ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!

0

ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
:(

:@

ಕರ್ಮಕಾಂಡ!

ಥೋ ಥೊಥೊಥೊಥೊಥೊ! ಛೇ ಛೆಛೆಛೆಛೆಛೆಛೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಯ್ಯೋ ಅದರಕಿಂತ ಸ್ವಲ್ಪ ಚನ್ನಾಗಿ ಇರೋ discussion slashdotನಲ್ಲಿ ಇದೆ ನೋಡಿ.
ಇನ್ಫೊಸಿಸ್ಸು, ಟೀಸಿಯೆಸ್ಸು, ಎಚಿಎಲ್ಲು ಎಲ್ಲವನ್ನು ತಾರಾ ಮಾರಾ ಉಗಿದಿದ್ದಾರೆ. ನಾನು ನಮ್ಮ IT ಇಂಡಸ್ಟ್ರಿಯನ್ನು ನೋಡಿರೋ ಪ್ರಕಾರ ಅವರು ಉಗಿದಿದ್ದರಲ್ಲಿ ತಪ್ಪೇನೂ ಇಲ್ಲ ಎಂದೇ ಅನಿಸುತ್ತದೆ.
ಎಲ್ಲರಿಗೂ ಹೆಂಗಾದ್ರು ಮಾಡಿ ಆನ್ ಸೈಟ್ ಹೋದರೆ ಸಾಕು ಅನ್ನೋ ಭಾವನೆ, ತಲೆ ಬುಡ ಗೊತ್ತಿಲ್ಲದೆ ಕೋಡ್ ಕುಟ್ಟೋದು, ೨ ವಾರ ಟ್ರೈನಿಂಗ್ ಮಾಡಿ ಜಾವಾನೋ, ಸೀ ಪ್ಲಸ್-ಪ್ಲಸ್ಸೋ ಪಂಟ ಆಗಿ ಬಿಟ್ಟೆ ಎಂದುಕೊLLಓದು, ಕೆಲಸಕ್ಕೆ ಬೇಕಾಗೋ ಸಮಯದ ಲೆಕ್ಕಾ ನೆ ಇಲ್ಲದೆ ಮುಂದಿನ ವಾರ ಡೆಲಿವರಿ ಕೊಟ್ಟು ಬಿಡ್ತಿವಿ ಅನ್ನೋ ಪ್ರಾಜೆಕ್ಟ್ ಮ್ಯಾನೇಜರ್ ಗಳು. ಒಂದೋ, ಎರಡೋ ಹೇಳೋಕೆ.
ನಮ್ಮ IT ಇಂಡಸ್ಟ್ರಿ ಬಹಳ ಚನ್ನಾಗಿ ಇದೆ ಅನ್ನೋ ಭ್ರಮೆ ಯಾರಿಗಾದರೂ ಇದ್ದರೆ ಹೇಳಿ, ಇಲ್ಲೇ ಜಗಳ ಮಾಡೋಣ. :)
(ವಿ.ಸೂ: ನಾನು IT ಇಂಡಸ್ಟ್ರಿಯಲ್ಲಿ ಇಲ್ಲ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮೂ ... ಇದನ್ನೂ ಓದ್ದೆ ಆಗ್ಲೇ ... ಮುಂಚೆ ' ದ ಮಿಥ್ ಕಾಲ್ಡ್ ದಿ ಇಂಡಿಯನ್ ಪ್ರೋಗ್ರಾಮರ್' ಬಂದಾಗ್ಲೇ ಜನ ಸ್ವಲ್ಪ ನೋಡ್ಬೇಕಿತ್ತು. (ಅದಾದ ಹಾಗಿಲ್ಲ). ಈ ಬಗ್ಗೆ ಚರ್ಚೆ ಮಾಡೋಕ್ಕೆ ಹಿಂಜರೀತಾರೆ, ಏನೋ ಸುಳ್ಳು ಹೆಮ್ಮೆಯ ಭ್ರಮೆ ಬಿಟ್ಟು ಬರೋದೇ ಇಲ್ಲ. ಛೆ! :(‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ಯಾಗಿ ಹೇಳಿದ್ರಿ.
ನಮ್ಮ ದೇಶದ ಕಂಪನಿಗಳು (ವಿಪ್ರೋ, ಇನ್ಫೋಸಿಸ್, TCS ಅಂತವು) ಒಂದು ೧೦% ಲಾಭನಾದ್ರೂ R&D ಗೆ ಇನ್ವೆಸ್ಟ್ ಮಾಡ್ಬೇಕು. ಸ್ವಂತ ಪ್ರಾಡಕ್ಟ್ ಗಳನ್ನು ಮಾಡೋದು ಅಥ್ವಾ innovation ಗಳ ಕಡೆ ಗಮನ ಹರಿಸೋದೋ ಮಾಡ್ಬೇಕು. ಇಲ್ಲಾಂದ್ರೆ ಈ ಐ.ಟಿ ವೈಭವ ಎಲ್ಲಾ ಇನ್ನೊಂದು ೧೦ ವರ್ಷ ಅಷ್ಟೆ.
ಚೈನಾ ದೋರು ಇಂಗ್ಲಿಷ್ ಕಲಿಯೋ ತನಕ. :)...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ friend ಒಬ್ಬ ಇದೇ ಥರ ಒಂದು ಕಂಪನೀಲಿ ಕೆಲ್ಸ ಮಾಡ್ತಾನೆ. Mainframes ಏನೋ ಇರಬೇಕು. ಅವನ job ಅಲ್ಲಿ ಅರ್ಧ ಟೈಮ್ ಅವನು ಚೈನಾದಲ್ಲಿರೋ ಇಬ್ರನ್ನು train ಮಾಡ್ಬೇಕಂತೆ !!!!...
ತಮ್ಮ ತಲೇ ಮೇಲೇ ತಾವೇ ಕಲ್ಲುಚಪ್ಪಡಿ ಎಳಿಯೋ ಕೆಲ್ಸ :) !!!!...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಚೈನಾ ದೋರು ಇಂಗ್ಲಿಷ್ ಕಲಿಯೋ ತನಕ
ಆಗ್ಲೇ ಮೆಕ್ಸಿಕನ್ರು, ಬ್ರಾಸೀಲ್ನೋರು, ವಿಯೆಟ್ನಾಮೀಸು ಇವ್ರುಗಳೂ ಫೀಲ್ಡಿಗಿಳ್ದೂ ಆಯ್ತು. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಮ್ಮ IT ಇಂಡಸ್ಟ್ರಿ ಬಹಳ ಚನ್ನಾಗಿ ಇದೆ ಅನ್ನೋ ಭ್ರಮೆ ಯಾರಿಗಾದರೂ ಇದ್ದರೆ ಹೇಳಿ, ಇಲ್ಲೇ ಜಗಳ ಮಾಡೋಣ. >>
ಈ ವಿಷಯದಲ್ಲಿ ನಾವಿಬ್ಬರು ಜಗಳ ಆಡೋ ಪ್ರಮೇಯವೇ ಇಲ್ಲ. :)

ವಿ.ಸೂ: ನಾನು ಐ.ಟಿ ಇಂಡಸ್ಟ್ರಿಯಲ್ಲಿ ಇರೋದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗ್ಳ ಬೇಡ. (ಅದ್ರಿಂದ ಏನೂ ಉಪ್ಯೋಗ್ವಿಲ್ಲ)
ಚರ್ಚೆ ಬೇಡ್ವೇ? ಕಾರ್ಣ ಏನು ಇದ್ಕೆ (ಈಗಾಗ್ತಿರೋ ಕರ್ಮಕಾಂಡಕ್ಕೆ)?‌
ನನ್ಗನ್ಸಿದ್ಕೆಲ್ವನ್ನ ಇಲ್ಲಿ ಬರ್ದಿದ್ದೆ. (ಮತ್ತಿಲ್ಲಿ ಲೈಟಾಗಿ ಮುಟ್ಟಿದ್ದೆ)
ಸಾಧ್ಯವಿದ್ದು, ಆಸಕ್ತಿಯಿದ್ದಲ್ಲಿ ದಯ್ವಿಟ್ಟು ತಮ್ಮನಿಸಿಕೆಗಳನ್ನೂ (ಮುಂದಿಟ್ಟು) ಹಂಚ್ಕೊಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಜಗ್ಳ ಆಡಾವ್ರು ಕನ್ನಡದಾಗ್ ಜಗ್ಳಾ ಆಡಿದ್ರ ಛಲೋ ಇತ್ತು ನೋಡ್ರಿ :( ನಾವ್ಲಗೂನS ತಿಳಕೋತಿದ್ವಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.