqdPxKIt17s

Part 4 : http://www.youtube.com/watch?v=Sh-Ddy_i24U

Wishing Dr. Kayyara, a healthy 100 years of Life and more !
and happy watching to you all !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

http://avadhi.wordpress.com/2007/08/07/

ಕನ್ನಡದಲ್ಲಿ ಅವಧಿಯೆಂಬುದೊನ್ದು ವರ್ಡ್ ಪ್ರೆಸ್ಸು. ಅವಧಿಯೆಂಬ ಪದಕ್ಕೆ ಕನ್ನಡದಲ್ಲಿ ಹಲ ಅರ್ಥಗಳಿವೆ, ಎನ್ದರೆ ಹಲ ವಿಧವಾಗಿ 'ಅವಧಿ'ಯ ಒರೆಬಹುದು.
ಬ್ಲಾಗುಸೂಡಿಗಳನಿತರೊಳ್ ಮಿಗಿಲೆನಿಪ ಈ ಅವಧಿ ಹೊಂಗಣಿಗಳ ನಾಡಿನಿಂ ಹೊರಟು ತೆಂಕಣ ಕರೆಯ ಬಡಗಣ ತುದಿಯ ಕಾಸರಗೋಡೆಂಬ ಊರಿನೊಳ್ ನೆಲೆಗೊಣ್ಡ ಅವಧಿಯಲ್ಲಿ ರೂಪುಗೊಣ್ಡಿತು ಮತ್ತು ಜನಮನ್ನಣೆಯ ಗಳಿಸಿತು. ಬಾಯ್ದೆರೆದರೆ "ಇಲ್ಲಿ ಯಾರು ಕಿಞ್ಞಣ್ಣ, ಇಲ್ಲಿ ಯಾರು ಚಿನ್ನಣ್ಣ" ಎಂಬ ಕೊಂಕಿನ ಮುತ್ತುಗಳು ಉದುರಿಯಾವಲ್ಲದೆ ಸಾಹಿತ್ಯದ ಹಿಡಿ ಚೂರುಗಳೂ ಇವೆ. ಹೊರಗಿರುವವರ ದೂರವಿಟ್ಟು, ಒಳಬನ್ದವರ ಬಾಲಕ್ಕೆ ಕೊಳ್ಳಿಯಿಡುವ ಇನ್ದಿನ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಕನ್ನಡ ಈ ಪ್ರೆಸ್ಸು ಅವಧಿಯ ಮೀರುವ ಕಾಲದವರೆಗೆ ಬಾಳಲೆನ್ದು ಪರಮಾತ್ಮನನ್ನು ಬೇಡಿಕೊಳ್ಳುತ್ತ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.