ಎಲ್ಲೋಯ್ತು, ಏನಾಯ್ತು 'ಸಂಪದ ನಾಟಕರಂಗ' !?

0

ಏನ್ ಮಾಡ್ತಾ ಇದೆ?ಎಲ್ಲಿಗ್ ಬಂದ್ ನಿಂತಿದೆ ನಮ್ಮ್ ಸಂಪದ ನಾಟಕರಂಗ ಅಂದ್ರೆ,

ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ ಅಂತ ಹೇಳಬಹುದು!

 ಮಂಸೋರೆ ಅವರು ಜೂನ್ ೧೪ರಂದು ನಾಟಕ ರಂಗದ ಸಭೆ ಕರೆದಿದ್ದರು, ಆದರೆ ಅಲ್ಲಿ ಬಂದವರ ಸಂಖ್ಯೆ ಮಾತ್ರ ಮೂರು ಮತ್ತೊಂದು ;)

(ಮಂಸೋರೆ,ಹರೀಶ್ ಆತ್ರೇಯ,ಪ್ರಭಾಕರ್ ಮತ್ತೆ ರಾಕೇಶ್ ಶೆಟ್ಟಿ :) ) ಸರಿ ಅವತ್ತೇನೋ ಆಯ್ತು.

ಈಗಲಾದರೂ 'ನಾಟಕರಂಗ' ದಲ್ಲಿ "ಆಸಕ್ತಿ ಇರುವವರು" ತಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿದರೆ ಮುಂದಿನ ರೂಪು-ರೇಷೆಗಳನ್ನು ತೀರ್ಮಾನಿಸಬಹುದು.

ರಾಕೇಶ್ ಶೆಟ್ಟಿ :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಕೇಶ್

ನಾನು ಮಂಜುನಾಥ್ ಏನಾದ್ರೂ ಹೇಳ್ತಾನೆ ಅಂತಾ ಕಾಯ್ತಿದ್ದೀನಿ, ಈ ಸೋಮವಾರದ ನಂತರ ಯಾವುದೇ ಭಾನುವಾರವಾದ್ರೂ ಸರಿ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೆ ಬರಕಾಗಲಿಲ್ಲ.....
ಮುಂದೆ ಬರುತ್ತೇನೆ...
ಇದರ ಬಗ್ಗೆ ಮಂಜುನಾಥ್ ಜೊತೆ ಮಾತು ಕತೆಯೂ ಆಯ್ತು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವ್ ರೆಡಿ, ರೆಡಿ ಅಂತಿದ್ದವರು ಎಲ್ಲ ಎಲ್ಲೋದ್ರು? ಯಾರು ಪತ್ತೇನೆ ಇಲ್ಲ !! ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಲೂ ಮೂರು, ಮತ್ತೊಂದು ಪ್ರತಿಕ್ರಿಯೆ ಬಂದಿದ್ದು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಞೂ ರೀ ಇಂಚರ, ಯಾರಿಗೂ ಆಸಕ್ತಿ ಇದ್ದಂತಿಲ್ಲ ಬಿಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮೂರು ಮತ್ತೊ೦ದು ಪ್ರತಿಕ್ರಿಯೆ ಅ೦ತ ಆಡಿಕೊಳ್ಳೋರು ಅವತ್ತು ಬರಬೇಕಾಗಿತ್ತು.:)
ರಾಕೇಶ್ ಮಾತಾಡ್ಲಿಕ್ಕೇನ್ರಿ ಎಲ್ರೂ ಅ೦ತಾರೆ .ಸಭೆ ಇದೆ ಅ೦ದಾಗ ಮಾತ್ರ ಜಾರಿಕೋತಾರೆ
ಮ೦ಜು ಇನ್ನೊದು ಬ್ಲಾಗ್ ಹಾಕು……..ನೋಡೋಣ ಈ ಸರ್ತಿ ಯಾರು ಬರ್ತಾರೆ ಯಾರು ಬರಲ್ಲ ನೋಡೋಣ.ಆದ್ರೆ ಈ ವಾರ ಬೇಡ :)
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸಕ್ತಿ ಇದೆ ಆದರೆ ..... ಭಾನುವಾರ ಬರಲು ಕಷ್ಟ ಆಗುತ್ತೆ .... ಭಾನುವಾರದ ಬದಲು ಶನಿವಾರ ಸಂಪದ ನಾಟಕರಂಗ ಸಭೆ ಇಟ್ಟರೆ ಅನುಕೂಲ..
ಇದು ಸಾಧ್ಯವಾದರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೋಭಾ
ನೋಡೋಣ, ಮೊದಲು ಎಷ್ಟು ಜನಕ್ಕೆ ಆಸಕ್ತಿ ಇದೆ ಅಂತ ನೋಡಿ ಆಮೇಲೆ ಸ್ಥಳ ಹಾಗು ದಿನಾಂಕಗಳನ್ನು ನಿಗದಿ ಪಡಿಸಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.