ಬೆಂಚುಗಲ್ಲ ಬ್ಯೂಟಿ :)

4.333335

ತಂಪು ತಂಗಾಳಿಯಲಿ,ಹೂಗಳ ಕಂಪಿನಲಿ
ಜೆ.ಪಿ ಪಾರ್ಕಿನ ಬೆಂಚುಗಲ್ಲಲ್ಲಿ
ಕುಳಿತವಳ ಸೌಂದರ್ಯಕ್ಕೆ ತಲೆಬಾಗಿ
ನಲ್ಮೆ ಹಸನಾಗಿ, ನಾಳೆ ಹೊಸದಾಗಿ
ಮನದಿ ಮಗುವಾಗಿ, ಮನೆಗೆ ಬೆಳಕಾಗಿ
ನಮ್ಮಮ್ಮನ ಮುದ್ದಿನ ಸೊಸೆಯಾಗು ಬಾರೆ..
ಎಂದವಳ ಕರೆಯಬೇಕೆನ್ನುವಷ್ಟರಲ್ಲಿ
ಬೆಂಚುಗಲ್ಲ ಮೇಲೆ ಅವಳ ಬಳಿ ಕುಳಿತಿದ್ದ
ಪುರುಷ ಆಕೃತಿ ಘರ್ಜಿಸಿತು
'ಲೇ ಇವ್ಳೆ,ಮಗು ಅಳ್ತಾ ಇದೆ ಇಲ್ನೋಡೇ'!!!!

- ರಾಕೇಶ್ ಶೆಟ್ಟಿ :D

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

<<<<ಮನದಿ ಮಗುವಾಗಿ,>>
ಇನ್ರಿ ಇದು ಇಷ್ಟು ಫಾಸ್ಟ್ ಇದೀರಿ . :D
<<'ಲೇ ಇವ್ಳೆ,ಮಗು ಅಳ್ತಾ ಇದೆ ಇಲ್ನೋಡೇ'>>>
ಮನಸ್ಸಿನಲ್ಲಿ ನೀವು ಅಂದುಕೊಂಡಿದ್ದು, ಅದಾಗಲೇ ಅಲ್ಲಿ ಆಗಿದೆ .
:D :D

:D

ಅಂದ ಹಾಗೆ ಚೆನ್ನಾಗಿದೆ ನಿಮ್ಮ ಈ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ,

ಏನ್ ಮಾಡೋದು ನಾವ್ ಸ್ವಲ್ಪ 'ಫಾಸ್ಟ್' ಅದಕ್ಕೆ ಎಡವಿ ಬೀಳೋದರಲ್ಲಿ 'ಫಸ್ಟ್ ' :D
ಪ್ರತಿಕ್ರಿಯೆಗೆ ಧನ್ಯವಾದಗಳು :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಏನ್ ಮಾಡೋದು ನಾವ್ ಸ್ವಲ್ಪ 'ಫಾಸ್ಟ್>>
ನೀವು ಜಾಸ್ತಿ ಫಾಸ್ಟ್ ಫುಡ್ ತಿನ್ತಿರಿ ಅನ್ಸುತ್ತೆ
:D :D :D
ಅಂದ್ಸರಿ ಈ ನಾವು ಯಾರು , ನಾನು ನೀವೊಬ್ಬರೇ ಅನ್ಕೊಂಡಿದ್ದೆ .
:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದಿನಕಾಲದಲ್ಲಿ ರಾಜರು ಮಾತಾಡ್ತಾ ಇರ್ಲಿಲ್ಲವೆನ್ರಿ , 'ನಾವು ಬರುತ್ತೇವೆ... " ಅಂತೆಲ್ಲ ಅದೇ ಸ್ಟೈಲ್ ಅಲ್ಲಿ ಹೇಳಿದ್ನಪ್ಪ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಹಿಂದಿನಕಾಲದಲ್ಲಿ ರಾಜರು ಮಾತಾಡ್ತಾ ಇರ್ಲಿಲ್ಲವೆನ್ರಿ >>>
ಹಾಗಾದ್ರೆ ನೀವು ಹಿಂದಿಂದ ಬರ್ತಿದಿರ ಅಂತ ಆಯಿತು :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟೊಂದು ಫಾಸ್ಟ್ ಬೇಡ ಗುರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಾಗಲ್ಲ ಬಿಡಿ ಪ್ರಭಾಕರ್ :)
ಪ್ರತಿಕ್ರಿಯೆಗೆ ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯ ಕರಿಲಿಲ್ವಲ್ಲ ನಿಮ್ ಪುಣ್ಯ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರೆದಿದ್ರೆ ಮಗು ಜೊತೇನೆ ಬರ್ತಿದ್ಲೇನೋ :)
ಪ್ರತಿಕ್ರಿಯೆಗೆ ಧನ್ಯವಾದಗಳು ಮಾಲತಿಯವರೇ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂಗಾಗ್ಬಾರ್ದಿತ್ತು. :(
ಮರಳಿ ಯತ್ನವ ಮಾಡು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ಧನ್ಯವಾದಗಳು ವಿನಯ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆ ಹೆ ರಾಕೇಶಣ್ಣಾ ಯಡವಟ್ಟಾಯ್ತಲ್ಲಪ್ಪೋ.
ಇಲ್ಲಿ ಕಾಲೇಜಲ್ಲೋ ಯರನ್ನೋ ಪಟಾಸಿದವ್ಳು ಕೈ ಕೊಟ್ಳಂತೆ ಹೌದಾ.....????
(ಸುಮ್ಮನೆ ತಮಾಶೆಗೆ.. :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಞೂ ದಿವ್ಯ, ಅವ್ಳು ಕೈ ಕೊಟ್ಳು :) ಇಲ್ಲಿ ನೋಡು ,
http://sampada.net/blog/rakesh-shetty/29/09/2008/12196
ಸಂಡೇ ನಿಮ್ಮ್ ಕಾಲೆಜ್ನಲ್ಲೇ ರೌಂಡ್ಸ್ ಗೆ ಬಂದಿದ್ದೆ

ಧನ್ಯವಾದಗಳು
ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಾ... ನಾನು ಬೆಂಗಳೂರಿಗೆ ರೌಂಡ್ಸ್ ಗೆ ಹೋಗಿದ್ದೆ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಹ್ ಹೌದಾ, ನಿಮ್ಮ ವೈಸ್-ಪ್ರಿನ್ಸಿ ಸಿಕ್ಕಿದ್ರು ಮಾತಾಡಿಸಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಾಕೇಶ್ ಹುಡುಗಿಯನ್ನ ಸಂಜೆ ನೋಡಿದ್ರೋ ಬೆಳೆಗ್ಗೆನ ಯಾಕಂದ್ರೆ ಪಕ್ಕದಲ್ಲಿರೋ ಪುರುಷ ನಿಮಗೆ ಮೊದಲು ಯಾಕೆ ಕಾಣಲಿಲ್ಲ , ?
ಆ ಮನುಷ್ಯ ನಂತರ ನಿಮಗೆ ಏನ್ ಹೇಳ್ದ ಅಂತ ಬರಿಯಲಿಲ್ವಲ್ಲ !
ಗೊತ್ತಿದ್ದೂ ಗೊತ್ತಿದ್ದೂ ಗುಂಡಿಗ್ ಬೀಳಬ್ಯಾಡಪ್ಪ ಅಂತ ಉಪದೇಶ ಹೇಳಿರಬೇಕು ಆಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಯಿಲ್,

ಪುರುಷರನ್ನ ನಾನ್ಯಾಕೆ ನೋಡಲಿ ಹೇಳಿ ;) ....
ಧನ್ಯವಾದಗಳು :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-D

ತುಂಬ ಚೆನ್ನಾಗಿದೆ. ನಿಮ್ಮ ಈ ಬ್ಲಾಗನ್ನು ನಾನು ಇವತ್ತೆ ಓದಿದ್ದು . ಮುಂದಿನ ಸಲ ಜೆ . ಪಿ ಪಾರ್ಕಿಗೆ ಹೋದ್ರೆ ಹುಡುಗಿಯ ಸೌಂದರ್ಯಕ್ಕೆ ತಲೆಬಾಗಿಸುವಾಗ ಸ್ವಲ್ಪ ಅವಳ ಕಾಲು ನೋಡಿ, ಆಗ್ಲೇ ಗೊತ್ತಾಗೊಗುತೆ. ಅವಳಿಗೆ ಮದುವೆ ಆಗಿದ್ಯ ಇಲ್ವಾ ಅಂತ. ಸುಮ್ನೆ ಯಾಕೆ ಆ ಮಗು ಅಮ್ಮ ಅಂತ ಕರೆಯೋವರೆಗು ವ್ಹೆಟ್ ಮಾಡ್ತಿರ. ಆ ಸಮಯದಲ್ಲಿ ಬೇರೆ ಹುಡುಗಿಗೆ ಕಾಳು ಹಾಕ್ಬೋದಲ್ಲ. ಇಷ್ಟಕ್ಕು ಜೆ . ಪಿ ಪಾರ್ಕಲ್ಲಿ ಹುಡಿಗೀರ್ಗೆ ಬರ ಇಲ್ವಲ್ಲ. ಆಲ್ ದಿ ಬೆಸ್ಟ್ ರೀ. ಇಂತಿ ನಿಮ್ಮ ಗೆಳತಿ ಸ್ವಾತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಞೂ ರೀ ಸ್ವಾತಿ, ಈಗ ಮೊದಲು ಕಾಲು ನೋಡೇ ಮುಂದುವರಿತ ಇದ್ದೀನಿ ;) ಅಂದ ಹಾಗೆ, ನಿಮಗೂ ಜೆ.ಪಿ ಪಾರ್ಕ್ ಬಗ್ಗೆ ಬಹಳ ಮಾಹಿತಿ ಇರೋ ಆಗಿದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರಿ, ತುಂಬ ಸಲ ಬಂದಿದ್ದೀನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಹ್ ಹೌದಾ! , ನಾನ್ ದಿನ ಹೋಗ್ತೀನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಜೆಲಿ ಹೋಗಿ ತುಂಬ ಹುಡ್ಗಿರು ಬರ್ತಾರೆ. ಆದ್ರೆ ಕಾಲು ನೋಡಿ ಮುಂದುವರಿರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ರೀ ಸ್ವಾತಿ, ಹುಡ್ಗೀರ್ ಬರೋದೆ ಕಡಿಮೆ! , ಬಂದ್ರು ಜೊತೆ ಜೊತೆಯಾಗೆ ಬರ್ತಾರೆ :) ಅಲ್ಲೇನು ವರ್ಕ್ ಔಟ್ ಆಗೋಲ್ಲ ಬಿಡಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಳಿ ಯತ್ನವ ಮಾಡು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೊಕೇಶನ್ ಶಿಫ್ಟ್ ಆಗಿದೆ ಈಗ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಿಗ್ರಿ ???????
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲೇ ಇರಲಿ, ಹೇಗೆ ಇರಲಿ, ಯಶಸ್ಸು ನಿಮ್ಮದಾಗಲಿ... [ಒಮ್ಮೆಯಾದರೂ:)]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಭಾಸ್ಕರ್ ಥ್ಯಾಂಕ್ಸ್ ರೀ 'ಒಮ್ಮೆ ಸಫಲನಾದರೆ ಅಲ್ಲಿಗೆ ಕತೆ ಮುಗಿದಂತೆ' :) @ ಸ್ವಾತಿ ಈಗ ಔಟ್ ಡೋರ್ ಶೂಟಿಂಗ್ ಸಮಯ :) ಯಾವ್ ಲೊಕೇಶನ್ ನಮ್ಮ ಸ್ಟೋರಿಗೆ ಹೊಂದಿಕೊಳ್ಳುತ್ತೋ ಅಲ್ಲೆಲ್ಲ ಪರ್ಯಟನೆ ,ಅನ್ವೇಷಣೆ ನಡಿತಾ ಇದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ್ಕೊಂಡಿತಕ್ಷಣ ಏನಾದ್ರೂ ಸಿಕ್ಕಿದ್ರೆ ಅದಕ್ಕೆ ಬೆಲೆ ಇರಲ್ಲ ಅಲ್ವ. ತಡ ಆದರು ಪರವಾಗಿಲ್ಲ, ನೀವು ಅಂದ್ಕೊಂಡಿರೋ ತರ ಹುಡುಗಿ ಸಿಗಲಿ ಅಂತ ಆಶಿಸ್ತಿನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ ಸ್ವಾತಿ :) ಸಿಗೋ ಕಾಲ ಹತ್ರ ಬಂದಿದೆ ಅಂತ ನನ್ನ ಸೆವೆನ್ತ್ ಸೆನ್ಸ್ ಹೇಳ್ತಾ ಇದೆ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿಕ್ತ್ ಸೆನ್ಸ್ ಕೇಳಿದ್ದೀನಿ, ಇದ್ಯಾವ್ದ್ರಿ ಸೆವೆನ್ತ್ ಸೆನ್ಸ್.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿಕ್ಸ್ತ್ ಆದ್ಮೇಲೆ ಇರೋದೇ ಸೆವೆಂತು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ..... ಛೆ ನನ್ನ ಬುದ್ದಿಗೆ, ನಾನು ಸೆವೆಂತ್ ಆದ್ಮೇಲೆ ಸಿಕ್ಸ್ತ್ ಅನ್ಕೊಂಡಿದ್ದೆ. ಡೈರೆಕ್ಟಾಗಿ ಮದ್ವೆ ಆಗ್ಬಿಡಿ. ಲವ್ ಅಂದ್ರೆ ತುಂಬಾ ತಲೆನೋವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಗಂತಿರಾ! , ನೋಡೋಣ ಬಿಡಿ ಇನ್ನ ಬಹಳ ಟೈಮ್ ಇದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಲ್ ದಿ ಬೆಸ್ಟ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಯ್ ರಾಕೇಶ್ ನಿಮ್ಮ ಕವನ ತುಂಬಾ ಚನ್ನಾಗಿದೆ ತುಂಬಾ ಇಷ್ಟ ಆಯ್ತು ರಾಕೇಶ್ ಪ್ರೀತಿಯ ಕೇಶವ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೇಶವ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿತ್ತು ರಾಕೇಶ್... ನಿಮ್ಮನ್ನ ವೈಭವ್ ಹೋಟೆಲ್ ಅಲ್ಲಿ ನೋಡಿ ಗೊತ್ತು ನಿಮ್ಮ ಅಣ್ಣಂದಿರ ಜೊತೆ ಹಾಸನದಲ್ಲಿ ! ಕವನಕ್ಕೂ ಲಗ್ಗೆ ಇತ್ತಿದ್ದಿರ :) ಚೆನ್ನಾಗಿದೆ.. ಹುಷಾರು ...! ಈಗೀಗ ಕಭಿ ಅಲ್ವಿದ ನಾ ಕೆಹನ ಥರ ಮದ್ವೆ adru ನು ಲವ್ ಮಾಡ್ಬೋದು ಅಂತಾರಪ್ಪ ಕರಣ್ ಜೋಹರ್ರು :) Good one anyways...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ ಗೊತ್ತಾ!? ಹಾಗಿದ್ರೆ ನಿಮ್ಮನ್ನು ನೋಡಿರ್ತೀನಿ ಬಿಡಿ. ಧನ್ಯವಾದಗಳು :)

ರಾಕೇಶ್, ಸ್ವಾತಿಗೊಂದು ತ್ಯಾಂಕ್ಸ್ ಹೇಳ್ರಿ, ಆರು ತಿಂಗಳಿನ ಮೇಲೆ ನಿಮ್ಮ ಕವನಕ್ಕೆ ಪುನರ್ಜೀವ ಕೊಟ್ಟಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶ್ರೀಧರ್ ಸರ್, ಆರು ತಿಂಗಳ ಹಿಂದೆ ಬರೆದಿದ್ದೆ ಇದನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಾಕೇಶ್,ಹೋಗಿ ಹೋಗಿ j p ಪಾರ್ಕಲ್ಲಿ ಹುಡುಗಿ ಹುಡ್ಕಿ ಅಂತರಲ್ಲ್ರಿ, ಸಹರದಲ್ಲಿ ನೀರ್ ಹುಡ್ಕಬಹುದು, ನೀರನಲ್ಲಿ ಮೀನಿನ ಹೆಜ್ಜೆ ಹುಡ್ಕಬಹುದು ಆದರೆ jp ಪಾರ್ಕಲ್ಲಿ ಮದುವೆ ಆಗದಿರೋ ಹುಡುಗಿ ಸಿಗೋದು ಎಷ್ಟ್ ಕಷ್ಟ ಅಂತ ಅವ್ರ್ಗೆ ಗೊತ್ತಿಲ್ಲ ಅನ್ಸುತ್ತೆ, ಅಲ್ವೇನ್ರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಶ್ರೀಕಾಂತ್, ನೀವು ಹೇಳೋ ರೀತಿ ನೋಡಿದ್ರೆ ಈ ಪಾರ್ಕಿನ ವಿಷಯದಲ್ಲಿ ಬಾರಿ ಅನುಭವಸ್ತ ಅನ್ನಿಸ್ತಿರಾ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್ ನಾ ಡಾ: ಗಣೇ ಸಣ್ಣ ಅವ್ರ (ಗಾಭರಿ ಆಗ್ಬೇಡಿ!! ಅವ್ರು ಅದ್ಯಾವಾಗ್ ಎಂ ಬೀ ಬೀ ಎಸೂ ಮಾಡಿದ್ರು ಅಥವಾ ಡಾಕ್ತರೆಟು ತಗಂಡ್ರು ಅಂತ? ಗಣೇಶ್ ಅವ್ರು ಬರೆದ ಜೆ ಪೀ ಪಾರ್ಕ್ ಕುರಿತ ಬರಹದಲ್ಲಿ ಈ ನಿಮ್ಮ ಬರಹದ ಲಿಂಕು ಸಿಕ್ಕು ಈಗ ಓದಿ ಪುಟ್ಟ ಅಬರಹವಣನ್ ಓದಿ ನಕ್ಕೆ ಮಾರಾಯ್ರೆ... ಪ್ರತಿಕ್ರಿಯೆಗಳೂ ಮುದ ನೀಡಿದವು.. ಇನ್ನೊಮ್ಮೆ ಪ್ರಯತ್ನಿಸಿ 'ಬೇರೆವ್ರಿಗೆ'... ಹೊಸ ವರ್ಷದ ಶುಭಶಯಗಳು