ಯೂ ಪಿ ಏ ಗೆಲುವಿನ ಮುನ್ನಡೆ

0

ಮನಮೋಹನ ಸಿಂಗರ ನಾಯಕತ್ವದಲ್ಲಿ ಯು ಪಿ ಎ ೨೨೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರಿವುದು ಸಮಾಧಾನ ತರುವಂತಹ ಸಂಗತಿ. ಭಾರತೀಯರು ಬಹಳ ಜಾಣ್ಮೆಯಿಂದ ಮಾಡಿರುವ ಈ ಆಯ್ಕೆ ಶ್ಲಾಘನೀಯ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮತ್ತೊಮ್ಮೆ "ಸಿಂಗ್ ಇಸ್ ಕಿಂಗ್" :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಯುಪಿಎ ೨೫೫.
ಯಾಹೂ ಇಂಡಿಯಾದಲ್ಲಿ Singh is king! Kingmakers are out... ಎಂದು ಬರೆದುಕೊಂಡಿದ್ದಾರೆ.
ಒಪ್ಪುವಂತ ಮಾತಲ್ಲವೇ?

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.